RR ವಿರುದ್ದದ ಕೊನೆ ಮ್ಯಾಚ್ ಗೂ ಮುಂಚಿತವಾಗೆ ಆರ್ ಸಿಬಿ ತಂಡಕ್ಕೆ ಬ್ಯಾಡ್ ನ್ಯೂಸ್..

ವಾಹಿನಿ ಸುದ್ದಿ ಸ್ಪೋರ್ಟ್ಸ್

ಬ್ರೇಕಿಂಗ್ – RR ವಿರುದ್ದದ ಕೊನೆ ಮ್ಯಾಚ್ ಗೂ ಮುಂಚಿತವಾಗೆ ಆರ್ ಸಿಬಿ ತಂಡಕ್ಕೆ ಬ್ಯಾಡ್ ನ್ಯೂಸ್..

ಪ್ಲೇ ಆಫ್ ಕನಸನ್ನ ಹೊತ್ತು ಈ ಹಿಂದಿನ ಕಳಪೆ ಪ್ರದರ್ಶನದಿಂದ ಹೊರ ಬಂದು, ಉತ್ತಮ ಜಯದ ಮೂಲಕ ಮತ್ತಷ್ಟು ಅಂಕಗಳನ್ನ ಗಳಿಸಿತ್ತು ಆರ್ಸಿಬಿ ತಂಡ.. ಇನ್ನೂ ಮುಂದಿನ ರಾಜಸ್ಥಾನ್ ವಿರುದ್ದದ ಪಂದ್ಯವನ್ನ ಗೆದ್ದು ಪ್ಲೇ ಆಫ್ ಗೆ ಏರುವ ಕನಸಿನಲ್ಲಿದೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಹೀಗಾಗೆ ಈ ಹಿಂದೆ ಆಡಿದ ಮ್ಯಾಚ್ ಗಳನ್ನ ಗೆದ್ದು ಅಭಿಮಾನಿಗಳಲ್ಲೂ ನಿರೀಕ್ಷೆಯನ್ನ ಉಳಿಸಿಕೊಂಡಿದೆ

ಕೊಹ್ಲಿಯನ್ನೇ ದಂಗು ಬಡಿಸಿದ ಎಬಿಡಿ ಹಿಡಿದ ಅದ್ಭುತ ಕ್ಯಾಚ್ ನ ವಿಡಿಯೋ ಇಲ್ಲಿದೆ ನೋಡಿ..!

ನಿನ್ನೆ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ದದ ಮ್ಯಾಚ್ ನ ಗೆಲುವಿನಲ್ಲಿ ಬೌಲರ್ ಆಗಿ ಮುಖ್ಯ ಪಾತ್ರವನ್ನ ವಹಿಸಿದ್ದು,  ಸೌತಿ.. ತನ್ನ ಚಾಣಾಕ್ಷ ಬೌಲಿಂಗ್ ನಿಂದ ಕೊನೆ ಓವರ್ ಗಳಲ್ಲಿ ಅತೀ ಕಡಿಮೆ ರನ್ ನೀಡಿ, ಆರ್ ಸಿಬಿಗೆ ಬೇಕಿದ್ದ ಗೆಲುವನ್ನ ತಂದುಕೊಡುವಲ್ಲಿ ಯಶಸ್ವಿಯಾದ ಆಟಗಾರ ಅಂದ್ರೆ ಅದು ಇದೇ ಸೌತಿಬರೀ ಬೌಲಿಂಗ್ ನಲ್ಲಿ ಮಾತ್ರವಲ್ಲದೇ ಫಿಲ್ಡಿಂಗ್ ನಲ್ಲೂ ತನ್ನ ಝಲಕ್ ತೋರಿಸಿದ್ದ ಈ ಆಟಗಾರ ಹ್ಯಾಲೆಸ್ ಹೊಡೆದ ಬೌಲ್ ಅನ್ನ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಎಲ್ಲರನ್ನೂ ವಿಸ್ಮಿತಗೊಳಿಸಿದ್ರು

A post shared by CRICKET MEMES (@cric8_memes) on

ಅಂಬರೀಶ್ ಸಪೋರ್ಟ್ ಯಾರಿಗೆ ಗೊತ್ತಾ..? ಎಲ್ಲಿದ್ರು ಅಂಬಿ ನೀವೆ ನೋಡಿ..!!

