ಟ್ರೋಲ್ ಮಾಡೋರಿಗೆ ತನ್ನದೇ ಶೈಲಿಯಲ್ಲಿ ಉತ್ತರ ಕೊಟ್ಟ ಜೆಕೆ.. ಹೇಳಿದ್ದೇನು ಗೊತ್ತಾ..?

ವಾಹಿನಿ ಸುದ್ದಿ ವಿಡಿಯೋ ಸಿನಿಮಾ

ಈ ಬಾರಿ ಬಿಗ್ ಬಾಸ್ ಸಾಕಷ್ಟು ವಿಶೇಷತೆಗಳಿಂದ ಕೂಡಿತ್ತು. 17 ಸ್ಪರ್ಧಿಗಳ ಪೈಕಿ, 7 ಸಾಮಾನ್ಯ ಜನರು ಹಾಗೂ ಉಳಿದಂತೆ ಸೆಲೆಬ್ರಿಟಿಗಳು. ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಟ್ರೋಲ್ ಪೇಜ್ ಗಳು ತಮ್ಮ ವರಸೆ ಮುಂದುವರೆಸಿದರು.

ಅದರಲ್ಲೂ ಈ ಬಾರಿ ಬಿಗ್ ಬಾಸ್ ನಲ್ಲಿ ಟ್ರೋಲ್ ಮಾಡಲು ಸಾಕಷ್ಟು ವಿಷಯಗಳು ಸಿಕ್ಕಿದ್ದವು. ಹೆಚ್ಚು ಟ್ರೋಲ್ ಒಳಗಾದವರಲ್ಲಿ ಆಶಿತಾ, ಅನುಪಮಾ ಹಾಗೂ ಜಗನ್ ಜೋಡಿ, ಸಿಹಿ ಕಹಿ ಚಂದ್ರು ಹಾಗೂ ದಯಾಳ್, ಶೃತಿ ಹಾಗೂ ಜೆಕೆ ಬಿಟ್ಟರೆ ನಿವೇದಿತಾ ಗೌಡ ಹಾಗೂ ಚಂದನ್(ಪಾಸಿಟಿವ್ ಟ್ರೋಲ್).‌.

ತನ್ನ ಹಾಡುಗಳನ್ನ ಹಾಡಿದವನನ್ನ ಲೈವ್ ಗೆ ಕರೆಸಿ ಚಂದನ್ ಮಾಡಿದ್ದೇನು ಗೊತ್ತಾ..? ನಿಮಗೆ ಅಚ್ಚರಿ ಆಗೋದು ಗ್ಯಾರಂಟಿ..

ಆದರೆ ಇದರ ಬಗ್ಗೆ ಯಾವುದೇ ಅರಿವಿಲ್ಲದೆ ಬಿಗ್ ಬಾಸ್ ಮನೆಯಲ್ಲಿ ತಮ್ಮತಮ್ಮ ಆಟವಾಡುತ್ತಿದ್ದ ಸ್ಪರ್ಧಿಗಳು, ಹೊರ ಬಂದ್ಮೇಲೆ ತಿಳಿಯೋದು ಈ ಟ್ರೋಲ್ ಗಳ ವಿಚಾರ. ಹೀಗೆ ಟ್ರೋಲ್ ಆದವರು ಟ್ರೋಲ್ ಗಳ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಇನ್ನು ಕೆಲವರು ನಕ್ಕು ಸುಮ್ಮನಾಗಿದ್ದಾರೆ. ಆದರೆ ಈ ಬಗ್ಗೆ ಜೆಕೆ ಮಾತ್ರ ಹೇಳಿದ್ದೇ ಬೇರೆ..?

ಜೆಕೆ ಬಿಗ್ ಬಾಸ್ ಗೆದ್ದಿದ್ರೆ ಸುದೀಪ್ ಕಾರಣ ಎನ್ನುತ್ತಿದ್ದವರಿಗೆ ಜೆಕೆ ಕೊಟ್ಟ ಉತ್ತರವೇನು ಗೊತ್ತಾ..? ಊಹಿಸಲು ಸಾಧ್ಯವಿಲ್ಲ..!

ಜೆಕೆ ಖಾಸಗಿ ವಾಹಿನಿ ಸಂದರ್ಶನದ ವೇಳೆ ನಿಮ್ಮ ಬಗ್ಗೆ ಟ್ರೋಲ್ ಮಾಡಲಾಯಿತು ಈ ಕುರಿತು ಏನು ಹೇಳ್ತಿರಾ ಎಂದಾಗ ಜೆಕೆ ಹೇಳಿದ್ದು ಹೀಗೆ..!!

ಟ್ರೋಲ್ ಮಾಡುವವರು ಸುಮ್ಮನೆ ಮಾಡಲ್ಲ, ಏನಾದರೂ ಒಂದು ವಿಷಯ ಇದ್ರೆ ಮಾತ್ರ ಮಾಡ್ತಾರೆ. ಅವರ ಕೆಲಸ ಅವರು ಮಾಡ್ತಾರೆ ಅದರ ಬಗ್ಗೆ ನನಗೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊನೆಗೂ ಹೊರ ಬಂತು ಮದುವೆ ಸುದ್ದಿ.. ಜೆಕೆ‌ ಹಾಗೂ ಶೃತಿ ಮದುವೆ ಆಗ್ತಾರಂತೆ.. ನಿಜವಾ ನೀವೆ ನೋಡಿ..?

ಒಟ್ಟಿನಲ್ಲಿ ಜೆಕೆ ತಮ್ಮ ಬಗ್ಗೆ ಟ್ರೋಲ್ ಮಾಡಲಾಗಿದರೂ ಸಹ ಅದನ್ನು ಕೋಪದಿಂದ ಸ್ವೀಕರಿಸಿದೆ, ಸ್ಪೋರ್ಟಿವ್ ಆಗಿ ತೆಗೆದುಕೊಂಡಿದ್ದಾರೆ.

Image Courtesy : Colors Super

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.