ಮಾಸ್ತಿಗುಡಿ ನಿರ್ಮಾಪಕ ಶಾಸಕರೊಬ್ಬರ ಪುತ್ರಿಯೊಂದಿಗೆ ಪರಾರಿ..!!

ಗಾಂಧಿನಗರದಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿದ್ದ ಚಿತ್ರ ಮಾಸ್ತಿಗುಡಿ.. ಇದೀಗ ಈ‌ ಚಿತ್ರದ ನಿರ್ಮಾಪಕರು ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ನಿಜ, ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್‌ ಗೌಡ ಪರಾರಿಯಾಗಿದ್ದಾರೆ. ಅದು ಶಾಸಕರು ಪುತ್ರಿಯೊಂದಿಗೆ. ನಿರ್ಮಾಪಕ ಸುಂದರ್ ಗೌಡ, ಕಾಂಗ್ರೆಸ್ ಶಾಸಕ ಶಿವ ಮೂರ್ತಿ ನಾಯಕ್ ಪುತ್ರಿಯೊಂದಿಗೆ ಪರಾರಿಯಾಗಿದ್ದಾರೆ ಅನ್ನೋ ಆರೋಪ‌ ಕೇಳಿ ಬಂದಿದೆ. ಸುಂದರ್ ಗೌಡ ಹಾಗೂ ಶಾಸಕ ಶಿವ ಮೂರ್ತಿ ನಾಯಕ್ ಮಗಳು ಪ್ರೀತಿಸುತ್ತಿದ್ದು, ನಿನ್ನೆ ಶಾಸಕರ ಮಗಳ ಜೊತೆ ಪರಾರಿಯಾಗಿದ್ದಾರೆ. ಈ

ಕಾಮಿಡಿ ಶೋನಿಂದ ಬಿಗ್ ಬಾಸ್ ಸಂಜನಾಗೆ ಗೇಟ್ ಪಾಸ್.. ಕಿಕ್ ಔಟ್ ಮಾಡಲು ಕಾರಣವೇನು ಗೊತ್ತಾ..?

ಸಂಜನಾ ಬಿಗ್ ಬಾಸ್ ಮುಗಿದ್ಮೇಲೆ 'ಸಂಜು ಮತ್ತು ನಾನು' ಸೀರಿಯಲ್ ನಲ್ಲಿ ಕಾಣಿಸಿಕೊಂಡರು, ಇದಾದನಂತರ ಖಾಸಗಿ ಚಾನೆಲ್ ನ‌ 'ಭರ್ಜರಿ ಕಾಮಿಡಿ' ಶೋ‌ನಲ್ಲಿ ಪಾಲ್ಗೊಂಡರು. ಆದರೆ‌ ಕಾಮಿಡಿ ಶೋ ಪ್ರಾರಂಭವಾಗಿ ಕೆಲವೇ ವಾರಗಳಲ್ಲಿ ಸಂಜನಾ ಕಣ್ಮರೆಯಾಗಿದ್ದಾರೆ. ಇದೀಗ ಸಂಜನಾ ಅವರನ್ನ ಭರ್ಜರಿ ಕಾಮಿಡಿ ಶೋನಿಂದ ಗೇಟ್‌ ಪಾಸ್ ನೀಡಲಾಗಿದೆ. ಆದರೆ ಇದ್ದಕ್ಕಿದ್ದಂತೆ ಶೋನಿಂದ ಸಂಜನಾ ಅವರನ್ನು ಹೊರ ಹಾಕಲು ಕಾರಣ..? ಇಲ್ಲಿದೆ...!! ಸಂಜನಾ ರಿಹರ್ಸಲ್ ಸೇರಿದಂತೆ ಯಾವುದಕ್ಕೂ ಹೇಳಿದ ಸಮಯಕ್ಕೆ ಹಾಜರಾಗುತ್ತಿರಲಿಲ್ಲವಂತೆ. ಪ್ರಥಮ್

ತನ್ನನ್ನು ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟ ಸಂಯುಕ್ತ..! ಟ್ರೋಲ್ ಮಾಡಿದವರಿಗೆ ಹೇಳಿದ್ದು ಏನು?

