‘ಪರಿ’ ಸಿನಿಮಾ ನೋಡಿ ಗಾಬರಿಯಾದ ವಿರಾಟ್, ಹೆಂಡತಿ ಬಗ್ಗೆ ಹೇಳಿದ್ದು ಏನು ಗೊತ್ತೆ..?

ಮದುವೆ ನಂತರ ವಿರಾಟ್ ಕೊಹ್ಲಿ ಹೆಂಡತಿಯೊಟ್ಟಿಗೆ ಆಕೆ ಅಭಿನಯದ 'ಪರಿ' ಚಿತ್ರ ವೀಕ್ಷಿಸಿದ್ದಾರೆ. ಮುಂಬೈನಲ್ಲಿ ಏರ್ಪಡಿಸಿದ್ದ ವಿಶೇಷ ಪ್ರದರ್ಶನದಲ್ಲಿ 'ಪರಿ' ಚಿತ್ರವನ್ನು ವಿರಾಟ್ ಹಾಗೂ ಅನುಷ್ಕಾ ಶರ್ಮಾ ಚಿತ್ರತಂಡದೊಂದಿಗೆ ವೀಕ್ಷಿಸಿದರು. ಸಿನಿಮಾ ನೋಡಿದ ವಿರಾಟ್ ಹೆಂಡತಿ ಬಗ್ಗೆ ಹೇಳಿದ್ದೇನು ಗೊತ್ತಾ..? ಅಭಿಮಾನಿಗಳಿಗೆ ಚೆಳ್ಳೆ ಹಣ್ಣು ತಿನ್ನಿಸಿ ಇಟಲಿಯಲ್ಲಿ ಸಪ್ತಪದಿ ತುಳಿದ ಅನುಷ್ಕಾ-ವಿರಾಟ್ ಕೊಹ್ಲಿ.. "ಕಳೆದ ರಾತ್ರಿ 'ಪರಿ' ಚಿತ್ರವನ್ನು ನೋಡಿದೆ, ಅನುಷ್ಕಾ ತಮ್ಮ ಪಾತ್ರವನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ತುಂಬ ದಿನಗಳ ನಂತರ ಒಂದು

ಡಾ.ರಾಜ್ ಕುಮಾರ್ ಕಪ್ ಗೆ ಸಾಕ್ಷಿಯಾದ್ರು ಪುನೀತ್ ರಾಜ್ ಕುಮಾರ್-ಜಗ್ಗೇಶ.. ಪಂದ್ಯಾವಳಿಯ ಬಗ್ಗೆ ಶ್ಲಾಘಿಸಿದ ದಿಗ್ಗಜ ನಟರು

ಮಲ್ಲೇಶ್ವರಂ ಸ್ಪೋರ್ಟ್ಸ್  ಫೌಂಡೇಶನ್ ಸಹಕಾರದೊಂದಿಗೆ ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್ ಆಯೋಜಿಸಿರುವ 60ನೇ ರಾಷ್ಟ್ರೀಯ ಸೀನಿಯರ್ಸ್(ಪುರುಷರು ಮತ್ತು ಮಹಿಳೆಯರ) ಬಾಕ್ಸಿಂಗ್ ಚಾಂಪಿಯನ್ ಶಿಪ್ ಪಂದ್ಯಾವಳಿ ಆಯೋಜಿಸಿದೆ.. ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಶಿಪ್ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ.. ರಾಜ್ ಕಪ್ ಹೆಸರಿನಲ್ಲಿ ನಡೆಯುತ್ತಿರುವ ಈ‌ ಟೂರ್ನಿಯಲ್ಲಿ ರಾಷ್ಟ್ರದ ಶ್ರೇಷ್ಠ ಬಾಕ್ಸಿಂಗ್ ಪಟುಗಳು ಪಾಲ್ಗೊಂಡಿದ್ದಾರೆ... ಮಲ್ಲೇಶ್ವರದ  ಕೋದಂಡರಾಮ ಕಬಡ್ಡಿ ಮೈದಾನದಲ್ಲಿ ನಡೆಯುತ್ತಿದ್ದು ಇಂದು 161 ಪಂದ್ಯಗಳು ನಡೆದಿವೆ... ಅಂಕಪಟ್ಟಿಯಲ್ಲಿ ಹರಿಯಾಣ ಮೊದಲ ಸ್ಥಾನದಲ್ಲಿದ್ರೆ, ಉಳಿದಂತೆ

ಡಾ|| ರಾಜ್ ಹೆಸರಲ್ಲಿ ಬಾಕ್ಸಿಂಗ್ ಚಾಂಪಿಯನ್ ಶಿಪ್.. ಮಲ್ಲೇಶ್ವರಂನಲ್ಲಿ ಸಿದ್ದವಾಯ್ತು ಅಖಾಡ..

