ಕಾಮಿಡಿ ಕಿಲಾಡಿಗಳು ವೇದಿಕೆ ಎಂಟ್ರಿ ಕೊಟ್ಟ ಅಪ್ಪು.. ಆದ್ರೆ ಇಲ್ಲೊಂದು ಟ್ವಿಸ್ಟ್ ಇದೆ.. ಏನದು ನೋಡಿ…

ವಾಹಿನಿ ಸುದ್ದಿ ಸಿನಿಮಾ

ಕಾಮಿಡಿ ಕಿಲಾಡಿಗಳು ವೇದಿಕೆ ಎಂಟ್ರಿ ಕೊಟ್ಟ ಅಪ್ಪು.. ಆದ್ರೆ ಇಲ್ಲೊಂದು ಟ್ವಿಸ್ಟ್ ಇದೆ.. ಏನದು ನೋಡಿ…

ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಶೋಗಳಲ್ಲಿ ಕಾಮಿಡಿ ಕಿಲಾಡಿಗಳು ಕೂಡ ಒಂದು. ವಾರದ ಕೊನೆಯಲ್ಲಿ ಫ್ಯಾಮಿಲಿಗಳಿಗೆ ಒಂದಿಷ್ಟು ಕಾಮಿಡಿ ಟಾನಿಕ್ ನೀಡುವ ಕಾರ್ಯಕ್ರಮ ಎನ್ನಬಹುದು. ಫ್ಯಾಮಿಲಿ ಕೂತು ನೋಡುವ ಕಾರ್ಯಕ್ರಮಕ್ಕೆ ಫ್ಯಾಮಿಲಿ ಮೆಚ್ಚುವಂತಹ ನಟ ಎಂಟ್ರಿ ಕೊಟ್ಟಿದ್ದಾರೆ.

ಯಶ್ ಹತ್ಯೆಗೆ ಸ್ಕೆಚ್ ವಿಚಾರ ತಿಳಿದ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು ಹೀಗೆ..!.

ಆ ನಟ ಬೇರೆ ಯಾರು ಅಲ್ಲ ದೊಡ್ಮನೆಯ ಕುಡಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಯಸ್, ಹೊಸಬಗೆಯ ಕಾಮಿಡಿ ಮೂಲಕ ಎಲ್ಲರ ಮನೆಗೆದ್ದಿರುವ ಕಾಮಿಡಿ ಕಿಲಾಡಿ ಶೋಗೆ ಅಪ್ಪು ಎಂಟ್ರಿ ಕೊಟ್ಟಿದ್ದಾರೆ. ಹೀಗೊಂದು ಪ್ರೋಮೊ ಜ಼ೀ ವಾಹಿನಿ ತಮ್ಮ ಫೇಸ್‌ಬುಕ್‌ ಪೇಜ್ ನಲ್ಲಿ ಹಾಕಿದ್ದಾರೆ.

ವೀಕೆಂಡ್ ವಿತ್ ರಮೇಶ್ ಯಾವಾಗ ಪ್ರಾರಂಭ..? ಈ‌ ಬಗ್ಗೆ ರಮೇಶ್ ಹೇಳಿದ್ದೇನು..? ವಿಡಿಯೋ‌ ನೋಡಿ..

ಪ್ರೋಮೊ ನೋಡಿ ಪುನೀತ್ ರಾಜ್‍ಕುಮಾರ್ ಬಂದೆ ಬಿಟ್ಟ್ರು ಅಂದುಕೊಂಡು ಬಿಟ್ಟವರಿಗೆ ಇಲ್ಲಿ ಟ್ವಿಸ್ಟ್ ನೀಡಲಾಗಿದೆ. ನಿರೂಪಕ ಆನಂದ್, ಪುನೀತ್ ರಾಜ್‍ಕುಮಾರ್ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಾರೆ. ಇದನ್ನು ಕಂಡು ನಟಿ ರಕ್ಷಿತ ಅಪ್ಪು ಬಂದಿದ್ದಾರೆ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಆದರೆ ಅಸಲಿ ವಿಷಯ ಏನಪ್ಪ ಅಂದ್ರೆ ಅಪ್ಪು ಕಾಮಿಡಿ ಕಿಲಾಡಿ ವೇದಿಕೆಗೆ ಬಂದಿರುವುದಿಲ್ಲ.. ಹೀಗ್ಯಾಕೆ ಮಾಡಿದ್ರು…?

ಜೀ ವಾಹಿನಿ ಪ್ರಸಾರ ಮಾಡುತ್ತಿರುವ ಪ್ರೋಮೊನಲ್ಲಿ ಪುನೀತ್ ರಾಜ್‍ಕುಮಾರ್ ಬರುತ್ತಿದ್ದಾರೆ ಎಂದು ತೋರಿಸಲಾಗಿದೆ. ಆದರೆ ನಿಜಕ್ಕೂ ಅಪ್ಪು ಈ ಕಾರ್ಯಕ್ರಮಕ್ಕೆ ಬರುತ್ತಿದ್ದಾರಾ ಅಥವಾ ಕಾರ್ಯಕ್ರಮದ ಗಿಮಿಕಾ ಅಥವಾ ರಕ್ಷಿತ ಅವರ ಕಾಲು ಎಳೆಯಲು ಈ ರೀತಿ ಮಾಡಲಾಗಿದೀಯಾ ಎಂದು ಶನಿವಾರದ ಕಾರ್ಯಕ್ರಮದ ಮೂಲಕ ನೋಡಬೇಕಿದೆ.

ಪ್ರೋಮೊ ಇಲ್ಲಿದೆ ನೋಡಿ