ಸಂಯುಕ್ತ ಹೆಗ್ಡೆ ಅಂದ್ರೆ ಕಿರಿಕ್, ಕಿರಿಕ್ ಅಂದ್ರೆ ಸಂಯುಕ್ತ ಹೆಗ್ಡೆ ಎನ್ನುವಂತೆ ಆಗಿದೆ. ಇನ್ನು ಬಿಗ್ ಬಾಸ್ ಮನೆಯಿಂದ ಹಲ್ಲೆ ಮಾಡಿ ಹೊರ ಬಂದ್ಮೇಲೆ ಜನ ಕಿರಿಕ್ ಪಾರ್ಟಿ ಚಿತ್ರತಂಡ ಕಿರಿಕ್ ಮಾಡುವ ಹುಡುಗಿಯನ್ನೆ ಚಿತ್ರಕ್ಕೆ ಆಯ್ಕೆ ಮಾಡಿದ್ದಾರೆ ಎಂತಹ ಆಯ್ಕೆ ನಿಜಕ್ಕೂ ಮೆಚ್ಚಲ್ಲೇ ಬೇಕು ಅಂತಿದ್ದಾರೆ. ಅಷ್ಟರ ಮಟ್ಟಿಗೆ ಸಂಯುಕ್ತ ಹೆಸರುವಾಸಿಯಾಗಿದ್ದಾರೆ. ಸಮೀರ್ ಆಚಾರ್ಯ ಮೇಲೆ ಹಲ್ಲೆ ಮಾಡಿದ ಸಂಯುಕ್ತ.. ಮನೆಯಿಂದ ಔಟ್‌‌..!! ಹೌದು, ಈ ಹಿಂದೆ ಸಾಕಷ್ಟು ಕಿರಿಕ್ ಮಾಡಿ

3 ಪೆಗ್ ಹಾಡಿನ ವಿವಾದಕ್ಕೆ‌ ತೆರೆ ಎಳೆದ‌ ಚಂದನ್‌ ಶೆಟ್ಟಿ..! ವಿಜೇತ್ ಆರೋಪಕ್ಕೆ ಚಂದನ್ ಕೊಟ್ಟ ಉತ್ತರವಿದು..!!

ರ್ಯಾಪ್ ಸಾಂಗ್ ಮೂಲಕವೇ ಎಲ್ಲರಿಗೂ ಚಿರಪರಿಚಿತರಾದ ಚಂದನ್ ಶೆಟ್ಟಿ, ಇದೇ ರ್ಯಾಪ್ ಸಾಂಗ್ ನಿಂದ ವಿವಾದಕ್ಕೆ ಸಿಲುಕಿದ್ದರು. 3 ಪೆಗ್ ಆಲ್ಬಂ ಸಾಂಗ್ ಮೂಲಕ ಗುರುತಿಸಿಕೊಂಡ ಚಂದನ್, ಈ ಹಾಡು ಹಿಟ್‌ ಆಗಲು ಕಾರಣ ಚಂದನ್‌ ಶೆಟ್ಟಿ ಒಬ್ಬರೇ ಅಲ್ಲ, ತಾವೂ ಕಾರಣ ಅಂತ ಸಂಗೀತ ನಿರ್ದೇಶಕ ವಿಜೇತ್‌ ಇತ್ತೀಚೆಗೆ ಹೇಳಿಕೊಂಡಿದ್ದರು. ಚಂದನ್ ಶೆಟ್ಟಿ ನಿವೇದಿತಾ ಮದುವೆ ಯಾವಾಗ ಗೊತ್ತಾ..? ಅವರೆ ಹೇಳ್ತೀದ್ದಾರೆ ಕೇಳಿ..! ಆದರೆ ಚಂದನ್‌ ಶೆಟ್ಟಿ ಈ ಬಗ್ಗೆ ಎಲ್ಲೂ

‘ಪರಿ’ ಸಿನಿಮಾ ನೋಡಿ ಗಾಬರಿಯಾದ ವಿರಾಟ್, ಹೆಂಡತಿ ಬಗ್ಗೆ ಹೇಳಿದ್ದು ಏನು ಗೊತ್ತೆ..?

