ಬಿಡು, ಬಿಡು ಅಂತ ಬಂದೇ ಬಿಡ್ತು ವಿಲನ್ ಸಾಂಗ್..!! ಹೇಗಿದೆ ಅಂತ ನೀವೆ ನೋಡಿ

ವಾಹಿನಿ ಸುದ್ದಿ ಸಿನಿಮಾ

ಬಿಡು, ಬಿಡು ಅಂತ ಬಂದೇ ಬಿಡ್ತು ವಿಲನ್ ಸಾಂಗ್..!! ಹೇಗಿದೆ ಅಂತ ನೀವೆ ನೋಡಿ.

ಪ್ರೇಮ್.. ಕನ್ನಡ ಸಿನಿಮಾ ರಂಗದ ಉತ್ತಮ ನಿರ್ದೇಶಕರಲ್ಲಿ ಒಬ್ಬರು.. ಈತನ ಸಿನಿಮಾ ಅಂದ್ರೆ ದೊಡ್ಡ ಮಟ್ಟಿಗೆ ಸೌಂಡ್ ಮಾಡೋದು ಕಾಮನ್‌‌.. ಅದರಲ್ಲೂ ಪ್ರೇಮ್ ನಿರ್ದೇಶನದ ಸಿನಿಮಾವೆಂದ್ರೆ ಅಲ್ಲಿ ಹಾಡುಗಳಿಗೆ ಬಹಳ ಪ್ರಮುಖ್ಯತೆ ಇರುತ್ತೆ.. ಯಾಕಂದ್ರೆ ಪ್ರೇಮ್ ಸಿನಿಮಾ ಕಥೆಗೆ ಎಷ್ಟು ಒತ್ತು ಕೊಡ್ತಾರೋ ಅದಕ್ಕಿಂತ ಚಿತ್ರದಲ್ಲಿ ಬರುವ ಹಾಡುಗಳ ಬಗ್ಗೆ ಹೆಚ್ಚಾಗೆ ತಲೆ ಕೆಡಿಸಿಕೊಳ್ತಾರೆ.. ಇಂತಹ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರದ ಎರಡನೇ ಹಾಡು ಬೆಳಗ್ಗೆ 10 ಗಂಟೆಗೆ ಬಿಡುಗಡೆಗೊಂಡಿದೆ…ದಿ ವಿಲನ್ ಕಾಂಟ್ರವರ್ಸಿ ಬಗ್ಗೆ ಮೌನ ಮುರಿದ ಪ್ರೇಮ್..!! ಹೇಳಿದ್ದೇನು ಗೊತ್ತಾ..? ವಿಡಿಯೋ ನೋಡಿ..

ಈಗಾಗ್ಲೇ ಸುದೀಪ್ ವಿಲನ್ನಾ..? ಅಥವಾ ಶಿವಣ್ಣ ವಿಲನ್ನಾ..? ಅಂತ ತಲೆ ಕಡೆಸಿಕೊಂಡಿರುವವರಿಗೆ ಇಂದು ಬಿಡು ಬಿಡು ಅನ್ನೋ ಶಂಕರ ಅನ್ನೋ ಮತ್ತೊಂದು ಹಾಡನ್ನ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಲ್ಲಿ ಮತ್ತೆ ಕ್ರೇಜ್ ಹುಟ್ಟುಹಾಕಿದ್ದಾರೆ…ಈ ಸ್ಪರ್ಧಿಗಳು ಬಿಗ್ ಬಾಸ್ ಬರಬೇಕು ಎಂದು ಬೇಡಿಕೆ ಇಟ್ಟ ವೀಕ್ಷಕರು.. ಯಾರ್ಯಾರು ಇದ್ದಾರೆ ಲಿಸ್ಟ್ ನಲ್ಲಿ ನೋಡಿ..

ಸಾಂಗ್ ವಿಡಿಯೋ ಇಲ್ಲಿದೆ ನೋಡಿ…