ನೀವೆ ನೋಡಿ ಹೇಗಿದೆ ಈಗಷ್ಟೇ ರಿಲೀಸ್ ಆದ ದಿ ವಿಲನ್ ಟೀಸರ್

ವಿಡಿಯೋ ಸಿನಿಮಾ

ಬಹು ನಿರೀಕ್ಷಿತ ದಿ ವಿಲನ್ ಸಿನಿಮಾದ ನಾಲ್ಕು ವಿವಿಧ ಬಗೆಯ ಟೀಸರ್ ಗಳನ್ನ ಒಂದು ಮಾಡಿ ಡೈರೆಕ್ಟರ್ ಪ್ರೇಮ್ ಬಿಡುಗಡೆ ಮಾಡಿದ್ದಾರೆ.. ಕಿಚ್ಚ ಹಾಗೆ ಶಿವಣ್ಣನ ಖಡಕ್ ಡೈಲಾಗ್ ಇರುವ ಡಿಫರೆಂಟ್ ಲುಕ್ ಇರು ಟೀಸರ್ ಇಲ್ಲಿದೆ‌ ನೋಡಿ..‌ಅಂದಹಾಗೆ ದಿ ವಿಲನ್ ಸಿನಿಮಾ ಇದೇ ತಿಂಗಳ 18ಕ್ಕೆ ತೆರೆಗೆ ಬರಲಿದೆ..