ವೈದ್ಯರಿಲ್ಲದ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿ ಹೆರಿಗೆ ಮಾಡಿಸಿದ MLA

ವಾಹಿನಿ ಸುದ್ದಿ

ಮಿಜೋರಾಮ್ ನಲ್ಲಿ ಭೂಕಂಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡ್ತಾ ಇದ್ದ ಮಿಜೋರಾಮ್ ನ ಶಾಸಕ ಥಿಯಮಾಸಂಗಾ, ಆಲ್ಲಿನ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾಗ ಗರ್ಭಿಣಿಯೊಬ್ಬರು ಪ್ರಸವದ ವೇದನೆ ತಾಳಲಾರದೆ ನೋವಿನಲ್ಲಿದ್ದರು. ಇದನ್ನೂ ಕಂಡ ಎಂ.ಎಲ್.ಎ ಅವರಿಗೆ ಸಿ-ಸೆಕ್ಷನ್ ಮೂಲಕ ಹೆರಿಗೆ ಮಾಡಿಸಿದ್ದಾರೆ. ಅಂದಹಾಗೆ ಎಂ.ಎಲ್.ಎ ಥಿಯಮಾಸಂಗಾ ವೃತ್ತಿಯಲ್ಲಿ ವೈದ್ಯರಾಗಿದ್ದು.ಸಾಕಷ್ಟು ಸಂಕಷ್ಟಗಳಲ್ಲಿ ಇದೇ ರೀತಿ ನೆರವಾಗಿದ್ದಾರೆ.