ನಟಿ ನಮಿತಾ ಮದುವೆಯಾಗೋಕೆ ಸಿದ್ದತೆ ನಡೆಸಿದ್ದಾರೆ ಶರತ್ ಬಾಬು..! ಪ್ರಿಪ್ರೇಷನ್ ಬಗ್ಗೆ ಹಿಂಗಂದ್ರು..

ಸಿನಿಮಾ

ಈ ಇಬ್ಬರು ಕನ್ನಡದ ಸಿನಿಮಾಗಳನ್ನ ನಟಿಸಿದ್ದಾರೆ…ಶರತ್ ಬಾಬು ಅವರ ಅಭಿನಯದ ಅಮೃತವರ್ಷಿನಿ ಸಿನಿಮಾ ಎಂದಿಗೂ ಮರೆಯಲಾಗದ ಚಿತ್ರ… ಇನ್ನೂ ನಮಿತಾ ಬಗ್ಗೆ ಹೇಳಬೇಕಿಲ್ಲ.. ಕನ್ನಡದಲ್ಲಿ ಬೆರಳೆಣಿಕೆಯಷ್ಟು ಸಿನಿಮಾಗಳನ್ನೆ ಮಾಡಿದ್ರು, ಕನ್ನಡ ಸಿನಿ ರಸಿಕರು ಈಕೆಯನ್ನ ಮರೆತಿಲ್ಲ…  ನಡುವೆ ಈ ಇಬ್ಬರು ಒಟ್ಟಿಗೆ ಸುದ್ದಿಯಾಗಿದ್ದಾರೆ… ಅದು ಈ ಇಬ್ಬರು ಮದುವೆಯಾಗಲಿದ್ದಾರೆ ಅನ್ನೋ ವಿಚಾರಕ್ಕೆ..

36 ವರ್ಷದ ನಮಿತಾರನ್ನ 66 ವರ್ಷದ ಶರತ್ ಬಾಬು ಮದುವೆಯಾಗಲಿದ್ದಾರೆ ಅಂತ ತೆಲುಗು ಸಿನಿಮಾ ರಂಗದಲ್ಲಿ ಸುದ್ದಿ ಹಬ್ಬಿತ್ತು.. ಇನ್ನೂ ತನಗಿಂತ 30 ವರ್ಷ ದೊಡ್ಡವರಾದ ಶರತ್ ಬಾಬುರನ್ನ ನಮಿತಾ ಮದುವೆ  ಆಗ್ತಾರಾ ಅಂತ ಹೆಬ್ಬೇರಿಸಿದ್ರು ಹಲವರು..

ವಿಷ್ಯ ತಿಳಿತ ಇದ್ದ ಹಾಗೆ ಅಲ್ಲಿನ ಪತ್ರಕರ್ತರೊಬ್ಬರು ಶರತ್ ಬಾಬು ಅವರಿಗೆ ಮದುವೆ ಪ್ರಿಪ್ರೇಷನ್ ಹೇಗೆ ನಡಿತಿದೆ.. ಇದು ನಿಜನಾ ಅಂತ ಕೇಳಿದ್ದಾರೆ.. ಇದಕ್ಕೆ ಉತ್ತರ ಕೊಟ್ಟ ಶರತ್ ಬಾಬು  ಇದೆಲ್ಲ ಗಾಸಿಪ್ ಅಂತ ನಕ್ಕು ಬಿಟ್ಟಿದ್ದಾರೆ.. ಜೊತೆಗೆ ತಾನು ನಮಿತಾಳನ್ನ ಮೀಟ್ ಮಾಡಿ 8 ವರ್ಷವೇ ಕಳೆದಿದೆ… ಹೀಗಿರೋವಾಗ ನಾನು ಹೇಗೆ ಅವರನ್ನ ಮದುವೆ ಆಗಲಿ ಅಂತ ಹೇಳಿದ್ದಾರೆ… ಈ ಮೂಲಕ ಗಾಸಿಪ್ ಅಷ್ಟೆ ಅಂತ ಸ್ಪಷ್ಟಪಡೆಸಿದ್ದಾರೆ..

ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದ್ರು ದರ್ಶನ್.. ಬ್ರಿಟನ್ ಪಾರ್ಲಿಮೆಂಟ್ನಿಂದ ಚಕ್ರವರ್ತಿಗೆ ಸನ್ಮಾನ!!