RCB ಗೆ ಮತ್ತೊಂದು ಅಘಾತ..! ಇಬ್ಬರು ಸ್ಟಾರ್ ಆಟಗಾರರು ತವರಿಗೆ ವಾಪಸ್..!!

ವಾಹಿನಿ ಸುದ್ದಿ ಸ್ಪೋರ್ಟ್ಸ್

RCB ಗೆ ಮತ್ತೊಂದು ಅಘಾತ..! ಇಬ್ಬರು ಸ್ಟಾರ್ ಆಟಗಾರರು ತವರಿಗೆ ವಾಪಸ್..!!

ಐಪಿಎಲ್ 11 ನೇ ಆವೃತ್ತಿ ಅರ್ಧ ಭಾಗವನ್ನ ಕಂಪ್ಲೀಟ್ ಮಾಡಿ ಬಿಟ್ಟಿದೆ.. ಇನ್ನೂಳಿದ ಅರ್ಧಭಾಗದಲ್ಲಿ ಪ್ರಶಸ್ತಿ ಸುತ್ತಿಗೆ ಬಲಿಷ್ಠ ತಂಡಗಳೆ ಮತ್ತೊಮ್ಮೆ‌ ಮುಖಾಮುಖಿಯಾಗಲಿವೆ.. ಯಾರಾಗಲಿದ್ದಾರೆ ಐಪಿಎಲ್ 11ರ ಕಿಂಗ್ ಅನ್ನೋ ಕುತೂಹಲಕ್ಕೂ ಈ ಮೂಲಕ ತೆರೆ ಬೀಳಲಿದೆ

RCB ಟೈಮ್ ಸರಿ ಇಲ್ಲ.. ಈ ವಿಡಿಯೋ ನೋಡಿ.. ನಗ್ದೆ ಇರೋಕೆ‌ ಟ್ರೈ ಮಾಡಿ.. ಸಖತ್ ಮಜಾ ಇದೆ..

ಇನ್ನೂ ಈ ಬಾರಿಯ ಐಪಿಎಲ್ ನಲ್ಲಿ ಆರ್ ಸಿಬಿ, ದೆಲ್ಲಿ ಡೇರ್ ಡೆವಿಲ್ಸ್, ರಾಜಸ್ಥಾನ ರಾಯಲ್ಸ್, ಮುಂಬೈ ಇಂಡಿಯನ್ಸ್, ಕಡೆಯ 4 ಸ್ಥಾನಗಳಲ್ಲಿದ್ದು, ಈ ಬಾರಿಯ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನದ ಮೂಲಕ ಹೊರ ಬೀಳಲಿರುವ ತಂಡಗಳ ಲೀಸ್ಟ್ ನಲ್ಲಿ ಕುಳಿತು ಬಿಟ್ಟಿವೆ

RCB ಪ್ಲೇ ಆಫ್ ನಿಂದ ಔಟ್ ಅಂತ ಯಾರ್ರೀ ಹೇಳಿದ್ದು..? ಇನ್ನೂ ಅವಕಾಶ ಇದೆ.. ಬೇಕಿದ್ರೆ ನೀವೆ ನೋಡಿ..!

ಇನ್ನೂ ಆರ್ ಸಿಬಿ ವಿಚಾರಕ್ಕೆ ಬರೋದಾದ್ರೆ ವಿಶ್ವದ ಶ್ರೇಷ್ಠ ಆಟಗಾರರನ್ನ ಒಳಗೊಂಡಿರುವ ಈ ತಂಡ‌ ಸಹ ಗೆಲುವಿಗಾಗಿ ಪರದಾಡುವ ಪರಿಸ್ಥಿಯಲ್ಲಿದೆ.. ವಿದೇಶಿ ಆಟಗಾರರ ಆಯ್ಕೆಯಲ್ಲೂ ಕೋಟ್ಯಾಂತರ ರೂಪಾಯಿಗಳನ್ನ ಖರ್ಚು ಮಾಡಿ ಖರೀದಿ ಮಾಡಿದ್ರು, ಬೆಂಗಳೂರಿಗೆ ಜಯ ಸಿಕ್ತಿಲ್ಲ

ಧೋನಿ ಬಂಟನಿಗೆ ವಿರಾಟ್ ಕೊಟ್ರು ಶಾಕ್..! ಮುಂದಿನ‌ ಸರಣಿಗೆ ಈ ಆಟಗಾರನಿಗಿಲ್ಲ ಚಾನ್ಸ್..

