ಮಾನಸಿಕವಾಗಿ ದೈಹಿಕವಾಗಿ ಬಳಲಿದವರಿಗೆ ಕಲರ್ ಥೆರಪಿ ರಾಮಬಾಣ. ಕಲಿಯೋದು ತೀರ ಸುಲಭ.!

ಲೈಫ್‍ಸ್ಟೈಲ್

ಬದಲಾಗುತ್ತಿರುವ ಜಗತ್ತಿನೊಂದಿಗೆ ಪ್ರತಿಯೊಬ್ಬರು ಹೊಂದಿಕೊಂಡು ಅದರ ವೇಗಕ್ಕೆ ಓಡಬೇಕಾದ ಕಾಲವಿದು.. ಅಧಿಕ ಕೆಲಸದ ಒತ್ತಡ, ತಮ್ಮ ಅರೋಗ್ಯದ ಬಗ್ಗೆ ಕಾಳಜಿ ಮಾಡಲು ಸಮಯವಿಲ್ಲದ ಜೀವಶೈಲಿ.. ಇವೆಲ್ಲದರ ನಡುವೆ ಆರೋಗ್ಯವನ್ನ ಕಾಪಾಡಿಕೊಳ್ಳುವುದು ಹೇಗೆ..? ನಿಮ್ಮ ಕುಟುಂಬದವರ ಸ್ವಾಸ್ಥ್ಯವನ್ನ ಉಳಿಸಿಕೊಳ್ಳುವುದು ಹೇಗೆ ಎಂಬ ಗೊಂದಲ ನಿಮ್ಮಲ್ಲಿ ಸದಾ ಇದ್ದೆ ಇರುತ್ತೆ.. ಇಂತಹ ಸಮಸ್ಯೆಗಳಿಗೆ ಆಯುರ್ವೇದದಿಂದ ಹಿಡಿದು ಇಂಗ್ಲೀಷ್ ಮೆಡಿಸಿನ್ ವರೆಗೆ ಚಿಕಿತ್ಸೆ ಲಭ್ಯವಿದೆ.. ಆದರೆ ಇದಕ್ಕೆ ತಗಲುವ ವೆಚ್ಚ ಕೂಡ ಆಸ್ಪತ್ರೆಗಳ ಕಡೆ ಮುಖ ಹಾಕದಂತೆ ಮಾಡಿ ಬಿಡುತ್ತೆ..

ಏನಿದು ಕಲರ್ ಥೆರಪಿ..

ಸರಳವಾಗಿ ಹೇಳಬೇಕು ಅಂದ್ರೆ, ಬಣ್ಣಗಳ ಮೂಲಕ ನಿಮಗಿರುವ ದೈಹಿಕ ಸಮಸ್ಯೆಗಳು ಉದಾಹರಣೆಗೆಸಕ್ಕರೆ ಕಾಯಿಲೆ, ಮಂಡಿನೋವು, ಬಿಪಿ, ಬೆನ್ನು ನೋವು, ಮೈಗ್ರೇನ್‌ ಸೇರಿದಂತೆ ಹಲವು ಸಮಸ್ಯೆಗಳಿಗೆ ಬಣ್ಣಗಳನ್ನ ಬಳಸಿ ಚಿಕಿತ್ಸೆ ನೀಡುವ ವಿಧಾನವಾಗಿದೆ..

ಕಲರ್ ಥೆರಪಿಯನ್ನ ನೀವೇ ಕಲಿಯಬಹುದು..!!

ಹಲವು ದೈಹಿಕ ಹಾಗು ಮಾನಸಿಕ ಸಮಸ್ಯೆಗೆ ಕಲರ್ ಥೆರಪಿ ರಾಮಬಾಣದಂತೆ ಕೆಲಸ ಮಾಡುತ್ತೆ.. ಈ ಕಲರ್ ಥೆರಪಿಯನ್ನ ನೀವು ಸಹ ಕಲಿಯ ಬಹುದು..!! ಇದಕ್ಕೆ ಖರ್ಚು ಹೆಚ್ಚೇನಿಲ್ಲ.. ಸ್ಕೆಚ್ ಪೆನ್ ಮೂಲಕ ಕಲರ್ ಗಳ ಬಳಸಿ ಕ್ಷಣಾರ್ಧದಲ್ಲಿ ನಿಮ್ಮ ಜೊತೆ ಇರುವವರಿಗೆ, ನಿಮಗೆ ನೀವೆ ಚಿಕಿತ್ಸೆ ಮಾಡಿಕೊಳ್ಳಬಹುದು..

ಇದನ್ನ ಕಲಿಯೋದು ಹೇಗೆ..?

ವಿರಾಟ್ ತತ್ತ್ವ ವಾಸ್ತು ಸಂಸ್ಥೆಯಿಂದ ಕನ್ನಡದಲ್ಲಿಯೆ ಅತಿ ಸರಳವಾಗಿ ಕಲರ್ ಥೆರಪಿಯನ್ನ ಹೇಳಿಕೊಡಲಾಗ್ತಿದೆ. ಈಗಾಗ್ಲೇ ಕರ್ನಾಟಕದ ಹಲವು ಕಡೆ ತರಬೇತಿಯನ್ನ ನೀಡಿರುವ ಈ ಸಂಸ್ಥೆಯ ಮೂಲಕ ಕಲರ್ ಥೆರಪಿಯನ್ನ ಕಲಿತು ಉತ್ತಮ ಜೀವನನ್ನ ರೂಪಿಸಿಕೊಂಡಿದ್ದಾರೆ. ಖ್ಯಾತ ಜ್ಯೋತಿಷಿ, ಸಂಖ್ಯಾ ಶಾಸ್ತ್ರಜ್ಞ, ಸೈಕೊಲಜಿಸ್ಟ್ ಹಾಗು ಕಲರ್ ಥೆರಪಿ ಎಕ್ಸ್ಪರ್ಟ್ ಆಗಿರುವ ಆರ್.ರಘುರಾಮ್ ಕಾಯರ್ತ್ತಾಯ ಅವರಿಂದ ತರಬೇತಿ ನಡೆಸಲಾಗುತ್ತಿದೆ..

ಸ್ಥಳ:

ತುಮಕೂರು ಇದೇ 10 ರಂದು ಹಾಗು ಮಂಗಳೂರಿನಲ್ಲಿ 17ರಂದು ನಡೆಯಲಿದೆ.. ಆಸಕ್ತರು ಈ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಕಲರ್ ಥೆರಪಿಯನ್ನ ಕಲಿಯಬಹುದಾಗಿದೆ.. ಹೆಚ್ಚಿನ ಮಾಹಿತಿಗೆ ಕಳೆಕಂಡ ನಂಬರ್ ಅನ್ನ ಸಂಪರ್ಕಿಸಿ..

63666 41313, 63664 34494, 636497622 ಕರೆ ಮಾಡಿ..