ಆದರೆ ಟಿವಿ ಅಂಪೈರ್ ಇದನ್ನ ಆನಂತರ ನಾಟ್ ಔಟ್ ಅಂತ ತೀರ್ಪು ನೀಡಿ ಮತ್ತೆ ಹ್ಯಾಲೆಸ್ ಗೆ ಬ್ಯಾಟ್ ಮಾಡಲು ಅವಕಾಶ ಮಾಡಿಕೊಟ್ಟರುಆದರೆ ಈ ವಿಚಾರವಾಗಿ ಸೌತಿ ಹಾಗೆ ವಿರಾಟ್ ವಿರೋಧವನ್ನ ವ್ಯಕ್ತ ಪಡೆಸಿದ್ರು.. ಇದೇ ಈಗ ಸೌತಿ ಕಾಲಿಗೆ ಸುತ್ತಿಕೊಂಡಿದೆ.. ಇಂಡಿಯನ್ ಪ್ರೀಮಿಯರ್ ಲೀಗ್ ರೂಲ್ಸ್ ನ ಪ್ರಕಾರ ಮ್ಯಾಚ್ ರೆಫರಿ ತೀರ್ಮಾನವೇ ಅಂತಿಮವಾಗಿದ್ದು, ಇದನ್ನ ಪ್ರಶ್ನಿಸುವ ಅಧಿಕಾರ ಆಟಗಾರಿಗೆ ಇರುವುದಿಲ್ಲ.. ಆದರೆ, ಸೌತಿ 2.1.8 ಐಪಿಎಲ್ ಕೋಡ್ ನ ಅಡಿಯಲ್ಲಿ ಮ್ಯಾಚ್ ರೆಫರಿ ನಿರ್ಧಾರ ಬಗ್ಗೆ ಅಸಮಾಧಾನ ವ್ಯಕ್ತ ಪಡೆಸಿರುವುದಕ್ಕೆ ಸೌತಿ ಹಾಗೆ ಟೀಮ್ ನ ಅಧಿಕಾರಿಗಳಿಗೆ ಎಚ್ಚರಿಕೆಯನ್ನ ರವಾನಿಸಿದೆ

ಟಿಆರ್ ಪಿಯ ಪ್ರಕಾರ ಐಪಿಎಲ್ ಬೆಸ್ಟ್ ಟೀಮ್ ಯಾವುದು.? ಯಾವ ತಂಡಕ್ಕೆ ಅತೀ ಹೆಚ್ಚು ರೇಟಿಂಗ್ ಗೊತ್ತಾ..?

ಆದರೆ ಈ ಎಚ್ಚರಿಕೆಯಲ್ಲಿ ಸೌತಿಯ ಯಾವ ನಡೆಗೆ ಅಸಮಾಧಾನ ವ್ಯಕ್ತ ಪಡಿಸಿದೆ ಅಂತ ಸೂಚಿಸಿ ಹೇಳಲಿಲ್ಲವಾಗಿದ್ರು, ಸೌತಿ ತಾನೂ ಹಿಡಿದ ಕ್ಯಾಚ್ ನ ಬಗ್ಗೆ ಈ ತೀರ್ಮಾನಕ್ಕೆ ಬರಲಾಗಿದೆ ಅಂತ ತಿಳಿಸಲಾಗಿದೆ.. ಇದರ ಜೊತೆಗೆ ಮ್ಯಾಚ್ ಮುಗಿದ ಬಳಿಕವೂ ಈ ಬಗ್ಗೆ ಮಾತನಾಡಿದ್ದ ಸೌತಿ ನಾನು ಆ ಕ್ಯಾಚ್ ಅನ್ನ ಹಿಡಿದಿದ್ದೆ ಅನ್ನಿಸುತ್ತೆ, ಜೊತೆಗೆ ಫಿಲ್ಡ್ ಅಂಪೈರ್ ಔಟ್ ಅಂತ ಡಿಕ್ಲೇಯರ್ ಮಾಡಿದ್ರು, ಆದರೆ ಟಿವಿ ಅಂಪೈರ್ ಇದನ್ನ ನಿರಾಕರಿಸಿದ್ದು ಆಶ್ವರ್ಯವನ್ನ ಉಂಟು ಮಾಡಿತ್ತು ಅಂದಿದ್ರು

A post shared by SportzCrack (@sportzcrack) on

ಸೋತ ಬಳಿಕ ಗೇಲ್ ಕೊಹ್ಲಿಯೊಂದಿಗೆ ಮಾಡಿದ ಈ ಕೆಲಸಕ್ಕೆ RCB ಅಭಿಮಾನಿಗಳೆಲ್ಲ ಫಿದಾ..!ವಿಡಿಯೋ ನೋಡಿ

ಐಪಿಎಲ್  ಬಗೆಗಿನ‌ ಮತ್ತಷ್ಟು ಮಾಹಿತಿಗಾಗಿ ನಮ್ಮ ಪೇಜ್ ಅನ್ನ ಲೈಕ್ ಮಾಡಿ ಷೇರ್ ಮಾಡಿ..

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.