ಮದುವೆ ನಂತರ ವಿರಾಟ್ ಕೊಹ್ಲಿ ಹೆಂಡತಿಯೊಟ್ಟಿಗೆ ಆಕೆ ಅಭಿನಯದ 'ಪರಿ' ಚಿತ್ರ ವೀಕ್ಷಿಸಿದ್ದಾರೆ. ಮುಂಬೈನಲ್ಲಿ ಏರ್ಪಡಿಸಿದ್ದ ವಿಶೇಷ ಪ್ರದರ್ಶನದಲ್ಲಿ 'ಪರಿ' ಚಿತ್ರವನ್ನು ವಿರಾಟ್ ಹಾಗೂ ಅನುಷ್ಕಾ ಶರ್ಮಾ ಚಿತ್ರತಂಡದೊಂದಿಗೆ ವೀಕ್ಷಿಸಿದರು. ಸಿನಿಮಾ ನೋಡಿದ ವಿರಾಟ್ ಹೆಂಡತಿ ಬಗ್ಗೆ ಹೇಳಿದ್ದೇನು ಗೊತ್ತಾ..? ಅಭಿಮಾನಿಗಳಿಗೆ ಚೆಳ್ಳೆ ಹಣ್ಣು ತಿನ್ನಿಸಿ ಇಟಲಿಯಲ್ಲಿ ಸಪ್ತಪದಿ ತುಳಿದ ಅನುಷ್ಕಾ-ವಿರಾಟ್ ಕೊಹ್ಲಿ.. "ಕಳೆದ ರಾತ್ರಿ 'ಪರಿ' ಚಿತ್ರವನ್ನು ನೋಡಿದೆ, ಅನುಷ್ಕಾ ತಮ್ಮ ಪಾತ್ರವನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ತುಂಬ ದಿನಗಳ ನಂತರ ಒಂದು

ಟಗರು – 2 ಗೆ ಸಿದ್ಧವಾಗಿರುವ ಸೂಪರ್ ಹಾಡು ಇಲ್ಲಿದೆ ನೋಡಿ..

ಎಲ್ಲಿ ನೋಡಿದರೂ ಟಗರು ಶಿವ, ಇಲ್ಲಿ ನೋಡಿ ಟಗರು-2 ಸಿದ್ದವಾಗಿದೆ ಹೊಸಹಾಡು ಶಿವ. ಟಗರು... ಟಗರು... ಟಗರು.. ಸದ್ಯಕ್ಕೆ‌ ಕನ್ನಡ ಚಿತ್ರರಂಗದಲ್ಲಿ ಟಗರಿನ ಖದರಿಗೆ ಪ್ರೇಕ್ಷಕ ಫಿದಾ ಆಗಿದ್ದಾನೆ.. ಕಳೆದ ವಾರವಷ್ಟೇ ಬಿಡುಗಡೆಯಾದ ಟಗರು ಸಿನಿಮಾ ರಾಜ್ಯದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈದರ ಬೆನ್ನಲ್ಲೇ ಇದರೆ ಸೀಕ್ವೆಲ್ ಗೆ ತಯಾರಿ ನಡೀತಿದೆ ಅನ್ನೋ ಮಾತಿದೆ. ಟಗರು ಸಿನಿಮಾ‌ ನೋಡ್ತೀದ್ದ ಅಭಿಮಾನಿಯೊಬ್ಬ ಥೇಟರ್ ನಲ್ಲಿ ಮಾಡಿದ್ದನ್ನ ನೋಡಿದ್ರೆ ನೀವೂ ಬೆಚ್ಚಿ ಬೀಳ್ತೀರಿ ಟಗರು ಚಿತ್ರದಲ್ಲಿ ಶಿವಣ್ಣ

