ವಾರಕ್ಕೆ 2 ಬಾರಿ ಸಂಭೋಗ ನಡೆಸಿ, ಕೊರೊನಾದಿಂದ ಬಚಾವ್ ಆಗಿ

ಲೈಫ್‍ಸ್ಟೈಲ್ ವಾಹಿನಿ ಸುದ್ದಿ

ಯಾವುದೇ ರೋಗಾಣುಗಳು ದೇಹ ಪ್ರವೇಶಿಸದೇ ಇರಲು ರೋಗ ನಿರೋಧಕ ಶಕ್ತಿ ಹೆಚ್ಚಿರಬೇಕು. ಲೈಂಗಿಕ ಕ್ರಿಯೆಯಿಂದ ಮನುಷ್ಯನ ದೇಹದಲ್ಲಿ ಈ ಶಕ್ತಿ ಹೆಚ್ಚಲಿದೆಯಂತೆ. ರೋಗ ನಿರೋಧಕ ಶಕ್ತಿಯೊಂದೇ ಸಧ್ಯಕ್ಕೆ ಕೊರಾನಾಕ್ಕಿರುವ ಏಕೈಕ ಔಷಧಿ. ಹಾಗಾಗಿ ವಾರಕ್ಕೆ 2 ಬಾರಿ ಸಂಗಾತಿ ಜೊತೆಗೆ ಸಂಭೋಗ ನಡೆಸಿ ಕೊರೊನಾ ಎದುರಿಸುವ ತಾಕತ್ತು ದೇಹಕ್ಕೆ ಸಿಗುವಂತೆ ಮಾಡಬಹುದು. ಜೊತೆಗೆ ಆಗ್ಗಾಗ ಕಾಡುವ ಜ್ವರ, ನೆಗಡಿ ಸಮಸ್ಯೆಗಳು ದೂರವಾಗಲಿವೆ.

ಸಂಭೊಗದಿಂದ ಆಯುಷ್ಯ ಕೂಡ ವೃದ್ಧಿಸುತ್ತೆ ಅದು ಹೇಗೆ ಅಂದ್ರೆ, ಸಂಭೋಗದ ವೇಳೆ ಪರಾಕಾಷ್ಠೆ ತಲುಪುತ್ತಾರೆ. ಆಗ ಡಿಹೈಡ್ರೊಪಿಯಾಂಡ್ರೊಸ್ಟೊರೊನ್ ಎನ್ನುವ ಹಾರ್ಮೋನ್​ ದೇಹದಲ್ಲಿ ಬಿಡುಗಡೆಯಾಗುತ್ತದೆ. ಇದರಿಂದ ಚರ್ಮದ ಆರೋಗ್ಯ ಹೆಚ್ಚುತ್ತದೆ. ಚರ್ಮದ ಅಂಗಾಗಗಳು ಉತ್ತಮವಾಗುತ್ತವೆ. ಹಾಗಾಗಿ ವಾರಕ್ಕೆ ಕನಿಷ್ಠ ಎರಡು ಬಾರಿ ಲೈಂಗಿಕ ಕ್ರಿಯೆ ನಡೆಸುವವರು ದೀರ್ಘಾಯುಷಿಗಳಾಗುತ್ತಾರಂತೆ.