ಮುಖೇಶ್ ಅಂಬಾನಿ ಹತ್ರಾ ಇರೋ ಕಾರುಗಳ ಬೆಲೆ ಕೇಳಿದ್ರೆ ಶಾಕ್ ಆಗ್ತಿರಾ..!

ವಾಹಿನಿ ಸುದ್ದಿ

ಪ್ರಪಂಚದ ದುಬಾರಿ ಕಾರುಗಳು ಹೆಚ್ಚಾಗಿ ದುಬೈನಂಥಾ ದೇಶಗಳಲ್ಲಿ ಮಾತ್ರ ಇದೆ ಅಂದಕೊಂಡಿದ್ದಾರೆ ಜನ, ಆದ್ರೆ ದುಬೈ ದೊರೆಗಳ ಬಳಿಯೂ ಇರದ ಐಶಾರಾಮಿ ಕಾರು ಈಗ ಭಾರತೀಯನ ಬಳಿ ಇದೆ.

ಪ್ರಪಂಚದ ಟಾಪ್ 10 ಶ್ರೀಮಂತರ ಲಿಸ್ಟ್ ನಲ್ಲಿ ಸ್ಥಾನ ಪಡೆದಿರೋ ರಿಲಯನ್ಸ್ ಸಮೂಹ ಸಂಸ್ಥೆಯ ಮುಖ್ಯಸ್ಥ, ಮುಖೇಶ್ ಅಂಬಾನಿ ಬಳಿ ಪ್ರಪಂಚದ ಅತ್ಯಂತ ದುಬಾರಿ ಕಾರುಗಳ ದೊಡ್ಡ ಕಲೆಕ್ಷನ್ ಇದೆ.

ಜಗ್ಗತ್ತಿನ ಪ್ರಸಿದ್ಧ ಕಾರ್ ಬ್ರಾಂಡ್ ಗಳ ಟಾಪ್ ಮಾಡೆಲ್ ಕಾರುಗಳು ಈಗ ಅಂಬಾನಿ ಕಾರ್ ವ್ಯಾಲೆಟ್ ಸೇರಿವೆ. ಈ ಕಾರುಗಳ ಬೆಲೆ ನೂರಾರು ಕೋಟಿ ಆಗಲಿದೆ ಅನ್ನೋದು ತಜ್ಞರ ಲೆಕ್ಕಾಚಾರ.