ಬಿಗ್ ಬಾಸ್ ಮನೆ ಒಳಗೆ ಎಂಟ್ರಿ ಕೊಟ್ರು ಕಿಚ್ಚ ಸುದೀಪ್.‌ ವೀಡಿಯೋ ನೋಡಿ

ವಾಹಿನಿ ಸುದ್ದಿ

ಬಿಗ್ ಬಾಸ್ ಮನೆಯಲ್ಲಿ ಒಂದು ವಾರವಷ್ಟೇ ಬಾಕಿ ಉಳಿದಿದೆ. ಹೀಗಿರಬೇಕಾದ್ರೆ ಸಾಕಷ್ಟು ಕುತೂಹಲಗಳು ಮೂಡಿಸಿದೆ. ಮೊನ್ನೆಯಷ್ಟೇ ಹಳೇ ಸ್ಪರ್ಧಿಗಳ ಭೇಟಿಯಿಂದ ಈಗಿನ ಸ್ಪರ್ಧಿಗಳಿಗೆ ಮತ್ತಷ್ಟು ಸ್ಫೂರ್ತಿ ಸಿಕ್ಕಿದೆ. ಇಂತಹ ಸಂದರ್ಭದಲ್ಲಿ ಮತ್ತೊರ್ವ ವಿಶೇಷ ಅತಿಥಿ ದೊಡ್ಡ ಮನೆಗೆ ಪ್ರವೇಶಿಸಿದ್ದಾರೆ. ಅವರೇ ಕಿಚ್ಚ ಸುದೀಪ್..

ನಿನ್ನೆಯಷ್ಟೇ ರಾಕೇಶ್ ಎಲಿಮಿನೆಟ್ ಆಗಿದ್ದಾರೆ, ಇನ್ನೋರ್ವ ಸ್ಪರ್ಧಿ ಇಂದು ಎಲಿಮಿನೆಟ್ ಆಗಲಿದ್ದಾರೆ. ಇದೇ ವೇಳೆ ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸ್ಪರ್ಧಿಗಳೊಂದಿಗೆ ಕಿಚ್ಚ ಸುದೀಪ್, ಹಾಡು ಹಾಡುತ್ತಾ ಸ್ಪರ್ಧಿಗಳಿಗೆ ಮನರಂಜಿಸಿದರು. ಇದರ ಪ್ರೊಮೋ ವೀಡಿಯೋ ಇಲ್ಲಿದೆ ನೋಡಿ..