ಮಲ್ಲೇಶ್ವರಂ ಸ್ಪೋರ್ಟ್ಸ್ ಫೌಂಡೇಶನ್ ಸಹಕಾರದೊಂದಿಗೆ ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್ ಆಯೋಜಿಸಿರುವ 60ನೇ ರಾಷ್ಟ್ರೀಯ ಸೀನಿಯರ್ಸ್(ಪುರುಷರು ಮತ್ತು ಮಹಿಳೆಯರ) ಬಾಕ್ಸಿಂಗ್ ಚಾಂಪಿಯನ್ ಶಿಪ್ ಪಂದ್ಯಾವಳಿಯ ಕಪ್ ಅನಾವರಣ ಹಾಗೂ ಜರ್ಸಿ ಲಾಂಚ್ ಕಾರ್ಯಕ್ರಮ ಇಂದು ಮಲ್ಲೇಶ್ವರಂ ಕ್ಲಬ್‌ನಲ್ಲಿ ನಡೆಯಿತ್ತು. ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ ವಿಜೇತರಾದ ಹಿರಿಯ ಬಾಕ್ಸಿಂಗ್ ಪಟು ವೇಣು, ಮಲ್ಲೇಶ್ವರಂ ಶಾಸಕರಾದ ಡಾ.ಸಿ.ಎನ್.ಅಶ್ವತ್ ನಾರಾಯಣ್, ಕರ್ನಾಟಕ ಬಾಕ್ಸಿಂಗ್ ಅಸೋಷಿಯೇಷನ್ ಅಧ್ಯಕ್ಷರಾದ ರಾಜು, ಕಾರ್ಯದರ್ಶಿಗಳಾದ ಜೈಕುಮಾರ್ ಹಾಜರಿದ್ರು. ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್

ಶತಕ ಸಿಡಿಸಿದ್ರು ಕೊಹ್ಲಿಗೆ ಬಿತ್ತು ಐಸಿಸಿಯಿಂದ ಬಾರಿ‌ ಮೊತ್ತದ ದಂಡ.. ವಿರಾಟ್ ಮಾಡಿಕೊಂಡ‌ ಎಡವಟ್ಟೇನು..?

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಮ್ಯಾಚ್ ನಲ್ಲಿ‌ ಭಾರತೀಯ ಬ್ಯಾಟ್ಸ್‌ಮನ್‌ ಗಳು ಪೆವಿಲಿಯನ್ ಪೆರೆಡ್ ನಡೆಸುತ್ತಿದ್ದರೆ ಇತ್ತ ನೆಲಕಚ್ಚಿ ಬ್ಯಾಟ್ ಬೀಸಿ ಶತಕ ಸಿಡಿಸಿದ್ದು ವಿರಾಟ್ ಕೊಹ್ಲಿ.. ಮದುವೆಯಾದ ಬಳಿಕ ಕೊಹ್ಲಿ ಸಿಡಿದ ಮೊದಲ ಶತಕವಿದು... ಆದರೆ ಮೂರನೇ ದಿನ ಆಟದ ಸಂದರ್ಭದಲ್ಲಿ ಐಸಿಸಿಯ‌ ನಿಯಮವನ್ನ ಉಲ್ಲಂಘನೆ ಮಾಡಿರುವುದರಿಂದ ಮ್ಯಾಚ್ ಸಂಭಾವನೆ 25% ನ್ನ ದಂಡವಾಗಿ ತೆರಬೇಕಾಗಿದೆ... ಸೌತ್ ಆಫ್ರಿಕಾ ಬ್ಯಾಟಿಂಗ್ ಮಾಡುತ್ತಿದ್ದಾಗ ಮಳೆ ಬಂದು ಮ್ಯಾಚ್ ಅನ್ನ ಸ್ಥಗತಿಗೊಳಿಸಲಾಗಿತ್ತು... ನಂತರ

