ಅಭಿಮಾನಿಗಳ‌ ಆಸೆಗೆ ಮಣಿದ ಪವರ್ ಸ್ಟಾರ್..!! ಇನ್ನು ಮುಂದೆ ಹೀಗೆ ಮಾಡ್ತಾರಂತೆ ರಾಜರತ್ನ..

ಸಿನಿಮಾ

ಅಭಿಮಾನಿಗಳ‌ ಆಸೆಗೆ ಮಣಿದ ಪವರ್ ಸ್ಟಾರ್..!! ಇನ್ನು ಮುಂದೆ ಹೀಗೆ ಮಾಡ್ತಾರಂತೆ ರಾಜರತ್ನ..

ಪವರ್ ಸ್ಟಾರ್ ಸಿನಿಮಾ‌ ನೋಡಬೇಕು ಅಂದ್ರೆ ಒಂದೊಂದು ಬಾರಿ ವರ್ಷದವರೆಗೆ ಕಾಯಬೇಕಾಗುತ್ತೆ.. ಅಪ್ಪು ಚಿತ್ರಕ್ಕಾಗಿ ವರ್ಷ ಕಾದ್ರು ಕಾದಿದ್ದಕ್ಕೆ ಮೋಸವಾಗಲ್ಲ.. ಯಾಕಂದ್ರೆ, ಬಿಡುಗಡೆಗೊಳ್ಳುವ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಹಿಟ್ ಆಗುತ್ತೆ.. ದಾಖಲೆಯನ್ನ ಮಾಡುತ್ತೆ.. ಅಭಿಮಾನಿಗಳಿಗೆ ಖುಷಿ ನೀಡುತ್ತೆ.. ಆದರೆ ಸ್ವತಃ  ಅಪ್ಪು ಅಭಿಮಾನಿಗಳಿಗೆ ತನ್ನ ನೆಚ್ಚಿನ ನಟನ ಸಿನಿಮಾಗಳ ವರ್ಷದಲ್ಲಿ ಎರಡರಿಂದ ಮೂರಾದ್ರು ರಿಲೀಸ್ ಆಗಬೇಕು ಎಂಬ ಬಯಕೆ ಇದೆ‌‌..

ರಾಮ ಮಂದಿರಕ್ಕಾಗಿ‌ ರ್ಯಾಲಿ ಅಯೋಧ್ಯೆ ತೊರೆಯಲು ಮುಂದಾದ ಮುಸ್ಲಿಮರು..

ಇದು ಸ್ವತಃ ಅಪ್ಪು ಅವರಿಗೂ ತಿಳಿದಿದೆ.. ಹೀಗಾಗೆ ಗ್ಯಾಪ್ ಕೊಡದೆ ಸಿನಿಮಾ ಮಾಡೋದು ಒಳ್ಳೆಯದು ಎಂದಿದ್ದಾರೆ.. ಲೂಸ್ ಮಾದ ಯೋಗಿ ಅಭಿನಯದ ಲಂಬೋದರ ಚಿತ್ರದ ಹಾಡಿನ ಬಿಡುಗಡೆಯಲ್ಲಿ ಮಾತನಾಡಿದ ಅಪ್ಪು, ಈ ವಿಚಾರವಾಗಿ ತಮ್ಮ ಅನಿಸಿಕೆಯನ್ನ ಹಂಚಿಕೊಂಡಿದ್ದು ಹೀಗೆ

ವೈರಲ್ ಆದ ಈ ಫೋಟೊನಲ್ಲಿರುವ ಕನ್ನಡದ ಸ್ಟಾರ್ ನಟ ಯಾರು ಅಂತ ಗುರುತಿಸಿ..!!

ಎಲ್ಲರು ಸಿನಿಮಾಗಳನ್ನ ಮಾಡ್ತಾ ಇರಬೇಕು.. ಎಲ್ಲ ಆಕ್ಟರ್ ಗಳು ಹೆಚ್ಚೆಚ್ಚು ಚಿತ್ರಗಳಲ್ಲಿ ಅಭಿನಯಿಸಬೇಕು, ಪ್ರೇಕ್ಷಕರು ಹೆಚ್ಚೆಚ್ಚು ಸಿನಿಮಾವನ್ನ ನೋಡೋದ್ರಿಂದ ನಾವು ಬೆಳೆಯುತ್ತೇವೆ ಎನ್ನುವ ಮೂಲಕ ತಾನು ಕೂಡ ಇನ್ನು ಮುಂದೆ ಗ್ಯಾಪ್ ಇಲ್ದೆ ಚಿತ್ರ ಮಾಡುವ ಬಗ್ಗೆ ಸಣ್ಣದೊಂದು ಕ್ಲೂ ನೀಡಿದ್ದಾರೆ.. ಇನ್ನೂ ಯೋಗಿ ಹಾಗೆ ಅಪ್ಪು ಕಾಂಬಿನೇಷನ್ ನಲ್ಲಿ ಚಿತ್ರ ಮೂಡಿ ಬರಲಿದ್ಯ ಅನ್ನೋ ಪ್ರಶ್ನೆಗೆ ಉತ್ತರಿಸಿದ ಪವರ್ ಸ್ಟಾರ್, ಸದ್ಯ ಈ ರೀತಿಯ ಯೋಚನೆ ಇಲ್ಲ.. ಮುಂದಿನ ದಿನಗಳಲ್ಲಿ ಬಂದ್ರೆ ಖಂಡಿತ ಮಾಡುವುದಾಗಿ ಹೇಳಿದ್ರು..

ಎಬಿಡಿ ವಿಲಿಯರ್ಸ್ ನಿಂದ ಆರ್ ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ..!!