ಗುಟ್ಟಾಗಿ ನಡೆದೆ ಬಿಡ್ತು ಆರತಿ ವಿಕಿ ನಿಶ್ಚಿತಾರ್ಥ. ಮುಂದೆನಾಯ್ತು ವೀಡಿಯೋ ನೋಡಿ…

ಸಿನಿಮಾ

ಜೊತೆ ಜೊತೆಯಲಿ ಧಾರಾವಾಹಿ ನಂ. 1 ಧಾರಾವಾಹಿಯಾಗಿದ್ರೆ ಎರಡನೇ ಸ್ಥಾನ ಪಡೆದ ಧಾರಾವಾಹಿ ಗಟ್ಟಿಮೇಳ. ಹೌದು, ಹೆಣ್ಣು ಮಕ್ಕಳ ಹಾಟ್ ಫೆವರೆಟ್ ಆಗಿರುವ ಗಟ್ಟಿಮೇಳ ಧಾರಾವಾಹಿಯನ್ನು ಮನೆ ಮಂದಿ ಎಲ್ಲರು ಕೂತು ನೋಡಬಹುದಾಗಿದೆ. ಇನ್ನು ಈ ಗಟ್ಟಿಮೇಳ ಧಾರಾವಾಹಿ ಮುಂದಿನ ಸಂಚಿಕೆ ದೊಡ್ಡ ತಿರುವು ಪಡೆಯಲಿದೆ.

ಯಾಕೆಂದರೆ ಆರತಿ ಹಾಗೂ ವಿಕಿ ನಿಶ್ಚಿತಾರ್ಥವನ್ನು ಮುರಿಯುವ ಪ್ರಯತ್ನ ಮಾಡುತ್ತಿರುವ ವಿಕಿ ತಾಯಿಯ ಕುತಂತ್ರ ಈಗ ವೇದಾಂತ್ ಗೆ ಗೊತ್ತಾಗಿದೆ. ಈ ವಿಷಯ ತಿಳಿದ ಮೇಲೆ ಸುಮ್ಮನೇ ಇರದ ವೇದಾಂತ್, ಆರತಿ ಮನೆ ಬಳಿ ಹೋಗಿ ಆರತಿ ಅವರನ್ನು ಕಾರ್ ನಲ್ಲಿ ಕುರಿಸಿಕೊಂಡು ನಂತರ ವಿಕಿಯನ್ನು ಕರೆದುಕೊಂಡು ಹೋಗುತ್ತಾರೆ. ಮುಂದೆನಾಯ್ತು…

ನಂತರ ವೇದಾಂತ್, ಆರತಿ ಹಾಗೂ ವಿಕಿ ಅವರನ್ನು ನಿಶ್ಚಿತಾರ್ಥ ತಯಾರಿ ಮಾಡಿದ ಸ್ಥಾಳಕ್ಕೆ ಕರೆದುಕೊಂಡು ಹೋಗಿ, ಇಂದು ನಿಮ್ಮ ನಿಶ್ಚಿತಾರ್ಥ ಎಂದು ಹೇಳುವ ಮೂಲಕ ಅವರಿಬ್ಬರಿಗೂ ಶಾಕ್ ನೀಡುತ್ತಾರೆ. ಮುಂದೆನಾಗುತ್ತೆ ಅನ್ನೋ ಮುಂದಿನ ಸಂಚಿಕೆಯಲ್ಲಿ ನೋಡಿಬೇಕಿದೆ. ಆರತಿ ಹಾಗೂ ವಿಕಿ ನಿಶ್ಚಿತಾರ್ಥ ಪ್ರೋಮೊ ವೀಡಿಯೋ ನೋಡಿ ಇಲ್ಲಿದೆ..