ರೋಹಿತ್ ಶರ್ಮ ಔಟ್ ಆದ ಸಂದರ್ಭದಲ್ಲಿ ರವಿ ಶಾಸ್ತ್ರಿಗೆ ಮಾಡಿದ ಸನ್ನೆಯೇನು..? ಈ ವಿಷ್ಯಕ್ಕೆ ನೀವು ಶಹಬ್ಬಾಸ್ ಹೇಳಲೇ ಬೇಕು ..!!

ರೋಹಿತ್ ಶರ್ಮ ಔಟ್ ಆದ ಸಂದರ್ಭದಲ್ಲಿ ರವಿ ಶಾಸ್ತ್ರಿಗೆ ಮಾಡಿದ ಸನ್ನೆಯೇನು..? ಈ ವಿಷ್ಯಕ್ಕೆ ನೀವು ಶಹಬ್ಬಾಸ್ ಹೇಳಲೇ ಬೇಕು ..!! ರೋಹಿತ್ ಶರ್ಮ, ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಮಾಂತ್ರಿಕ.. ಬ್ಯಾಟ್ ಇಡಿದು ಗ್ರೌಂಡ್ ಗೆ ಇಳಿದ ಅಂದ್ರೆ ಯಾವುದೇ ದಾಖಲೆ ಸಹ ಉಡೀಸ್ ಆಗ್ತವೆ .. ಇದನ್ನ ನೀವು ಸಹ ನೋಡಿದಿರಾ .. ನಿಮಗೆಲ್ಲ ಗೊತ್ತಿರೋಹಾಗೆ ರೋಹಿತ್ ಭಾರತ ತಂಡಕ್ಕೆ ಎಂಟ್ರಿ ಕೊಟ್ಟಿದ್ದು ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಆಗಿ ಈತನ

ಲಂಕಾ ದಹನ ಮಾಡಿದ ರೋಹಿತ್..

ಇಂದೋರ್ ನಲ್ಲಿ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ ರೋಹಿತ್ ಶರ್ಮಾ ಪ್ರವಾಸಿ ಶ್ರೀಲಂಕಾ ತಂಡವನ್ನ ದಹನ ಮಾಡಿದ್ದಾರೆ ..ಅಭಿಮಾನಿಗಳಿಗೆ ಚೆಳ್ಳೆ ಹಣ್ಣು ತಿನ್ನಿಸಿ ಇಟಲಿಯಲ್ಲಿ ಸಪ್ತಪದಿ ತುಳಿದ ಅನುಷ್ಕಾ-ವಿರಾಟ್ ಕೊಹ್ಲಿ.. ಹೌದು .. ಟೀಂ ಇಂಡಿಯಾದ ತಾತ್ಕಾಲಿಕ ನಾಯಕನ ಸ್ಥಾನ ವಹಿಸಿಕೊಂಡಿರುವ ರೋಹಿತ್‌ ಶರ್ಮಾ ಅತಿ ವೇಗದ ಶತಕ ಸಿಡಿಸಿ ವಿಶ್ವ ದಾಖಲೆಗೆ ಭಾಜನರಾಗಿದ್ದಾರೆ .. ಕೇವಲ 35 ಎಸೆತಗಳಲ್ಲಿ 10 ಬೌಂಡರಿ ಮತ್ತು 6 ಭರ್ಜರಿ

ಅಭಿಮಾನಿಗಳಿಗೆ ಚೆಳ್ಳೆ ಹಣ್ಣು ತಿನ್ನಿಸಿ ಇಟಲಿಯಲ್ಲಿ ಸಪ್ತಪದಿ ತುಳಿದ ಅನುಷ್ಕಾ-ವಿರಾಟ್ ಕೊಹ್ಲಿ..

