ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ ಶೃತಿ ಪರಿಸ್ಥಿತಿ ಹೇಗಾಗಿದೆ ನೋಡಿ..!!

ಸಿನಿಮಾ

ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ ಶೃತಿ ಪರಿಸ್ಥಿತಿ ಹೇಗಾಗಿದೆ ನೋಡಿ..!!

ಶೃತಿ ಹರಿಹರನ್ ಹಾಗೆ ಅರ್ಜುನ್ ಸರ್ಜಾ ಅವರ ಮೀಟೂ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಈಗಾಗ್ಲೇ ವಿಚಾರಣೆ ಹಂತದಲ್ಲಿದೆ.. ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ನವರು ಎಲ್ಲ ಮಗ್ಗಲುಗಳಿಂದ ಪ್ರಕರಣದ ತನಿಖೆಯನ್ನ ಕೈಗೆತ್ತಿಕೊಂಡಿದ್ದಾರೆ

ರ್ಯಾಪಿಡ್ ರಶ್ಮಿ ಮುಖವಾಡ ಕಳಚಿದ ರೀಮಾ..!! ರಶ್ಮಿ ಬಗ್ಗೆ ಬಿಚ್ಚಿಟ್ಟ ಸತ್ಯವಿದು..!!

ಇನ್ನೂ ನಟ ಅರ್ಜುನ್ ಸರ್ಜಾ ವಿರುದ್ದ ಲೈಗಿಂಕ ಕಿರುಕುಳ ಆರೋಪವನ್ನ ಮಾಡುತ್ತಿದ್ದಂತೆ ಸರ್ಜಾ ಫ್ಯಾಮಿಲಿ ಅಭಿಮಾನಿಗಳಿಂದ ಶೃತಿಗೆ ಪ್ರಾಣ ಬೆದರಿಕೆ  ಕರೆಗಳು ಬರುತ್ತಿವೆ ಅಂತ ಈ ಹಿಂದೆ ಹೇಳಿಕೊಂಡಿದ್ರು, ಧ್ರುವಾ ಹಾಗೆ ಅರ್ಜುನ್ ಸರ್ಜಾ ಅಭಿಮಾನಿಗಳು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಅಂತ ತಿಳಿಸಿದ್ರು

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ವಿಷ ಸರ್ಪಗಳು. ಸ್ಪರ್ಧಿಗಳ ಪ್ರಾಣಕ್ಕೆ ಸಂಚಕಾರ.. ವೀಡಿಯೋ ನೋಡಿ..

ಇನ್ನೂ ಶೃತಿ ಹರಿಹರನ್ ಗೆ ಆಪ್ತರಾದವರು ಹೇಳಿದ್ದಾರಂತೆ ಸಾರ್ವಜನಿಕ ವಾಹನ ಬಳಸುವಂತೆ, ಹೀಗಾಗೆ ಶೃತಿ ತನ್ನ ಕಾರನ್ನ ಬಿಟ್ಟು ಆಟೋ ಏರಿ ಪ್ರಯಾಣ ಬೆಳಸಿದ್ದಾರೆ.. ಈ ವಿಚಾರವನ್ನ ಸ್ವತಃ ಅವರೇ ಹೇಳಿಕೊಂಡಿದ್ದಾರೆ.. ಈ ಬಗ್ಗೆ ತಮ್ಮ ಖಾತೆಯಲ್ಲಿ ಬರೆದಿದ್ದಾರೆ..ನಿಮ್ಮ ಸಲಹೆಗೆ ಧನ್ಯವಾದಗಳು, ಆದಷ್ಟು ಬೇಗ ಸತ್ಯ ಗೊತ್ತಾಗಲಿದೆ.. ನಾನು ಸುರಕ್ಷಿತವಾಗಿದ್ದೇನೆ ಜೊತೆಗೆ ಮೊದಲಿಗಿಂತಲೂ ಧೈರ್ಯವಾಗಿದ್ದೇನೆ ಎಂದಿದ್ದಾರೆ..

ಅಂದು ಪವರ್ ಸ್ಟಾರ್, ಇಂದು ಸೆಂಚ್ಯುರಿ ಸ್ಟಾರ್.. ಅಭಿಮಾನಿಗಳ ಬಗ್ಗೆ ಏನಂದ್ರು ಗೊತ್ತಾ ರಾಜರ ಹಿರಿ ಮಗ..!