ಪ್ರಜ್ವಲ್ ಚುನಾವಣೆ ಸ್ಪರ್ಧೆ ಬಗ್ಗೆ ದೊಡ್ಡ ಗೌಡರ ನಿಲುವಿದು

ವಾಹಿನಿ ಸುದ್ದಿ

ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ.. ಪ್ರತಿ ಪಕ್ಷವೂ ತಮ್ಮದೇ ಆದ ಕಾರ್ಯಕ್ರಮಗಳ ಮೂಲಕ ಜನರನ್ನ ತಲುಪುತ್ತಿದೆ..ಮೋದಿ ಭಾಷಣಕ್ಕೆ ಮರುಳಾಗಬೇಡಿ, ಮರುಜನ್ಮ ಸಿಕ್ಕಿದೆ, ಮತ್ತೆ ಅಧಿಕಾರ ನೀಡುವಿರಾ: ಕುಮಾರಸ್ವಾಮಿ

ಅದರಲ್ಲೂ ಜೆಡಿಎಸ್ ಜನರ ಬಳಿಗೆ ತಲುಪುವಲ್ಲಿ ವಿಶೇಷ ಕಾರ್ಯಕ್ರಮಗಳನ್ನ ಹಾಕಿಕೊಂಡು ಕುಮಾರಸ್ವಾಮಿ ಅವರು ಈಗಾಗ್ಲೇ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿದ್ದು ಅತ್ತ ಹೆಚ್.ಡಿ ಕುಮಾರಸ್ವಾಮಿ ಮಂಗಳವಾರದಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮುಗುಳುವಳ್ಳಿ ಗ್ರಾಮದಲ್ಲಿ ಧರ್ಮಪಾಲ್ ಎಂಬ ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿದ್ರು…ಪ್ರಚಾರದ ಅಖಾಡಕ್ಕೆ ಕುಮಾರಸ್ವಾಮಿ‌ ಎಂಟ್ರಿ.. ಹೇಗಿತ್ತು ಗೊತ್ತಾ ಮೊದಲ ದಿನದ ಪ್ರಚಾರ

ಈ ನಡುವೆ ದೇವೇಗೌಡರ ಕುಟುಂಬ ಸದಸ್ಯರು ಯಾವ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಅನ್ನೋ ಕುತೂಹಲ ಕೂಡ ಎಲ್ಲರಲ್ಲೂ ಮೂಡಿದೆ..ಯುವಕರೇ ನಾಚಬೇಕು ದೇವೇಗೌಡರ ಕನ್ನಡ ಪ್ರೇಮಕ್ಕೆ.. ಇಳಿವಯಸ್ಸಿನಲ್ಲೂ ಕುಗ್ಗದ ಹುಮ್ಮಸ್ಸು..

ಈಗ ಪ್ರಜ್ವಲ್ ಕೂಡ ಸಕ್ರೀಯ ರಾಜಕೀಯಕ್ಕೆ ಎಂಟ್ರಿ ನೀಡಿದ್ದಾರೆ.. ಹೀಗಾಗೆ ಪ್ರಜ್ವಲ್ ಯಾವ ಕ್ಷೇತ್ರದಿಂದ ಯಾರ ವಿರುದ್ಧ ಸ್ಪರ್ಧಿಸಲ್ಲಿದ್ದಾರೆ ಅನ್ನೋ ಚರ್ಚೆ ನಡೆಯುತ್ತಿದೆ.. ಈ ಬಗ್ಗೆ ಸ್ವತಃ ಸನ್ಮಾನ್ಯ ದೇವೇಗೌಡರು ಉತ್ತರ ನೀಡಿದ್ದಾರೆ.. ಮೊಮ್ಮಗ ಯಾವ ಕ್ಷೇತ್ರದ ಸ್ಪರ್ಧಿಸಬೇಕು ಎಂಬ ಬಗ್ಗೆ ಇನ್ನೂ ಯೋಚಿಸಿಲ್ಲ ಪರಿಸ್ಥಿತಿ ನೋಡಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಅನುಪಮ-ಜಗನ್ ಮದುವೆ ನಿಲ್ಲೋಕೆ ಈ ವಿಚಾರವೇ ಕಾರಣವಾಯ್ತು