ಬಾಡಿಗೆ ಮನೆ ವಿವಾದ ನಟ ಯಶ್ ಗೆ ಕೋರ್ಟ್ ನಿಂದ ಬಂತು ಆದೇಶ..

ವಾಹಿನಿ ಸುದ್ದಿ ಸಿನಿಮಾ

ಬಾಡಿಗೆ ಮನೆ ವಿವಾದ ನಟ ಯಶ್ ಗೆ ಕೋರ್ಟ್ ನಿಂದ ಬಂತು ಆದೇಶ..

ರಾಕಿಂಗ್ ಸ್ಟಾರ್ ಯಶ್ ಸದ್ಯಕ್ಕೆ ಕನ್ನಡ‌‌ ಚಿತ್ರರಂಗದಲ್ಲಿ ದೊಡ್ಡ ಶಕ್ತಿಯಾಗಿ ಬೆಳಿತಿದ್ದಾರೆಈಗಾಗ್ಲೇ ಬರೀ ನಟನಾಗಿ ಅಲ್ಲದೆ ಸಮಾಜ ಮುಖಿ ಕಾರ್ಯದಲ್ಲೂ ತೊಡಗಿಕೊಂಡಿರುವ ಯಶ್ ಆಧುನಿಕ ಭಗೀರಥ ಎಂದು ಕರೆಸಿಕೊಳ್ಳುತ್ತಿದ್ದಾರೆ..

ಅಬ್ಬೋ..! ತಮನ್ನಾ ಐಪಿಎಲ್ ಉದ್ಘಾಟನೆ ವೇಳೆ 5 ನಿಮಿಷ ಡ್ಯಾನ್ಸ್ ಮಾಡಿದ್ದಕ್ಕೆ ಇಷ್ಟೊಂದು ದುಡ್ಡು ತಗೊಂಡಿದ್ದಾರೆ..!!

ಆದರೆ ಅವರ ನಿವಾಸದ ವಿಷ್ಯಕ್ಕೆ ಬರೋದಾದ್ರೆ ಅದ್ಯಾಕೋ ಕತ್ರಿಗುಪ್ಪೆಯಲ್ಲಿರುವ ಬಾಡಿಗೆ ಮನೆ ವಿಚಾರಕ್ಕೆ ಮಾತ್ರ ಅಂತ್ಯ ಸಿಕ್ಕಿಲ್ಲಈ ಮನೆಯ ಮಾಲೀಕರಾದ ಮುನಿಪ್ರಸಾದ್ ಮನೆಯನ್ನ ಖಾಲಿ ಮಾಡಿಕೊಡುವಂತೆ ಈ ಹಿಂದಿನಿಂದಲೂ ಕೇಳುತ್ತಾ ಬಂದಿದ್ದಾರೆ.. ಹಾಗೆ ಈ ಹಿಂದೆಯೂ ಇದು ದೊಡ್ಡ ವಿವಾದ ರೂಪಾ ಪಡೆದುಕೊಂಡು ನಿರ್ಮಾಪಕ ಕೆ.ಮಂಜು ಅವರ ಸಾರಥ್ಯದಲ್ಲಿ ಸುಖಾಂತ್ಯವನ್ನ ಕಂಡಿತ್ತು.. ಬಟ್ ಈಗ ಈ ವಿಚಾರವಾಗಿ ಬೆಂಗಳೂರಿನ 42ನೇ ಸಿಟಿ ಸಿವಿಲ್ ಕೋರ್ಟ್ ಸೂಚನೆ ನೀಡಿದೆ..

 

ಹೌದು ಯಶ್ ಗೆ ಮೂರು ತಿಂಗಳಲ್ಲಿ ಮನೆ ಖಾಲಿ ಮಾಡಿಕೊಡುವಂತೆ ಸೂಚಿದ್ದು, ಯಶ್ ತಾಯಿ ಅವರಿಗೆ ನಿರ್ದೇಶನ ನೀಡಿದೆ.. ಇದರೊಂದಿಗೆ ಬಾಕಿ ಇರು 9ಲಕ್ಷದ 60 ಸಾವಿರ ಬಾಡಿಗೆ ಹಣವನ್ನ ಪಾವತಿಸುವಂತೆ ಕೂಡ ಸೂಚಿಸಿದೆ.. ಇನ್ನೂ ಮನೆಯ ಮಾಲೀಕರಿಗೂ ಸೂಚನೆಯನ್ನ ನೀಡಿದ್ದು ಮನೆ ಬಾಡಿಗೆ ನೀಡುವ ಸಂಧರ್ಭದಲ್ಲಿ ಪಡೆದುಕೊಂಡಿರುವ 4 ಲಕ್ಷ ಅಡ್ವಾನ್ಸ್ ಹಣವನ್ನ ಮರಳಿಸುವಂತೆ ಸೂಚನೆ ನೀಡಿದೆ..