ವಿಲನ್ ಸಿನಿಮಾದ ಟಿಕ್ ಟಿಕ್ ಹಾಡಿನ ಮೇಕಿಂಗ್ ವಿಡಿಯೋ ಲೀಕ್. ಶಿವಣ್ಣ ಲಾಂಗ್ ಹಿಡಿದು ಹಾಕಿದ ಸ್ಟೆಪ್ ಇಲ್ಲಿದೆ ನೋಡಿ

ಸಿನಿಮಾ

ವಿಲನ್ ಸಿನಿಮಾ ಟಿಕ್ ಟಿಕ್ ಹಾಡಿನ ಮೇಕಿಂಗ್ ವಿಡಿಯೋ ಲೀಕ್.. ಶಿವಣ್ಣ ಲಾಂಗ್ ಹಿಡಿದು ಹಾಕಿದ ಸ್ಟೆಪ್  ಇಲ್ಲಿದೆ ನೋಡಿ

ದಿ ವಿಲನ್ಬಹು ಕುತೂಹಲ ಹುಟ್ಟಿಸುತ್ತಿರುವ, ಪ್ರಚಾರದ ಮೂಲಕವೇ ಮತ್ತಷ್ಟು ನಿರೀಕ್ಷೆಯನ್ನ ಹೆಚ್ಚಿಸುತ್ತಿರುವ, ಮಲ್ಟಿ ಸ್ಟಾರ್ ನ, ಹೈ ಬಜೆಟ್ ನ, ಹೈ ಓಲ್ಟೋಜ್ ನ ಸಿನಿಮಾ

ವಿಲನ್ ಆಡಿಯೋ ಲಾಂಚ್ ನಲ್ಲಿ ಕಿಚ್ಚ-ಶಿವಣ್ಣನ ಅಭಿಮಾನಿಗಳ ನಡುವೆ ಫೈಟ್.. ವಿಡಿಯೋ ನೋಡಿ…

ಒಂದೊಂದೆ ಹಾಡುಗಳನ್ನ ಬಿಡುಗಡೆ ಮಾಡುತ್ತ, ಕೊನೆಯಲ್ಲಿ ಅದ್ದೂರಿ ಕಾರ್ಯಕ್ರಮವನ್ನ ಮಾಡಿ ಮತ್ತೊಮ್ಮೆ ಆಡಿಯೋ ಲಾಂಚ್ ಮಾಡುವ ಮೂಲಕ, ರಿಲೀಸ್ ಗೆ ನಾವ್ ರೆಡಿ ಅಂತ ಸಾರಿದ ವಿಲನ್ ಸಿನಿಮಾದ ಹಾಡಿನ ಮೇಕಿಂಗ್ ಒಂದು ಲೀಕ್ ಆಗಿದೆ

 

ಪವನ್ ಒಡೆಯರ್ ಮದುವೆಯಲ್ಲೂ ಕೊಡಗು ಜನತೆಗೆ ನೆರವಾಗುವಂತೆ ಮನವಿ ಮಾಡಿದ ಅಪ್ಪು ಹೇಳಿದ್ದೇನು..? ಇಲ್ಲಿದೆ ನೋಡಿ..!!

ಅಣ್ಣಾವ್ರ ಸಿನಿಮಾದ ಇಫ್ ಯೂ ಕಮ್ ಟುಡೇ ಹಾಡಿಗೆ ಶಿವಣ್ಣ ನೂರಾರ ಜನರ ಮಧ್ಯೆ ಸ್ಟೆಪ್ ಹಾಕಿರುವ ವಿಡಿಯೋ ಇದೀಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಹೇಗಿದೆ ಶಿವಣ್ಣನ ಖಡಕ್ ಸ್ಟೆಪ್ ಇಲ್ಲಿದೆ ನೋಡಿ