30 ದಾಟಿದ ಗಂಡಸರನ್ನ ಅಪ್ಪಿ ತಪ್ಪಿಯೂ ಪ್ರೀತಿಸ ಬಾರದಂತೆ. ಆದ್ರೆ 40  ದಾಟಿದ ಗಂಡಸರು ಬೆಸ್ಟ್ ಅಂತೆ.

ಲೈಫ್‍ಸ್ಟೈಲ್ ವಾಹಿನಿ ಸುದ್ದಿ

ಶಾಕಿಂಗ್ ಅನಿಸಿದರೂ ಇದೇ ಸತ್ಯ. 30 ವರ್ಷ ದಾಟಿದ ಗಂಡಸರನ್ನು ಅಪ್ಪಿ ತಪ್ಪಿಯೂ ಲವ್ ಮಾಡಬಾರದು ಅಂತ ಬ್ರಿಟನ್ ಸಂಶೋಧನೆಯೊಂದು ಹೇಳ್ತಿದೆ. ಆದರೆ ನಲವತ್ತು ವರ್ಷ ದಾಟಿದ ಗಂಡಸರನ್ನು ಲವ್ ಮಾಡಬಹುದಂತೆ. ಇದು ಹೇಗಪ್ಪಾ ಮೂವತ್ತರಿಂದ ನಲವತ್ತು ವರ್ಷದ ಒಳಗಿನ ಗಂಡಸನ್ನು ಯಾಕೆ ಲವ್ ಮಾಡಬಾರದು ಅನ್ನುವುದಕ್ಕೆ, ಇವರ ಬಳಿ ಒಂದು ಕಾರಣ ಇದೆ.

30 ರಿಂದ 40 ಒಳಗಿನ ಗಂಡಸರು ಹೆಚ್ಚಾಗಿ ಫ್ಯಾಮಿಲಿ ಜವಾಬ್ದಾರಿ ಅಂತ ಮಾತಾಡ್ತಾರೆ. ಅವ್ರನ್ನ ಲವ್ ಮಾಡ್ಬೇಕು ಅಂದ್ರೆ ಅವರ ಜಿಪುಣತನವನ್ನ ಒಪ್ಪಿಕೊಳ್ಬೇಕು. ಲವ್ವರ್ ಜೊತೆ ಜಾಲಿಯಾಗಿರ್ಬೇಕು ಅಂದ್ರೆ ಅದೆಲ್ಲಾ ಸಾಧ್ಯವಿಲ್ಲ. ಯಾಕಂದ್ರೆ 30 ದಾಟಿದ ಗಂಡಸರು ತುಂಬಾ ಸೀರಿಯಸ್ಸಾಗಿ ಇರ್ತಾರೆ.ಅದಕ್ಕಿಂತ ಹೆಚ್ಚಾಗಿ ರಸಿಕತೆ ಇರೋದಿಲ್ವಂತೆ. ಆದ್ರೆ 40 ದಾಟಿದ ಗಂಡಸರು ಮಹಾನ್ ರಸಿಕರಂತೆ. ಅದಕ್ಕಿಂತ ಹೆಚ್ಚಾಗಿ ಲವ್ ಮಾಡೋರಿಗೆ ಮನಸೋ ಇಚ್ಚೆ ಖರ್ಚು ಮಾಡೋಕೆ ರೆಡಿ ಇರ್ತಾರಂತೆ. ಹಾಗಾಗಿ 40 ದಾಟಿದವರು ಬೆಸ್ಟ್ ಆಯ್ಕೆಯಂತೆ.