ವರಮಹಾಲಕ್ಷ್ಮಿಗೆ ಈ 5 ಬಗೆಯ ಹೂಗಳಿಂದ ಪೂಜೆ ಮಾಡಿದ್ರೆ, ತಾಯಿ ಸಂತೃಪ್ತಿಯಾಗುತ್ತಾರೆ.. ವಿಡಿಯೋ ನೋಡಿ…

ಧಾರ್ಮಿಕ

ವರಮಹಾಲಕ್ಷ್ಮಿಗೆ ಈ 5 ಬಗೆಯ ಹೂಗಳಿಂದ ಪೂಜೆ ಮಾಡಿದ್ರೆ, ತಾಯಿ ಸಂತೃಪ್ತಿಯಾಗುತ್ತಾರೆ.. ವಿಡಿಯೋ ನೋಡಿ

ಇಂದು ಕರುನಾಡಿನೆಲ್ಲೆಡೆ ವರಮಹಾಲಕ್ಷ್ಮಿ  ಹಬ್ಬದ ಸಂಭ್ರಮ ಮನೆ ಮಾಡಿದೆ.. ದೇವಿಯನ್ನ ಪ್ರತಿಷ್ಠಾಪನೆ ಮಾಡಿ ಇಷ್ಟಾರ್ಥ ಸಿದ್ಧಿಗಾಗಿ, ಕುಟುಂಬದ ಏಳಿಗೆಗಾಗಿ, ಆರೋಗ್ಯ ವೃದ್ಧಿಗಾಗಿ, ಧನ ಪ್ರಾಪ್ತಿಗಾಗಿ, ಶ್ರೀ ವರಮಹಾಲಕ್ಷ್ಮೀ ದೇವಿಯನ್ನ ಆರಾಧನೆ ಮಾಡಲಾಗುತ್ತಿದೆ.. ಹಾಗಿದ್ರೆ, ದೇವಿಯನ್ನ ಸಂತೃಪ್ತಿಗೊಳಿಸಬೇಕಾದ್ರೆ, ಯಾವ ಬಗೆಯ ಹೂಗಳನ್ನ ಪೂಜೆಯಲ್ಲಿ ಬಳಸಬೇಕು..?

ಯಾವ ಬಗೆಯ ಹೂಗಳಿಂದ ಪೂಜೆ ಸಲ್ಲಿಸಿದರೆ ಒಳ್ಳೆಯದು.. ಈ ಹೂಗಳನ್ನೆ ಯಾಕೆ ಬಳಸಬೇಕು, ಎಂಬೆಲ್ಲ ಮಾಹಿತಿ ಈ ಕೆಳಗಿನ ವಿಡಿಯೋದಲ್ಲಿದೆ ನೋಡಿ