ಫಿನಾಲೆಗೆ ಮುನ್ನವೇ ಅಭಿಮಾನಿಗಳ ಆಕ್ರೋಶ..‌ ಬಿಗ್ ಬಾಸ್ ವಿರುದ್ಧ ತಿರುಗಿ ಬಿದ್ದ ವೀಕ್ಷಕರು.

ವಾಹಿನಿ ಸುದ್ದಿ

ಕಿರುತೆರೆಯಲ್ಲಿ ದಿನೇ ದಿನೆ ಬಿಗ್ ಬಾಸ್ ಶೋ ಕ್ಯೂರಿಯಾಸಿಟಿಯನ್ನ ಹೆಚ್ಚುಸುತ್ತಿದೆ. ಅದ್ರಲ್ಲೂ ಬಿಗ್ಬಾಸ್ ಫೈನಲ್ಗೆ ನಾಲ್ಕು ದಿನಗಳು ಮಾತ್ರ ಬಾಕಿ ಇದೆ. ನವೀನ್ಸಜ್ಜು, ಆ್ಯಂಡಿ, ಕವಿತಾ, ಧನ್ರಾಜ್​, ಶಶಿ, ರಶ್ಮಿ ಈ ಆರು ಜನರ ಪೈಕಿ ಈಗ ಧನ್ರಾಜ್ಇದ್ದಕ್ಕಿದ್ದಂತೆಯೇ ದೊಡ್ಮನೆ ಹೊರ ಹಾಕಲಾಗಿದೆ. ಇದು ಬಿಗ್ಬಾಸ್ನೋಡುಗರಲ್ಲಿ ಆಕ್ರೋಶ ಹೆಚ್ಚಿಸಿದೆ.

ಧನ್ರಾಜ್ಅವರನ್ನು ರಾತ್ರೋ ರಾತ್ರಿ ಎಲಿಮಿನೇಟ್ ಮಾಡಿರುವುದಕ್ಕೆ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಫೇಕ್ ಶೋ, ಒಳ್ಳೆಯವರಿಗಾಗಿ ಅಲ್ಲ. ಪ್ರತಿಸ್ಪರ್ಧಿಗಳಿಗೆ ಹಿಂಸೆ ಕೊಡುವ ಆಂಡಿ ಅವರನ್ನು ಉಳಿಸಿಕೊಂಡಿದ್ದಾರೆ, ಆದರೆ ಸಹೃದಯಿ ಧನ್ ರಾಜ್ ಅವರನ್ನು ಹೊರ ಹಾಕಿದ್ದಾರೆಒಟ್ಟಿನಲ್ಲಿ ಧನ್ರಾಜ್ಎಲಿಮಿನೇಟ್ನಿಂದಾಗಿ ಬಿಗ್ಬಾಸ್ಶೋ ವಿರುದ್ಧ ಹಾಗೂ ಸುದೀಪ್ವಿರುದ್ಧ ಜನ ಸಾಮಾಜಿಕ ಜಾಲತಾಣಗಳಲ್ಲಿ ಛೀಮಾರಿ ಹಾಕುತ್ತಿದ್ದಾರೆ.