ವಿಲನ್ ನಾಯಕಿಯನ್ನ ಫುಲ್ ಕ್ಲಾಸ್ ತೆಗೆದುಕೊಂಡ ಅಭಿಮಾನಿಗಳು.. ಆಮಿ ಮಾಡಿದ ಯಡವಟ್ಟೇನು..?

ಸಿನಿಮಾ
ವಿಲನ್ ನಾಯಕಿ ಆಮಿ ಜಾಕ್ಸನ್ ಅವರನ್ನ ತರಾಟೆಗೆ ತೆಗೆದುಕೊಂಡ ಅಭಿಮಾನಿಗಳು.. ಆಮಿ ಯಡವಿಟ್ಟು ಎಲ್ಲಿ..?

ದಿ ವಿಲನ್… ದಿ ವಿಲನ್… ದಿ ವಿಲನ್.. ಹೌದು, ಮುಂಜಾನೆಯಿಂದ ದಿ ವಿಲನ್ ಸಿನಿಮಾದೇ ಸುದ್ದಿ, ಸಾಮಾಜಿಕ ಜಾಲತಾಣಗಳಿಂದ ಹಿಡಿದು ಟಿವಿ ಚಾನೆಲ್ ಗಳವರೆಗೂ ದಿ ವಿಲನ್ ಹವಾ ಜೋರಾಗಿ ನಡ್ತಿದೆ. ಇನ್ನೂ ಶಿವಣ್ಣ ಹಾಗೂ ಕಿಚ್ಚ ಸುದೀಪ್ ಅವರೇ ಹೆಚ್ಚು ಸುದ್ದಿಯಾಗುತ್ತಿದ್ರೆ ಹೇಗೆ..? ಚಿತ್ರದ ನಾಯಕಿ ಕೂಡ ಸುದ್ದಿಯಲ್ಲಿದ್ರೆ ಒಳ್ಳೆಯದೆ ಅಲ್ಲವೇ…

ದಿ ವಿಲನ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ..?

ಹೌದು, ಇತ್ತ ಕಿಚ್ಚ ಸುದೀಪ್ ಹಾಗೂ ಶಿವರಾಜಕುಮಾರ್ ಬಿಡುಗಡೆ ದಿನ ಚಿತ್ರದ ಪ್ರಮೋಷ್ ಮಾಡುತ್ತಿದ್ದಾರೆ. ಇನ್ನೊಂದೆಡೆ ಚಿತ್ರದ ನಾಯಕಿ ಆಮಿ ಜಾಕ್ಸನ್ ಕೂಡ ಪ್ರಚಾರ ಕಾರ್ಯದಲ್ಲಿ ತೊಡಗಿದರು. ಆಮಿ ಹೀಗೆ ಪ್ರಚಾರ ಮಾಡಲು ಹೋಗಿ ದೊಡ್ಡ ಯಡವಟ್ಟು ಮಾಡಿಕೊಂಡಿದ್ದಾರೆ.. ಈ ಯಡವಟ್ಟಿನಿಂದ ಕನ್ನಡಿಗರು ರೊಚ್ಚಿಗೆದ್ದರು.. ಈಕೆ ಮಾಡಿದ್ದಾದ್ರು ಏನು ಅಂತೀರಾ.?. ಮುಂದೆ ಓದಿ..

ಲೀಕ್ ಆಯಿತು ದಿ ವಿಲನ್ ಚಿತ್ರದ ದೃಶ್ಯಗಳು.. ಅಭಿಮಾನಿಗಳ ಈ ಹುಚ್ಚಾಟ್ಟಕ್ಕೆ ಬೇಸರಗೊಂಡ ಪ್ರೇಮ್ ಹೇಳಿದ್ದೇನು