ಈ ನಟನಿಗಾಗಿ ತನ್ನ ಗಂಡ ಬೋನಿ ಕಪೂರ್ ಗೆ ರಾಖಿ ಕಟ್ಟಿದ್ದ ಶ್ರೀದೇವಿ..!

ಭಾರತದ ಖ್ಯಾತ ನಟಿ ಶ್ರೀದೇವಿಯವರ ಅಧ್ಯಾಯವು ಯಾರೂ ಊಹಿಸದ ದುರಂತಮಯ ಅಂತ್ಯ ಕಂಡಿದೆ. ಶ್ರೀದೇವಿಯವರು ನಮ್ಮನ್ನಗಲಿ ದಿನಗಳೇ ಕಳೆದಿವೆ. ಆದರೆ ಶ್ರೀದೇವಿ ರವರು ಅನೇಕ ವಿವಾದಗಳಿಂದಾಗಿ ಇನ್ನೂ ಸುದ್ದಿಯಲ್ಲಿದ್ದಾರೆ. 1996 ರಲ್ಲಿ ಶ್ರೀದೇವಿಯವರು ಬೋನಿ ಕಪೂರ್ ಜೊತೆಗಿನ ಪ್ರೀತಿಯ ಫಲವಾಗಿ ಗರ್ಭಿಣಿಯಾಗಿ ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಬೋನಿ ಕಪೂರ್ ರವರನ್ನು ಎರಡನೇ ಪತ್ನಿಯಾಗಿ ವರಿಸಿದರು. ಬೋನಿಯ ಮೊದಲ ಪತ್ನಿ ಮೋನಾ ಕಪೂರ್ ಇದ್ದರೂ ವಿವಾಹವಾಗಿದ್ದರು. ಪತ್ನಿ ಸಾವಿನ ಬಗ್ಗೆ ಕೊನೆಗೂ ಬಾಯಿಬಿಟ್ಟ ಪತಿ

ಯಜಮಾನ ಚಿತ್ರದಲ್ಲಿ ಧನಂಜಯ್ ವಿಲನ್ ಆಗಿ ಮಾಡುವುದಿಲ್ಲವಂತೆ.. ಧನಂಜಯ್ ಹೀಗೆ ಹೇಳಲು ಕಾರಣವೇನು?

ಅದು ಯಾವ ಘಳಿಗೆಯಲ್ಲಿ ಟಗರು ಚಿತ್ರ ಬಿಡುಗಡೆಯಾಯಿತು ಧನಂಜಯ್ ಅವರ ಅದೃಷ್ಟ ಖುಲಾಯಿಸಿದೆ. ಹೌದು, ಧನಂಜಯ್ ಅವರ ನಟನೆ ಹಾಗೂ ಡಾಲಿ ಪಾತ್ರ ಎಲ್ಲರ ಮನಸ್ಸಿನಲ್ಲಿ ಕೂತುಬಿಟ್ಟಿದೆ. ಇನ್ನು ಟಗರು ಆದ್ಮೇಲೆ ವಾಟ್ ನೆಕ್ಸ್ಟ್ ಎನ್ನುವಾಗ ದರ್ಶನ್ 'ಯಜಮಾನ' ಚಿತ್ರದಲ್ಲಿ ಇವರೆ ವಿಲನ್ ಎನ್ನಲಾಯಿತು‌. ಆದರೆ ಧನಂಜಯ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲವಂತೆ.. ಹಾಗಿದ್ರೆ ಈ ಸುದ್ದಿ ಸುಳ್ಳಾ? ಬಹಳ ದಿನಗಳ ಹಿಂದೆ ಯಜಮಾನ ಚಿತ್ರದಲ್ಲಿ ಧನಂಜಯ್‌ ನಟಿಸುತ್ತಿದ್ದಾರೆ ಎಂದು ಸುದ್ದಿಯಾಯಿತೋ, ಆಗಿಂದ ಅವರು

