ಏಕ್ ಲವ್ ಯಾ ಸಿನಿಮಾದ ರಚಿತಾರಾಮ್ ಲಿಪ್ ಲಾಕ್ ಟೀಸರ್ ನಾಳೆ ರಿಲೀಸ್…

ಸಿನಿಮಾ

ಡಿಂಪ್ವಲ್ ಕ್ವೀನ್ ರಚಿತಾರಾಮ್ ಅವರು ಸಿಗರೇಟ್ ಸೇದಿರುವ ಸುದ್ದಿ ಸಖತ್ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸದ್ಯದ ಹಾಟ್ ನ್ಯೂಸ್ ಅಂದ್ರೆ ರಚಿತಾರಾಮ್ ಅವರ ಸಿಗರೇಟ್ ಫೋಟೋ.  ಹೌದು, ಮೊದಲ ಬಾರಿಗೆ ನಟಿ ರಚಿತಾರಾಮ್ ಧಮ್‌ ಜೊತೆ ನಟ ರಾಣಾ ಅವರ ಜೊತೆಗಿನ ಲಿಪ್ ಲಾಕ್ ಸೀನ್ ಎಲ್ಲೆಡೆ ಭಾರಿ ಸುದ್ದಿಯಾಗಿದೆ.

ಇನ್ನು ರಚಿತಾರಾಮ್ ಅವರ ಈ ಹಾಟ್ ಅಂಡ್ ಬೋಲ್ಡ್  ಸೀನ್ಸ್ ನ ಟೀಸರ್ ವ್ಯಾಲೆಂಟೈನ್ ಡೇ ದಿನದಂದು ರಿಲೀಸ್ ಆಗಲಿದೆ. ಟೀಸರ್ ನಲ್ಲಿ ರಚಿತಾರಾಮ್ ಅವರ ಈ ಲಿಪ್ ಲಾಕ್ ಬೋಲ್ಡ್ ಸೀನ್ ಕೂಡ ರಿವೀಲ್ ಆಗಲಿದೆ.. ಏಕ್ ಲವ್ ಯಾ ಟೀಮ್ ನಿಂದ ಹೊರ ಬಂದ ಮಾಹಿತಿ ಪ್ರಕಾರ ನಾಳೆ A2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಏಕ್ ಲವ್ ಯಾ ಟೀಸರ್ ರಿಲೀಸ್ ಆಗಲಿದೆ.

ಬಾಲಿವುಡ್ ಗೆ ಸೆಡ್ಡು ಹೊಡೆಯಲಿರೋ ಲಿಪ್ ಲಾಕ್ ಸೀನ್ಸ್‌ ಟೀಸರ್ ನೋಡಿ ದಂಗಾದ ಸೆನ್ಸಾರ್ ಬೋರ್ಡ್. ಇನ್ನು ರಚಿತಾರಾಮ್‌ ಅವರ‌ ಈ ಬೋಲ್ಡ್‌ ಸೀನ್ ನೋಡಿ ಪಡ್ಡೆ ಹುಡುಗರ ನಿದ್ದೆ ಕೆಡೊದಂತೂ ಸತ್ಯ ಎನ್ನುತ್ತಿದೆ ಗಾಂಧಿನಗರದ ಮೂಲಗಳು…