ನವರಾತ್ರಿಯ ಶುಭ ಸಂದರ್ಭದಲ್ಲಿ  ‌ಕರುನಾಡಿನಲ್ಲಿ ನಡೆಯಿತು ದೇವಿಯ ಮಹಾ‌ಪವಾಡ..! ವಿಡಿಯೋ ನೋಡಿ..

ಧಾರ್ಮಿಕ

ನವರಾತ್ರಿಯ ಶುಭ ಸಂದರ್ಭದಲ್ಲಿ  ಕರುನಾಡಿನಲ್ಲಿ ನಡೆಯಿತು ದೇವಿಯ ಮಹಾ‌ಪವಾಡ..! ವಿಡಿಯೋ ನೋಡಿ..

ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಹಾಸನದ ಬೆಂಡೆಕೆರೆ ಗ್ರಾಮದಲ್ಲಿ ಪವಾಡವೊಂದು ನಡೆದಿದೆ.. ತಾಯಿ ಭಧ್ರಕಾಳಿಯ ಮೂರ್ತಿ ಕಣ್ಣು ಬಿಟ್ಟ ವಿಡಿಯೋ ಹಾಗೆ ಫೋಟಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಪಟ್ಟೆ ವೈರಲ್ ಆಗಿದ್ದು, ದೇವಿಯ ಈ ಪವಾಡಕ್ಕೆ ಗ್ರಾಮಸ್ಥರು ಸಾಕ್ಷಿಯಾಗಿದ್ದಾರೆ

ಶನಿ ಧಾರಾವಾಹಿಯಿಂದ ಹೊರ ಬಂದ್ರು ಸೂರ್ಯದೇವ..!! ಈ ಘಟನೆ ನಡೆದಿದ್ಯಾಕೆ ಗೊತ್ತಾ..?

ಅಂದಹಾಗೆ ಬೆಂಡೆಕೆರೆಯ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭದ್ರಕಾಳಿ ಮೂರ್ತಿಯನ್ನ ಪ್ರತಿಷ್ಠಾಪಿಸಲಾಗಿದ್ದು, ಪೂಜೆ ಕಾರ್ಯಗಳು ಕಟ್ಟುನಿಟ್ಟಾಗಿ ನಡೆಯುತ್ತ ಬಂದಿದೆ.. ಕಳೆದ ಮಹಾಲಯ ಅಮಾವಾಸ್ಯೆಯಂದು ದೇವಸ್ಥಾನದಲ್ಲಿ ವಿಶೇಷ ಪೂಜೆ‌ ನಡೆದಿದೆ..

ತಿರುಪತಿಯಲ್ಲಿ ವೆಂಕಟೇಶ್ವರಿಗೆ ಅರ್ಪಿಸುವ ನೈವೇದ್ಯ ಸಾಮಾಗ್ರಿಗಳು ಬರುವುದು ಆ ಒಂದೇ ಒಂದು ಹಳ್ಳಿಯಿಂದ.!! ಆ ಹಳ್ಳಿ ಎಲ್ಲಿದೆ ಗೊತ್ತಾ..?

ಇದೇ ಸಂದರ್ಭದಲ್ಲಿ ದೇವಿಯ ವಿಗ್ರಹ ಕಣ್ಣುಬಿಟ್ಟಂತೆ ಗೋಚರಿಸಿದೆ.. ಈ ಘಟನೆಗೆ ಸಾಕ್ಷಿಯಾದ ಭಕ್ತರೊಬ್ಬರು ಇದನ್ನ ತಮ್ಮ‌ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.. ಈ ವಿಚಾರ ಹೆಚ್ಚಿನ ಜನಕ್ಕೆ ತಲುಪುತಿದ್ದಂತೆ ದೇವತೆಯ ದರ್ಶನ್ ಪಡೆಯಲು ದೇವಾಸ್ಥಾನಕ್ಕೆ ಭಕ್ತಾದಿಗಳು ಆಗಮಿಸಿದ್ದಾರೆ