ನಿರೀಕ್ಷಿಯಂತೆ ದಿ ವಿಲನ್ ಅಕ್ಟೋಬರ್ 18ಕ್ಕೆ ರಿಲೀಸ್ ಆಗಿದೆ. ಸಿನಿಮಾ ರಿಲೀಸ್ ಆದ ಕಾರಣ ನಾಯಕಿ ಆಮಿ ಜಾಕ್ಸನ್ ಚಿತ್ರವನ್ನು ಪ್ರಮೋಟ್ ಮಾಡಲು‌ ಮುಂದಾದರು. ಈ ವೇಳೆ ಆಮಿ ಇಂದು ದಿ ವಿಲನ್ ಸಿನಿಮಾ ತೆರೆಕಂಡಿದೆ. ಅದ್ಭುತವಾಗಿ ಓಪನಿಂಗ್ ಪಡೆದುಕೊಂಡಿದ್ದು, ಕಾಲಿವುಡ್ ಚಿತ್ರಕ್ಕೆ ಅವಕಾಶ ಮಾಡಿಕೊಟ್ಟ ಪ್ರೇಮ್ ಜೀ ಗೆ ಧನ್ಯವಾದಗಳು ಎಂದು ಟ್ವಿಟರ್ ನಲ್ಲಿ ಪೋಸ್ಟ್ ಹಾಕಿದರು.

ನನ್ನ ತಾಯಿ ಬದುಕಿದ್ದಾರೆ ಎಂದರೆ ಅದಕ್ಕೆ ರವಿಚಂದ್ರನ್ ಅವರೆ ಕಾರಣ ಎಂದ ಸೌತ್ ನ ಖ್ಯಾತ ನಟಿ..!!

ಇದರಿಂದ ಬೇಸರಗೊಂಡ ಅಭಿಮಾನಿಗಳು ಈಕೆಯನ್ನು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಯಾವ ಚಿತ್ರರಂಗದಲ್ಲಿ ಅಭಿನಯಿಸುತ್ತೇನೆ ಎಂದು ತಿಳಿಯದೆ ಅಭಿನಯಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ನಿರ್ದೇಶಕ ಪ್ರೇಮ್. ಇಂತಹವರಿಗೆ ಅವಕಾಶ ನೀಡಬಾರದು, ಮೊದಲ ನಿಮ್ಮ ತಪ್ಪನ್ನು ಸರಿ ಮಾಡಿಕೊಳ್ಳಿ ಎಂದಿದ್ದಾರೆ.

ಆಕ್ರೆಸ್ಟ್ರಾ ಸಿಂಗರ್ ಗಂಗಮ್ಮ ಕನಸು ಈಡೇರಿಸಿದ ಝೀ ವಾಹಿನಿ.. ಸರಿಗಮಪ ವೇದಿಕೆಯಲ್ಲಿ ಗಂಗಮ್ಮ ಹೇಳಿದೇನು..?

ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡ ಆಮಿ ಜಾಕ್ಸನ್ ಪೋಸ್ಟ್ ನೋಡಿದ ಕೆಲವೇ ಗಂಟೆಗಳಲ್ಲಿ, ಹಳೇ ಪೊಸ್ಟ್ ಡಿಲೀಟ್ ಮಾಡಿ, ಮತ್ತೆ ಹೊಸ ಪೋಸ್ಟ್ ಹಾಕಿದ್ದಾರೆ. ನಂತರ ಕಾಲಿವುಡ್ ಅಲ್ಲ ಸ್ಯಾಂಡಲ್ ವುಡ್ ಎಂದು ಟ್ವಿಟರ್ ನಲ್ಲಿ ಮತ್ತೆ ಹೊಸ ಪೋಸ್ಟ್ ಹಾಕಿದ್ದಾರೆ.

ಏಕಾಏಕಿ ಹೆಚ್ಚಾಯ್ತು ರಶ್ಮಿಕಾ ಮಂದಣ್ಣ ಸಂಭಾವನೆ..!! ಮುಂದಿನ ಸಿನಿಮಾಗಳಿಗೆ ಇಷ್ಟು ಸಂಭಾವನೆ ಕೊಡ್ಲೇಬೇಕಂತೆ..!!

“>