58000 ಕೋಟಿಯ ರಫೆಲ್ ಇಂಡಿಯಾಕ್ಕೆ ಬಂದಾಯ್ತು , ಮುಂದೇನು?

ವಾಹಿನಿ ಸುದ್ದಿ

ಇಷ್ಟು ದೊಡ್ಡ ಮೊತ್ತ ಕೊಟ್ಟು ಫ್ರಾನ್ಸ್ ನಿಂದ ರಫೆಲ್ ಯುದ್ಧ ವಿಮಾನಗಳನ್ನ ಖರೀದಿ ಮಾಡಿ ತಂದಿದೆ ಭಾರತ. ಈ ರಫೆಲ್ ಯುದ್ಧ ವಿಮಾನಗಳು ಈ ವಾರ ಇಂಡಿಯಾಕ್ಕೆ ಬಂದು ಸೇರಲಿವೆ. ಇಲ್ಲಿಯವರೆಗೂ ಭಾರತ ಖರೀದಿ ಮಾಡಿದ ಯುದ್ಧ ವಿಮಾನಗಳನ್ನ ನಮ್ಮ ಬೆಂಗಳೂರಿನ ಹೆಚ್ ಎ ಎಲ್ ನಲ್ಲಿ ಜೋಡಣೆ ಮಾಡಲಾಗುತ್ತಿತ್ತು. ಆದ್ರೆ ಗಂಟೆಗೆ 1389KM ವೇಗದಲ್ಲಿ ನುಗ್ಗುವ ರಫೇಲ್ ಸಂಪೂರ್ಣವಾಗಿ ಫ್ರಾನ್ಸ್ ನಲ್ಲೇ ರೆಡಿಯಾಗ್ತಿ ಭಾರತಕ್ಕೆ ಬಂದಿದೆ. ಚೀನಾದ ಭಾರಿ ಯುದ್ಧ ವಿಮಾನಕ್ಕೆ ಸೆಡ್ಡು ಹೊಡೆಯಲು ರಫೇಲ್ ಬರ್ತಾ ಇದ್ರು. ಚೀನಾ ಸೇನಾ ಸಾಮರ್ಥ್ಯ ಎದುರಿಸಲು ಇನ್ನೂ ಸಾಕಷ್ಟು ಬಲಗೊಳ್ಳಬೇಕಿದೆ ಭಾರತ ಸೇನೆ. ಆದ್ರೆ ಭಾರತ ಸೇನೆಯ ಮನೋಬಲ ಅಂದಾಜಿಗೂ ನಿಲುಕದ್ದು.