ತನ್ನ ತಂದೆ ತಾಯಿಗೆ ಮತ್ತೆ ಮದುವೆ ಮಾಡಿಸಿದ ಸಮೀರ್ ಆಚಾರ್ಯ.. ಕಾರಣವೇನು ಗೊತ್ತಾ..?

ಬಿಗ್ ಬಾಸ್ ಮನೆಗೆ ಸ್ಪರ್ಧಿಗಳಾಗಿ ಬಂದು ಹೋದಮೇಲೆ ಈ ಎಲ್ಲ ಸ್ಪರ್ಧಿಗಳು ಸೆಲೆಬ್ರಿಟಿಗಳಾಗಿ ಬದಲಾಗಿದ್ದಾರೆ.. ಈಗ ಸಮೀರ್ ಆಚಾರ್ಯ ಅವರ ವಿಷ್ಯಕ್ಕೆ ಬರೋದಾದ್ರೆ ಆಗಾಗ ಇವರು ಸುದ್ದಿಯಲ್ಲಿ ಇದ್ದೆ ಇರ್ತಾರೆ... ಈಗ ಮತ್ತೆ ಸಮೀರ್ ಜೀ ಸುದ್ದಿಯಾಗಿದ್ದಾರೆ.. ಅದು ತನ್ನ ತಂದೆ ತಾಯಿಗೆ ಮದುವೆ ಮಾಡಿ... ಕಾರಣ..? ಸಮೀರ್ ಆಚಾರ್ಯ ಅವರ ತಾಯಿ ದಿವ್ಯಾ ಆಚಾರ್ಯ 60ನೇ ಸಂವತ್ಸರಕ್ಕೆ ಕಾಲಿಟ್ಟಿದ್ದಾರೆ.. ಹೀಗಾಗೆ ಹುಬ್ಬಳ್ಳಿಯ ಶನಿ ಮಹಾತ್ಮ ದೇವಾಸ್ಥಾನದಲ್ಲಿ ಶಾಸ್ತ್ರ ಬದ್ಧವಾಗಿ ಮತ್ತೊಮ್ಮೆ ಮದುವೆಯಾಗಿದ್ದಾರೆ..

ದೊಡ್ಡ ತನಕ್ಕೆ ಸಾಕ್ಷಿಯಾಯ್ತು ನಮ್ಮ ಕಿಚ್ಚನ ಕ್ರಿಕೆಟ್ ಟೀಮ್.. ಇದನ್ನ ನೋಡಿದ್ರೆ ನಿಮಗೆ ಹೆಮ್ಮೆ ಅನ್ನಿಸುತ್ತೆ.

ಕಳೆದ ಬಾರಿಯಂತೆ ಈ ಬಾರಿಯೂ ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಶುರಯವಾಗಿದೆ.. ಆದರೆ ಈ ಬಾರಿ ಹಲವು ಬದಲಾವಣೆಗಳಾಗಿದ್ದು, ಬರೀ 10 ಓವರ್ ನ ಮ್ಯಾಚ್ ನಡಿತಿದೆ.. ಇಂದು‌ ನಮ್ಮ ಕರ್ನಾಟಕ ಬುಲ್ಡೋಜರ್ ತಂಡ ಕೇರಳ ವಿರುದ್ಧ ಕಣಕ್ಕೆ ಇಳಿದಿದೆ... ಆದ್ರೇ ಈ ಬಾರಿ ನಮ್ಮ ಕರ್ನಾಟಕ ತಂಡ ಸುದ್ದಿಯಾಗಿದ್ದು ಮತ್ತೊಂದು ವಿಚಾರಕ್ಕೆ ಅದು ನಮ್ಮ ಕರ್ನಾಟಕ ಬುಲ್ಡೋಸರ್ಸ್ ಹಾಕಿಕೊಂಡಿದ್ದ ಜರ್ಸಿಯಲ್ಲಿ ಅಡಗಿದ್ದ ಹೆಮ್ಮೆ ವಿಷ್ಯ..ಕಿಚ್ಚ ಸುದೀಪ್ ಬಿಡುಗಡೆ ಮಾಡಿದ ಚಂದನ್ ಶೆಟ್ಟಿ

ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯಾ? ಈಗಲೇ ಪರೀಕ್ಷಿಸಿ.

ಈಗಾಗ್ಲೇ ಚುನಾವಣಾ ಬಿಸಿ ಕರ್ನಾಟಕದಲ್ಲಿ ಜೋರಾಗಿದೆ.. ಎಲ್ಲ ಪಕ್ಷಗಳು ಬಿರುಸಿನ ಪ್ರಚಾರಕ್ಕೆ ಸಿದ್ದವಾಗಿ ಪಕ್ಷವನ್ನ ಸಂಘಟಿಸುವಲ್ಲಿ ತೊಡಗಿಕೊಂಡಿದೆ.. ಈ ನಡುವೆ ಮತದಾರನ ಓಟ್ ನಿರ್ಣಾಯಕ ಅನ್ನೋದು ಎಲ್ಲರಿಗು ಗೊತ್ತಿದೆ.. ಇನ್ನೂ ಮತದಾನ ಮಾಡುವ ನಿಮಗೆ ನಿಮ್ಮ ಹೆಸರು ಈ ಬಾರಿಯ ಮತಪಟ್ಟಿಯಲ್ಲಿ ಇದ್ಯಾ ಅನ್ನೋ ಗೊಂದಲ ಇದ್ದೆ ಇರುತ್ತೆ.. ಅದು ಕೂಡ ಮತದಾನ ಮಾಡುವ ಸಮಯದಲ್ಲಿ ಅಲ್ಲಿನ ಮತಪಟ್ಟಿಯಲ್ಲಿ ನಿಮ್ಮ ಹೆಸರನ್ನ ಹುಡುಕಿ ಇದ್ಯೋ ಇಲ್ಲವೋ ಅನ್ನೋದನ್ನ ಖಾತ್ರಿ ಪಡೆಸಿಕೊಳ್ಳಬೇಕು.. ಆದರೆ

