ಪುಟ್ಟಗೌರಿ ನೋಡಬೇಕು ಅಂತ ಟಿವಿ ಮುಂದೆ ಕೂತುಕೊಂಡರೂ ಇನ್ಮುಂದೆ ಗೌರಿ ಬರೋದಿಲ್ಲ. ಯಾಕೆಂದರೆ ಗೌರಿ ಇನ್ನಿಲ್ಲ..!?

ವಾಹಿನಿ ಸುದ್ದಿ ಸಿನಿಮಾ

ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲೀಗ ನಡೆಯಬಾರದ್ದು ನಡೆದು ಹೋಗಿದೆ. ಪುಟ್ಟಗೌರಿ ತಮ್ಮ ಅಭಿಮಾನಿಗಳಿಗೆ ಶಾಕಿಂಗ್‌ ಸುದ್ದಿ ಕೊಟ್ಟಿದ್ದಾಳೆ. ಅಂಥದ್ದೇನಾಯ್ತು ಅಂತ ಕೇಳ್ತೀರಾ? ಪುಟ್ಟ ಗೌರಿ ಸತ್ತೋದ್ಲು ಕಣ್ರೀ…


This website and its content is copyright of – © Vahinitv.com 2017. All rights reserved. Any redistribution or reproduction of part or all of the contents Without Permission or Courtesy in any form is prohibited.

ಕೃಪೆ : ಕಲರ್ಸ್ ಕನ್ನಡ
ಜಗನ್ ಬಗ್ಗೆ ಈ ಹುಡುಗಿ ಹೇಳಿದ್ದು ಸರೀನಾ..? ತಪ್ಪಾ..? ನೀವೇ ಹೇಳಿ..!

ಹೌದು, ಇಷ್ಟು ದಿವಸ ಟ್ರೋಲ್ ಪೇಜ್ ಗಳು, ಸಾಮಾಜಿಕ ಜಾಲತಾಣ ಹಾಗೂ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದ ಪುಟ್ಟಗೌರಿಯನ್ನು ಇನ್ಮುಂದೆ ನೋಡಲು ಸಾಧ್ಯವಿಲ್ಲ.. ಯಾಕಂದ್ರೆ ಪುಟ್ಟಗೌರಿ ಇನ್ನಿಲ್ಲ..!!? ಗಾಬರಿಯಾಗ್ಬೇಡಿ, ಪುಟ್ಟಗೌರಿ ಸತ್ತೋದ್ಲು.. ಅಂದ್ರೆ ಸ್ವತಃ ಪುಟ್ಟಗೌರಿಯೇ ಸತ್ತು ಹೋಗಿಲ್ಲ ಬದಲಾಗಿ ಪುಟ್ಟಗೌರಿ ಪಾತ್ರ ಸತ್ತು ಹೋಗಿದೆ. ಪುಟ್ಟಗೌರಿ ಹೋಗಿ ಈಗ ಕರೀಷ್ಮಾ ಹುಟ್ಟಿಕೊಂಡಿದ್ದಾಳೆ.

ಕೃಪೆ : ಕಲರ್ಸ್ ಕನ್ನಡ
ರಮ್ಯ ಮಂಡ್ಯದಲ್ಲಿ ಮನೆ ಖರೀದಿಸಿದ ಕಾರಣವೇನು..? ಪ್ಲಾನ್ ಫ್ಲಾಪ್ ಆಗುತ್ತಾ ಅಥವಾ ಸಕ್ಸಸ್ ಆಗುತ್ತಾ ..?

ಸದಾ ಅಳುಮುಂಜಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಪುಟ್ಟಗೌರಿಯನ್ನು ಇದೀಗ ಫುಲ್ ಮಾಡ್ರನ್ ಗೌರಿಯಾಗಿ ನೋಡಬಹುದು. ಅಷ್ಟುಕ್ಕೂ ಈ ಕರೀಷ್ಮಾ ಯಾರು? ಪುಟ್ಟಗೌರಿ ಹೋಗಿ ಕರೀಷ್ಮಾ ಬರಲು ಕಾರಣವೇನು? ಪುಟ್ಟಗೌರಿ ಏನಾದಳು? ಎಲ್ಲದಕ್ಕೂ ಉತ್ತರ ಇಲ್ಲಿದೆ.

