ಅಭಿಮಾನಿಗಳಿಗೆ ಕ್ಷಮೆ ಕೇಳಿದ ಜೊತೆ ಜೊತೆಯಲಿ ಅನು. ಅಷ್ಟಕ್ಕೂ ಅನು ಮಾಡಿದ ತಪ್ಪಾದ್ರೂ ಏನು….?

ಸಿನಿಮಾ

ಮನೆ ಮನೆಯಲ್ಲೂ, ಮನ ಮನದಲ್ಲೂ ಎಲ್ಲೆಲ್ಲೂ ಈಗ ಜೊತೆ ಜೊತೆಯಲಿ ಧಾರಾವಾಹಿದೇ ಹವಾ.. ಸಾಮಾಜಿಕ ಜಾಲತಾಣದಲ್ಲೂ ಕೂಡ ಜೊತೆ ಜೊತೆಯಲಿ ಧಾರಾವಾಹಿ ಕುರಿತು ಚರ್ಚೆ. ಪ್ರತಿ ದಿನ ಸಂಚಿಕೆ ಮುಗಿದ ನಂತರ ಅಭಿಮಾನಿಗಳು ಧಾರವಾಹಿಯ ಮುಖ್ಯ ಪಾತ್ರಧಾರಿಗಳಾದ ನಟ ಆರ್ಯವರ್ಧನ್ ಹಾಗೂ ಅನು ಅವರಿಗೆ ಮೆಸೇಜ್ ಗಳ ಸುರಿಮಳೆ ಹರಿಸುತ್ತಾರೆ..

ಆದರೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಾಣಿಸಿಕೊಳ್ಳುವ ಅನು ಅವರು ತಮ್ಮ ಅಭಿಮಾನಿಗಳೊಂದಿಗೆ ಬೆರೆಯಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ ಎನ್ನಬಹುದು.. ಆದರೆ ಸಾಕಷ್ಟು ಪ್ರೀತಿ ತೋರಿದ ಅಭಿಮಾನಿಗಳಿಗೆ ಅನು ಅವರು ಕ್ಷಮೆ ಕೇಳಿದ್ದಾರೆ..  ಯಾಕೆ ಗೊತ್ತಾ…?

 

View this post on Instagram

 

Yaru kuda dayvittu bejar madkobedi kandithvagulu NaN free madkondu mate live ge nim jothe matdoke bartini🙏love u all❤️😘

A post shared by Megha Shetty (@meghashetty_official04) on

ಯಾಕೆಂದರೆ, ಅಭಿಮಾನಿಗಳ ಮೆಸೆಜ್ ಗೆ ರಿಪ್ಲೈ ಮಾಡಿಲ್ಲ ಅಂತ ಕ್ಷಮೆ ಕೇಳಿದ್ದಾರೆ. ಸಮಯದ ಅಭಾವದಿಂದ ಎಲ್ಲರಿಗೂ ರಿಪ್ಲೈ ಮಾಡಲು ಸಾಧ್ಯವಾಗ್ತಿಲ್ಲ, ಅದಕ್ಕಾಗೆ ಕ್ಷಮೆ ಕೇಳಿದ್ದಾರೆ. ಈ ಹಿಂದೆ ಅನು ಅವರು ಲೈವ್ ಬಂದಾಗ ಸಾಕಷ್ಟು ಅಭಿಮಾನಿಗಳಿಗೆ ತಿಳಿಯಲಿಲ್ಲ, ಮುಂದಿನ ಬಾರಿ ಬಿಡುವ ಮಾಡಿಕೊಂಡು ಖಂಡಿರ ಲೈವ್ ಬರುವೆ ಎಂದಿದ್ದಾರೆ ಅನು ಸಿರಿಮನೆ.