ಅಯ್ಯಯ್ಯೋ.. ನರ್ಸ್ ಸೊಂಟ ಕಚ್ಚಿ ಓಡಿ ಹೋದ ಕಿಲಾಡಿ ಕಳ್ಳ

ವಾಹಿನಿ ಸುದ್ದಿ

ಲಂಡನ್ ನ ಆಸ್ಪತ್ರೆಯೊಂದರಲ್ಲಿ  ಅನಾರೋಗ್ಯದ ಕಾರಣದಿಂದ ಒಂದು ದಿನದ ಮಟ್ಟಿಗೆ ದಾಖಲಾಗಿದ್ದ ವಿಚಾರಾಣಾಧೀನ ಖೈದಿ, ಚಿಕಿತ್ಸೆ ಮುಗಿದ ಬಳಿಕ ನರ್ಸ್ ಒಬ್ಬರೇ ವಾರ್ಡ್ ನಲ್ಲಿ ಇದ್ದ ಸಮಯದಲ್ಲಿ, ಅಲ್ಲೇ ಒಡಾಡುತ್ತಿದ್ದ ನರ್ಸ್ ನ ಹತ್ತಿರಕ್ಕೆ ಎಳೆದು ಸೊಂಟಕ್ಕೆ ಕಚ್ಚಿ ಪರಾರಿಯಾಗಲು ಯತ್ನಿಸಿದ್ದಾನೆ. ಆದ್ರೆ ಪೊಲೀಸರಿಗೆ ಕೈಗೆ ಸಿಕ್ಕಿಬಿದ್ದಿದ್ದಾನೆ.ಸಿಸಿಟಿವಿ ಯಲ್ಲಿ ಕಳ್ಳನ ಅಮಾನವೀಯ ದೃಶ್ಯ ಸೆರೆಯಾಗಿದ್ದು, ಧಾರುಣವಾಗಿ ಹಲ್ಲೆ ಮಾಡಿದ್ದಾನೆ ಖೈದಿ. ನರ್ಸ್ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.