ಕಾರು ಅಪಘಾತದ ಬಳಿಕ ಅಭಿಮಾನಿಗಳ ಕುರಿತು ಆಡಿಯೋ ರಿಲೀಸ್ ಮಾಡಿದ ದರ್ಶನ್.. ಹೇಳಿದ್ದೇನು ಕೇಳಿ..!!

ವಿಡಿಯೋ ಸಿನಿಮಾ

ಕಾರು ಅಪಘಾತದ ಬಳಿಕ ಅಭಿಮಾನಿಗಳ ಕುರಿತು ಆಡಿಯೋ ರಿಲೀಸ್ ಮಾಡಿದ ದರ್ಶನ್.. ಹೇಳಿದ್ದೇನು ಕೇಳಿ..!!

ಚಾಲೆಂಜಿಗ್ ಸ್ಟಾರ್ ದರ್ಶನ್ ನಿನ್ನೆ ತಡ ರಾತ್ರಿ ಮೈಸೂರಿನ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ರು.. ಬಲಗೈ ಪೆಟ್ಟಾಗಿದ್ದರಿಂದ ದಾಸನ ಅಭಿಮಾನಿಗಳು ಕಂಗಾಲಾಗಿದ್ರು.. ಸದ್ಯ ದರ್ಶನ್ ತಮ್ಮ ಆರೋಗ್ಯದ ಕುರಿತು ಆಡಿಯೋ ವೊಂದನ್ನ ಬಿಡುಗಡೆ ಮಾಡಿದ್ದಾರೆ..

ತನ್ನ ಅಭಿಮಾನಿಗಳನ್ನ ಅನ್ನದಾತ ಎಂದು ಕರೆದಿರುವ ದಾಸ, ನಾನು ಆರೋಗ್ಯವಾಗಿದ್ದೇನೆ… ನಾಳೆಯೇ ಆಸ್ಪತ್ರೆಯಿಂದ ಬಂದು ನಿಮ್ಮನ್ನ ಭೇಟಿ ಮಾಡಲ್ಲಿದ್ದೇನೆ.. ದಯಮಾಡಿ ಯಾರು ಆಸ್ಪತ್ರೆ ಹತ್ತಿರ ಬರಬೇಡಿ, ಬೇರೆ ರೋಗಿಗಳಿಗೆ ಇದರಿಂದ ತೊಂದರೆಯಾಗುತ್ತದೆ ಎಂದಿದ್ದಾರೆ… ದರ್ಶನ್ ಮಾತನಾಡಿರುವ ಆಡಿಯೋ ಇಲ್ಲಿದೆ ನೋಡಿ..