ಕೃಪೆ : ಕಲರ್ಸ್ ಕನ್ನಡ
ಜಗನ್ ಕಂಡರೆ ಉರಿದು ಬೀಳುತ್ತಿದ್ದ ಅನುಪಮಾ ಈಗ ಕರಗಿ ನೀರಾಗಿದ್ಯಾಕೆ…!!!?

ಗೌರಿ ಕಷ್ಟ ನೋಡಿ ಬೇಜಾರಾಗಿದ್ದ ಮಂದಿಗೆ ಇದೀಗ ಚೇಂಜ್ ಸಿಕ್ಕಿದೆ. ಹೊಸ ಗೆಟಪ್, ಹೊಸ ಹೆಸರು, ಹೊಸ ಪಾತ್ರ ಎಲ್ಲವೂ ನೋಡುಗರನ್ನು ಸೆಳೆಯಲಿದೆ. ಫಟಾಫಟ್ ಅಂತ ಇಂಗ್ಲೀಷ್ ಮಾತನಾಡುತ್ತಾ ಕಣ್ಣಿಗೆ ಕೂಲಿಂಗ್ ಗ್ಲಾಸ್ ತೊಟ್ಟ ಗೌರಿ ಎಲ್ಲರಿಗೂ ಇಷ್ಟವಾಗಲಿದ್ದಾಳೆ.

ಕೃಪೆ : ಕಲರ್ಸ್ ಕನ್ನಡ


ಹೆಂಡತಿ ಚಿನ್ನ ಕೊಡ್ಸು ಅಂತ ಪ್ರಾಣ ಹಿಂಡ್ತಾಳೆ ಅನ್ನೋರು ಇದನ್ನ ಓದ್ಲೇಬೇಕು.. ಆಮೇಲೆ ನೀವೆ ಕರೆದುಕೊಂಡು ಹೋಗಿ ಚಿನ್ನ ಕೊಡಿಸ್ತೀರಾ..!!

ಕರೀಷ್ಮಾ ಆಗಲು ಕಾರಣ:

ಧಾರಾವಾಹಿಯಲ್ಲಿ ಸಾಗರಿ ಪಾತ್ರಧಾರಿ ಗೌರಿಯನ್ನು ಕೊಂದು ಬಿಡುತ್ತಾರೆ, ಆದರೆ ಗೌರಿ ನಿಜವಾಗಿಯೂ ಬದುಕಿರುತ್ತಾರೆ. ಅವರು ಮಾಡಿದ ತಪ್ಪನ್ನ ಸಾಬೀತು ಪಡಿಸಲು ಕರೀಷ್ಮಾ ಗೆಟಪ್ ನಲ್ಲಿ ಪುಟ್ಟಗೌರಿ ಬಂದಿದ್ದಾರೆ. ಹೀಗಾಗಿ ಗೌರಿ ಪಾತ್ರ ಬದಲಾಗಿದೆ. ಕರೀಷ್ಮಾ ಬಂದಿದ್ದಾರೆ.

ಕೃಪೆ : ಕಲರ್ಸ್ ಕನ್ನಡ

ಒಟ್ನಲಿ, ಪುಟ್ಟಗೌರಿ ಧಾರಾವಾಹಿ ಪ್ರತಿ ದಿನ ಒಂದಲ್ಲ ಒಂದು ಸುದ್ದಿಯಿಂದ ವೀಕ್ಷಕರನ್ನು ಮನರಂಜಿಸುತ್ತ ಫೇಸ್‍ಬುಕ್‍ನಲ್ಲಿ ಟ್ರೆಂಡ್ ಕ್ರಿಯೆಟ್ ಮಾಡ್ತಾ ಇದೆ.