ಈ ನಡುವೆ ವಿದೇಶ ಆಟಗಾರರ ಪೈಕಿ ಬೌಲರ್ ಕ್ರಿಸ್ ಓಕ್ಸ್ ಹಾಗೆ ಕಳೆದ‌ ಮ್ಯಾಚ್ ನ ಮೂಲಕ‌ ಆರ್ ಸಿಬಿ ಪರ ಮೊದಲ ಬಾರಿಗೆ ಆಡಿದ ಆಲ್ ರೌಂಡರ್ ಮೊಯಿನ್ ಅಲಿ ತಮ್ಮ ತವರಿಗೆ ವಾಪಸ್ ಆಗಲಿದ್ದಾರೆ.. ಈ ಇಬ್ಬರು ಇಂಗ್ಲೀಷ್ ಪ್ಲೇಯರ್ ಗಳು ತಮ್ಮ ತವರಿನಲ್ಲಿ‌ ನಡೆಯಲಿರುವ ಟೂರ್ನಿಯಲ್ಲಿ ಪಾಲ್ಗೊಳ್ಳ ಬೇಕಾಗಿರುವುದರಿಂದ ವಾಪಸ್ ಹೋಗಲಿದ್ದಾರೆ

ಯಾರೇ ನೀ ಮೋಹಿನಿ ಧಾರಾವಾಹಿಯ ಮೋಹಿನಿ ಬಗ್ಗೆ ನಿಮಗೆ ತಿಳಿಯದ ಇಂಟ್ರೆಸ್ಟಿಂಗ್ ಸಂಗತಿ ಇಲ್ಲಿದೆ ನೋಡಿ..

ಇಂಗ್ಲೆಂಡ್ ಪಾಕಿಸ್ತಾನ ವಿರುದ್ದ ಮೇ 24 ರಿಂದ ಎರಡು ಟೆಸ್ಟ್ ಮ್ಯಾಚ್ ಗಳನ್ನ ಆಡಲಿದೆ.. ಹೀಗಾಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಮ್ಮ ಆಟಗಾರರನ್ನ ಟೂರ್ನಿ ಶುರುವಾಗುವ ಒಂದು ವಾರ ಮೊದಲೇ ತಂಡ ಕೂಡಿ ಕುಳುವಂತೆ ತಳಿಸಿದೆ.. ಹೀಗಾಗೆ ಈ ಇಬ್ಬರು ಆಟಗಾರರು ಮೇ 17 ರಂದು ಇಂಗ್ಲೆಂಡ್ ಗೆ ವಾಪಾಸ್ ಹೋಗಲಿದ್ದಾರೆ

ಕೊಹ್ಲಿ ವಿಕೆಟ್ ಪಡೆದರು ರವೀಂದ್ರ ಜಡೇಜ ಸಂಭ್ರಮಿಸದೆ ಇರಲು ಇದೆ ಕಾರಣವಂತೆ..!

ಇವರಷ್ಟೇ ಅಲ್ಲದೆ ರಾಜಸ್ಥಾನ ತಂಡದ ಆಲ್ ರೌಂಡರ್

ಬೆನ್ ಸ್ಟೋಕ್‌  ಹಾಗೆ ಚೆನ್ನೈ ಆಟಗಾರ ಮಾರ್ಕ್ ವುಡ್ ಕೂಡ ಇಂಗ್ಲೆಂಡ್ ಗೆ ಪಯಣ ಬೆಳಸಲಿದ್ದಾರೆ.. ಓಕ್ಸ್, ಬೆನ್‌ ಸ್ಟೋಕ್‌  ಜೊತೆಗೆ ಮಾರ್ಕ್ ವುಡ್ ಕೂಡ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದು, ಮೊಯಿನ್ ಅಲಿಗೂ ಚಾನ್ಸ್ ಸಿಗುವ ಸಾಧ್ಯತೆಗಳು ಇರುವುದರಿಂದ ತವರಿಗೆ ಈ ಎಲ್ಲ ಆಟಗಾರರು ಹೊರಡಲ್ಲಿದ್ದಾರೆ

ಐಪಿಎಲ್  ಬಗೆಗಿನ‌ ಮತ್ತಷ್ಟು ಮಾಹಿತಿಗಾಗಿ ನಮ್ಮ ಪೇಜ್ ಅನ್ನ ಲೈಕ್ ಮಾಡಿ ಷೇರ್ ಮಾಡಿ..

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.