ಬಿಗ್ ಬಾಸ್ 7ರ ಸಲುವಾಗಿ ಮುಕ್ತಾಯವಾಗುತ್ತಿದೆ ಈ ಜನಪ್ರಿಯ ಧಾರಾವಾಹಿ…

ಸಿನಿಮಾ

ಕಲರ್ಸ್ ಕನ್ನಡ ವಾಹಿನಿಯ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಒಂದಾದ ರಾಧಾರಮಣ ಧಾರಾವಾಹಿ ಶೀಘ್ರದಲ್ಲೇ ಶುಭವಿಧಾಯ ಹೇಳುತ್ತಿದೆ. ಹೌದು, ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗುತ್ತಿದೆ ರಾಧಾರಮಣ.  ಹೆಚ್ಚು ರೇಟಿಂಗ್ ಪಡೆಯುತ್ತಿದ್ದ ಈ ಧಾರಾವಾಹಿ, ನಾಯಕಿರಾಧಾಪಾತ್ರಧಾರಿಯ ಬದಲಾವಣೆಯಿಂದ ರೇಟಿಂಗ್ ನಲ್ಲಿ ಕೊಂಚ ಇಳಿಮುಖವಾಯಿತುಅಲ್ಲದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲೇ ಬಿಗ್ ಬಾಸ್ ಸೀಸನ್ 7 ಕೂಡ ಬರುತ್ತಿದೆ. ಇಷ್ಟು ದಿನ‌ ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗುತ್ತಿದೆ ಬಿಗ್ ಬಾಸ್ ಕಾರ್ಯಕ್ರಮ, ಈ ಬಾರಿ ಕಲರ್ಸ್ ಕನ್ನಡ ವಾಹಿನಿ ಪ್ರಸಾರ ಮಾಡಲು ನಿರ್ಧರಿಸಿದೆ. ಹೀಗಾಗಿ ಧಾರಾವಾಹಿಯನ್ನು ಮುಕ್ತಾಯ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆಜೊತೆಗೆ ಧಾರವಾಹಿಯ ಕಥೆ ಕೂಡ ಅಂತಿಮ ಹಂತದಲ್ಲಿದೆ. ಈ ಎಲ್ಲಾ ಕಾರಣಗಳಿಂದ ರಾಧಾರಮಣ ಎಂಡ್ ಆಗುತ್ತಿದೆಒಟ್ಟಿನಲ್ಲಿ ರಾಧಾರಾಮಣ ಧಾರಾವಾಹಿ ವೀಕ್ಷಕರು ತಪ್ಪದೇ ನೋಡಿ ರಾಧಾರಮಣ ಕೊನೆಯ ಸಂಚಿಕೆಗಳು.