ಹೊಸ ವ್ರತ ಶುರು ಮಾಡಿದ್ದಾರೆ ರಚಿತಾ.. ಯಾರಿಗಾಗಿ ಗೊತ್ತಾ?

ವಾಹಿನಿ ಸುದ್ದಿ

ಡಿಂಪಲ್ ಕ್ವೀನ್ ರಚಿತಾ ರಾಮ್ ತುಂಬಾ ದಿನಗಳಿಂದ ತೆರೆಮರೆಯಲ್ಲೆ ಉಳಿದುಕೊಂಡಿದ್ದಾರೆ. ಲಾಕ್ ಡೌನ್ ಇದ್ರೂ ತಾರೆಯರೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಬ್ಯುಸಿಯಾಗಿದ್ದಾರೆ ಆದ್ರೆ ರಚಿತಾ ಮಾತ್ರ ಸೈಲೆಂಟ್ ಆಗಿ ಉಳಿದು ಬಿಟ್ಟಿದ್ದಾರೆ. ಆದ್ರೆ ಸದ್ದಿಲ್ಲದ ವ್ರತ ಶುರುಮಾಡಿದ್ದಾರೆ.

ರಚಿತಾ ರಾಮ್ ಗೆ ಆಂಜನೇಯ ಹಾಗೂ ಸಾಯಿ ಬಾಬ ಅಂದ್ರೆ ತುಂಬಾನೇ ಪ್ರೀತಿ. ಇಲ್ಲಿಯವರೆಗೂ ತಮಗೆ ಎಲ್ಲವನ್ನೂ ಒಳೆಯದೇ ನೀಡಿರುವ ದೇವರಿಗೆ ಧನ್ಯವಾದ ಹೇಳಿ ಮುಂದೇಯೂ ಲೈಫ್ ಹಿಂಗೇ ಇರ್ಲಿ ಅಂತ ಸಾಯಿಬಾಬ ಹೆಸರಲ್ಲಿ ಪ್ರತಿ ಗುರುವಾರ ಉಪವಾಸ ಮಾಡ್ತಿದ್ದಾರೆ. ಈಗಾಗಲೇ 3 ವಾರದಿಂದ ಸಾಯಿ ಬಾಬ ವಿಶೇಷ ಆರಾಧನೆ ಹಾಗೂ ಉಪವಾಸ ಶುರುಮಾಡಿದ್ದಾರೆ ರಚಿತಾ ರಾಮ್