ದರ್ಶನ್ ಜೊತೆಗಿನ ಒಡನಾಟಕ್ಕೆ ಹೊಸ ಟ್ವಿಸ್ಟ್ ಕೊಟ್ಟ ಪವಿತ್ರ ಗೌಡ..!

ಪವಿತ್ರ ಗೌಡ ಎಂದ ಕೂಡಲೇ ಮೊದಲು ನೆನಪಿಗೆ ಬರೋದು ದರ್ಶನ್. ಯಾಕೆಂದರೆ ಪವಿತ್ರ ಹೆಚ್ಚಾಗಿ ಗುರುತಿಕೊಳ್ಳಲು ಕಾರಣ ದರ್ಶನ್ ಜೊತೆಗಿರುವ ಫೋಟೋಗಳು. ಹೌದು, ದರ್ಶನ್ ಜೊತೆಗಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಮೂಲಕ ದೊಡ್ಡ ಮಟ್ಟದಲ್ಲಿ ಈಕೆ ಸುದ್ದಿಯಾದರು. ದರ್ಶನ್ ಫೋಟೋ ಹಾಕಿದ ನಂತರ ಅಭಿಮಾನಿಗಳು ಕೇಳಿದ‌ ಪ್ರಶ್ನೆ, ದರ್ಶನ್ ನಿಮಗೆ ಏನಾಗ್ಬೇಕು? ಅವರು ನಿಮಗೆ ಸ್ನೇಹಿತರಾ? ಎನ್ನುವ ಪ್ರಶ್ನೆಗಳೇ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದು ಬಂದವು. ಇದಕ್ಕೆ ಉತ್ತರವಾಗಿ ದರ್ಶನ್

ಪತ್ನಿ ಸಾವಿನ ಬಗ್ಗೆ ಕೊನೆಗೂ ಬಾಯಿಬಿಟ್ಟ ಪತಿ ಬೋನಿ ಕಪೂರ್..! ಸಾವಿನ ಬಗ್ಗೆ ಹೇಳಿದ್ದೇನು..?

ನಟಿ ಶ್ರೀದೇವಿ ಸಾವಿನ ಬಳಿಕ ಆಕೆಯ ಪತಿ ಬೋನಿ ಕಪೂರ್​ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೌದು, ಬೋನಿ‌ ಕಪೂರ್ ಪತ್ನಿ ಶ್ರೀದೇವಿ ಸಾವಿನ ಬಗ್ಗೆ ‌ಎಲ್ಲಿಯೂ ಮಾತನಾಡಿಲ್ಲ.‌ ಆದರೆ‌ ಮೊದಲ ಬಾರಿಗೆ ಮೌನ ಮುರಿದ್ದಾರೆ.. ಬೋನಿ ಕಪೂರ್ ಶ್ರೀದೇವಿ ಅವರನ್ನು ನೆನೆದು ಭಾವುಕರಾಗಿ ಟ್ವಿಟರ್​ ಮೂಲಕ ಪತ್ರ ಬರೆದು ಸಾವಿನ ನೋವನ್ನು ಹೊರಹಾಕಿದ್ದಾರೆ. ಬೋನಿ ಕಪೂರ್ ಬರೆದ ಪತ್ರದಲ್ಲಿ ಏನಿದೆ..? ಇಲ್ಲಿದೆ ನೋಡಿ... ಕುಟುಂಬದ ಮುಂದೆಯೇ ಪ್ರಾಣ ಬಿಟ್ಟ ನಟಿ ಶ್ರೀದೇವಿ.. ಸಾವಿಗೆ