ಹೋಟೆಲ್ ಬಿಲ್ ಕಟ್ಟದೆ ಕಾಲ್ಕಿತ್ತ ಕನ್ನಡದ ಖ್ಯಾತ ನಾಯಕ ನಟಿ ವಿರುದ್ದ ದೂರು ದಾಖಲು..!!

ಸಿನಿಮಾ

ಹೋಟೆಲ್ ಅಶೋಕ್ ಸ್ಟಾರ್ ನಟನಟಿಯರ ಮೆಚ್ಚಿನ ತಾಣವಾಗಿದೆ.. ಹಲವರು ಈ ಹೋಟೆಲ್ ನಲ್ಲಿ ಉಳಿದುಕೊಳ್ಳುವುದು ಕಾಮನ್.. ಇನ್ನು ಇದೇ ಹೋಟೆಲ್ ನಲ್ಲಿ ಎರಡು ಮೂರು ದಿನ ಉಳಿದುಕೊಂಡು ಲಕ್ಷ ಲಕ್ಷ ಬಿಲ್ ಮಾಡಿ, ಹೇಳದೆ ಕೇಳದೆ ಬಿಲ್ ಸಹ ನೀಡದೆ ಜಾಗ ಖಾಲಿ ಮಾಡಿದ್ದ ನಟಿಯ ವಿರುದ್ದ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಮಾರ್ಚ್ 11 ಕ್ಕೆ ಅಶೋಕ ಹೊಟೇಲ್ ಕಡೆಯಿಂದ ದೂರ ದಾಖಲಾಗಿದೆ..

4.5 ಲಕ್ಷ ಬಿಲ್ ಪಾವತಿಸದೆ ಹೊಟೇಲ್ ನಿಂದ ಜಾಗ ಖಾಲಿ ಮಾಡಿದ್ರು ಪೂಜಾಗಾಂದಿ.. ಈ ಬಗ್ಗೆ ಹೈಗ್ರೌಂಡ್ ಠಾಣೆಯಲ್ಲಿ NCR  ದಾಖಲು ಮಾಡಿಕೊಂಡ ಹೈಗ್ರೌಂಡ್ ಪೊಲೀಸರು.. ನಂತರ ಪೋಲಿಸರ ಸಮ್ಮುಖದಲ್ಲಿ ಪೂಜಾಗಾಂದಿ 2 ಲಕ್ಷ ನೀಡಿ ಉಳಿದ ಹಣವನ್ನ ಪಾವತಿಸಲು ಕಾಲಾವಕಾಶ ಕೇಳಿದ್ದಾರೆ ಎಂದು ತಿಳಿದು ಬಂದಿದೆ..