ದೊಡ್ಡ ಮನೆಯಿಂದ ಹೊರ ಬಂದ್ಮೇಲೆ ಕಿರಿಕ್ ಕೀರ್ತಿ ಚಂದನ್ ಶೆಟ್ಟಿ ಬಗ್ಗೆ ಬಿಚ್ಚಿಟ್ಟ ಸತ್ಯ ಇದು..

ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ತಮ್ಮದೇ ಆದ ಗೇಮ್ ಪ್ಲಾನ್ ನೊಂದಿಗೆ ಆಟ ಆಡ್ತಿದ್ದಾರೆ ಅನ್ನೋದು ದಿನ ಕಳೆದ ಹಾಗೆ ಗೊತ್ತಾಗ್ತಾ ಬರುತ್ತಿದೆ... ಒಟ್ಟೊಟ್ಟಿಗೆ ಇದ್ದವರು ಈಗ ದಾಯಾದಿಗಳಾಗಿದ್ದಾರೆ‌.. ಅವನ ಜೊತೆಗೆ ನನಗೆ ಸರಿ ಬರಲ್ಲ ಅಂದೋರೆಲ್ಲ ಒಳ್ಳೆ ಫ್ರೆಂಡ್ ಆಗಿ ಬದಲಾಗಿದ್ದಾರೆ.. ಇದೇ ಬಿಗ್ ಬಾಸ್ ಅನ್ನೋ ರಿಯಾಲಿಟಿ ಷೋ ಖದರ್.. ಕೃಪೆ: ಕಲರ್ಸ್ ಸೂಪರ್ ಸದ್ಯಕ್ಕೆ ಈ ವಾರದ ಎಪಿಸೋಡ್ ನಲ್ಲಿ ಸ್ವಲ್ಪ ಬದಲಾವಣೆಯಾಗಿದ್ದು ಕಳೆದ ಸೀಸನ್ ನಲ್ಲಿ ಹವಾ

ಡಿ-ಬಾಸ್ ಕ್ರೇಜ಼್ ಅಂದ್ರೆ ಇದು.. ಆಮಂತ್ರಣ ಪತ್ರಿಕೆಯಲ್ಲೂ ರಾರಾಜಿಸಿದ ದರ್ಶನ್ ಹೆಸರು

ಮದುವೆ ಆಮಂತ್ರಣದಲ್ಲೂ ದರ್ಶನ್ ಹೆಸರು... ಇದು ಅಭಿಮಾನಿಯೊಬ್ಬರ ಆಮಂತ್ರಣ ಪತ್ರಿಕೆ.. ದರ್ಶನ್ ಅಂದ್ರೆ ಕೆಲವರಿಗೆ ಕೇವಲ ನಟ.. ಹಲವರಿಗೆ ಹೃದಯದಲ್ಲಿ ಬೆಚ್ಚಗೆ ಕೂತ ಮಹಾನುಭಾವ. ಹೌದು ಅಭಿಮಾನಿಗಳ ಹೃದಯದಲ್ಲಿ ಸಾರಥಿಯಾಗಿ, ಅದೇ ಅಭಿಮಾನಿಗಳಿಗೆ ದಾಸನಾಗಿ, ಕರುನಾಡಿಗೆ ಚಾಲೆಂಜಿಂಗ್ ಸ್ಟಾರ್ ಕಂಗೊಳಿಸುತ್ತಿರುವ ನಕ್ಷತ್ರ ದರ್ಶನ್ ಅವರು.. ಈ ನಟನಿಗೆ ಇರೋ ಅಭಿಮಾನಿ ಬಳಗದ ಬಗ್ಗೆ ಬಿಡಿಸಿ ಹೇಳಬೇಕಿಲ್ಲ... ದರ್ಶನ್ ಹೊದಕಡೆಯಲ್ಲಿ ಅಭಿಮಾನಿ ಸಾಗರ ಸೃಷ್ಟಿಯಾಗುತ್ತೆ ಅದು ದರ್ಶನ್ ಅವರಿಗೆ ಇರೋ ಗತ್ತು-ಗಮ್ಮತ್ತು-ತಾಕತ್ತು. ಇದು ದಾಸ

Kanaka dasara padagalu

ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ ಅಡಿಗಡಿಗಡಿಗೆ ಆಹಾರವಿತ್ತವರು ಯಾರೊ? ಹಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ.

ನುಡಿಮುತ್ತು

"ನಗುತ್ತೇವೆ ಎಂಬ ಮಾತ್ರಕ್ಕೆ ಕಷ್ಟಗಳೇ ಇಲ್ಲವೆಂದಲ್ಲ, ನಗುವಲ್ಲೇ ಕಷ್ಟಗಳನ್ನುಸೋಲಿಸುತ್ತೇವೆ ಎಂದರ್ಥ"