ಅಬ್ಬೋ..! ತಮನ್ನಾ ಐಪಿಎಲ್ ಉದ್ಘಾಟನೆ ವೇಳೆ 5 ನಿಮಿಷ  ಡ್ಯಾನ್ಸ್ ಮಾಡಿದ್ದಕ್ಕೆ ಇಷ್ಟೊಂದು ದುಡ್ಡು ತಗೊಂಡಿದ್ದಾರೆ..!!

ವಾಹಿನಿ ಸುದ್ದಿ ಸಿನಿಮಾ

ಅಬ್ಬೋ..! ತಮನ್ನಾ ಐಪಿಎಲ್ ಉದ್ಘಾಟನೆ ವೇಳೆ 5 ನಿಮಿಷ  ಡ್ಯಾನ್ಸ್ ಮಾಡಿದ್ದಕ್ಕೆ ಇಷ್ಟೊಂದು ದುಡ್ಡು ತಗೊಂಡಿದ್ದಾರೆ..!!

ಐಪಿಎಲ್ ಅಂದ್ರೆ ಭಾರತದಲ್ಲಿ ದೊಡ್ಡದೊಂದು ಕ್ರಿಕೆಟ್ ಹಬ್ಬ.. ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳು ಐಪಿಎಲ್ ಹಂಗಾಮಕ್ಕೆ‌ ಕಾದು ಕುಳಿತಿರುತ್ತಾರೆ.. ಹೀಗಾಗೆ ಐಪಿಎಲ್ ಗೆ ನಮ್ಮ‌ದೇಶದಲ್ಲಿ ದೊಡ್ಡ ಗೆಲುವು ಸಿಕ್ಕಿದ್ದು, 11 ವರ್ಷಗಳ ಕಾಲ ಹಾಗೆ ನಡೆದುಕೊಂಡು ಬಂದಿದೆ.. ಸದ್ಯಕ್ಕೆ ಈ ಹಬ್ಬವನ್ನ ಅದ್ದೂರಿಯಾಗಿ ಚಾಲನೆ ನೀಡುವ ಮೂಲಕ ಶುರು ಮಾಡೋದು ವಾಡಿಕೆ.. ಹೀಗಾಗೆ ಈ ಬಾರಿಯ ಐಪಿಎಲ್ ನಲ್ಲೂ ಇಂತಹದ್ದೆ ಉದ್ಘಾಟನಾ ಸಮಾರಂಭವನ್ನ ಏರ್ಪಡಿಸಲಾಗಿತ್ತು..

CSK ತಂಡದ ಈ ಆಟಗಾರ ಜೀವನ ನಿರ್ವಹಣೆಗಾಗಿ ರಸ್ತೆಯಲ್ಲಿ ಕಡಲೆಕಾಯಿ ಮಾರುತ್ತಿದ್ದ..!! ಯಾರು ಈ ಆಟಗಾರ..??

ನಿಮಗೆಲ್ಲ ಗೊತ್ತಿರುವ ಹಾಗೆ ಜಾಕ್ವೆಲಿನ್ ಫರ್ನಾಂಡೀಸ್, ಹೃತಿಕ್ ರೋಷನ್, ಪ್ರಭುದೇವ, ತಮನ್ನಾ ಹಾಗೆ ವರುಣ್ ಧವನ್ ಈ ಈವೆಂಟ್ವನಲ್ಲಿ ಸ್ಟೆಪ್ ಹಾಕಿ ಐಪಿಎಲ್ ಗೆ ಅದ್ದೂರಿ ಚಾಲನೆಯನ್ನ ನೀಡಿದ್ರು.. ಈ ನಡುವೆ ತಮನ್ನಾ ಸೌತ್ ಇಂಡಿಯಾದ ರಾಯಭಾರಿಯಂತೆ ಹಾಡುಗಳನ್ನ ಆಯ್ಕೆ‌ ಮಾಡಿಕೊಂಡಿದ್ರು.. ಹೌದು ಈ ಕಾರ್ಯಕ್ರಮದಲ್ಲಿ ಕನ್ನಡದ ಹಾಡಿಗೆ ಹೆಜ್ಜೆ ಹಾಕಿದ್ದನ್ನ ನೀವು ನೆನಪಿಸಿಕೊಳ್ಳಬಹುದುತಾನೇ ಅಭಿನಯಿಸಿದ್ದ ಜಾಗ್ವರ್ ಸಿನಿಮಾದ ಹಾಡಿಗೆ ಅಂದು ಹೆಜ್ಜೆ ಹಾಕಿದ್ರು

5 ರಿಂದ 10 ನಿಮಿಷವಿದ್ದ ಈಕೆಯ ಈ ಕಾರ್ಯಕ್ರಮಕ್ಕೆ ತಮನ್ನಾ ದೊಡ್ಡ ಮೊತ್ತದಲ್ಲೇ ಹಣ ಪಡೆದಿದ್ದಾರೆ.. 50 ಲಕ್ಷ ಸಂಭಾವನೆಯನ್ನ ತನ್ನ ಅಕೌಂಟ್ ಸೇರಿಸಿಕೊಂಡಿದ್ದಾರಂತೆ ತಮನ್ನಾ.. ಇನ್ನೂ ಕನ್ನಡದ ಜಾಗ್ವರ್ ಸಿನಿಮಾದ ಹಾಡಿಗೆ ಈಕೆ ಪಡೆದದ್ದು ಒಂದು ಕೋಟಿ ಅನ್ನೋ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬಂದಿತ್ತು..

ಅದೇನೆ ಇರಲಿ, ಈಕೆಯ ಜನಪ್ರಿಯತೆಯನ್ನ ಬಳಿಸಿಕೊಂಡ ಐಪಿಎಲ್ ಈಕೆಗೆ ದೊಡ್ಡ ಮೊತ್ತವನ್ನ ನೀಡಿರುವುದರಲ್ಲಿ ಯಾವುದೇ ಡೌಟ್ ಬೇಡ.. ಒಟ್ಟಿನಲ್ಲಿ ಈಕೆಯ 5 ನಿಮಿಷದ ಆ ಹಾಡು ಕಾರ್ಯಕ್ರಮ ಮತ್ತೊಂದು ಆಕರ್ಷಣೆ ಸಹ ಆಗಿತ್ತು

ಮುಂಬೈ ಇಂಡಿಯನ್ಸ್ ಆಟಗಾರನ ಪತ್ನಿ ಇಂಟರ್ ನೆಟ್ ನಲ್ಲಿ ಹಲ್‌ಚಲ್‌ ಎಬ್ಬಿಸಿದ್ದಾರೆ..!!

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

ಐಪಿಎಲ್  ಬಗೆಗಿನ‌ ಮತ್ತಷ್ಟು ಮಾಹಿತಿಗಾಗಿ ನಮ್ಮ ಪೇಜ್ ಅನ್ನ ಲೈಕ್ ಮಾಡಿ ಷೇರ್ ಮಾಡಿ..