ಅಭಿಮಾನಿಗಳಿಗೆ ಚೆಳ್ಳೆ ಹಣ್ಣು ತಿನ್ನಿಸಿ ಇಟಲಿಯಲ್ಲಿ ಸಪ್ತಪದಿ ತುಳಿದ ಅನುಷ್ಕಾ-ವಿರಾಟ್ ಕೊಹ್ಲಿ.. ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೆ ಅನುಷ್ಕಾ ಶರ್ಮಾ ತಾವು ಅಂದುಕೊಂಡ ಹಾಗೆ ಇಂದು ಇಟಲಿಯಲ್ಲಿ ಗುಟ್ಟಾಗಿ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ...ಹೌದು ಈ ಹಿಂದಿನಿಂದಲೂ ಈ ಇಬ್ಬರ ಮದುವೆ ಬಗ್ಗೆ ದೊಡ್ಡ ಸುದ್ದಿಯಾಗಿತ್ತು.. ಆದರೆ ಮದುವೆ ಆಗೋ ಬಗ್ಗೆ ಎಲ್ಲೂ ಗುಟ್ಟುಬಿಟ್ಟುಕೊಡದ ಈ ಜೋಡಿ ಇಂದು ಅಧಿಕೃತವಾಗಿ ಕೆಲವೆ ಕೆಲವು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದೆ.. ನಿಮಗೆ

ಕನ್ನಡದ ನಟಿಯನ್ನ ಮದುವೆಯಾಗಲಿರೋ ಬಿಗ್ ಬಾಸ್ ಸ್ಪರ್ಧಿ ಅಯ್ಯಪ್ಪ

ಬಿಗ್ ಬಾಸ್ ಕನ್ನಡ 3ನೇ ಸೀಸನ್ ನ ಎನ್.ಸಿ. ಅಯ್ಯಪ್ಪ ನಿಮ್ಮೆಲ್ಲರಿಗೂ ಗೊತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಲವರ್ ಬಾಯ್ ಅಂತನೇ ಫೇಮಸ್ ಆಗಿದರೂ ಅಯ್ಯಪ್ಪ. ಪೂಜಾ ಗಾಂಧಿ ಹಾಗೂ ಅಯ್ಯಪ್ಪನ ನಡುವೆ ಕುಚ್ಚು ಕುಚ್ಚು ನಡಿತಿದೆ ಅನ್ನೋ ಮಾತುಗಳು ಕೇಳಿಬಂದಿತ್ತು‌.Pic Courtesy: Colors Kannada ಬಿಗ್ ಬಾಸ್ ಮನೆಯಿಂದ ಪೂಜಾ ಗಾಂಧಿ ಅವರನೇ ಮದುವೆ ಆಗ್ತಾರೆ ಅಂದುಕೊಂಡಿದ್ದ ಮಂದಿಗೆ ಅಯ್ಯಪ್ಪ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಮೋಸ್ಟ್ ವಾಟೆಂಟ್ ಬ್ಯಾಚುಲರ್ ಅಂತಾನೇ

ಭಾರತ ಮಾನವನ್ನ ಕ್ರಿಕೆಟ್ ಫಿಲ್ಡ್ ನಲ್ಲಿ ಹರಾಜು ಹಾಕಿದ ಶ್ರೀಲಂಕಾ ತಂಡ..

ಇಂತಹದೊಂದು ಘಳಿಗೆ ಭಾರತ ತಂಡಕ್ಕೆ ಒದಗಿ ಬರುತ್ತೆ ಅಂತಾ ಯಾರು ಯೋಚಿಸಿರಲಿಲ್ಲ.. ಇಂದಿನ ಟೆಸ್ಟ್ ಮ್ಯಾಚ್ ಸಮಯದಲ್ಲಿ ಫೀಲ್ಡಿಂಗೆ ಇಳಿದಿದ್ದ ಶ್ರೀಲಂಕಾ ತಂಡ ಮುಗಿಗೆ ಏರ್ ಪಲ್ಯೂಷನ್ ಮಾಸ್ಕ್ ಹಾಕಿ ಕಣಕ್ಕೆ ಇಳಿದಿತ್ತು.. ಹೊಸದಿಲ್ಲಿಯ ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಇಂದು ಇಂಡಿಯಾ ಹಾಗೆ ಶ್ರೀಲಂಕಾ ಎರಡನೇ ಟೆಸ್ಟ್ ನಡೆಯುತ್ತಿದ್ದು ಅಧಿಕ ವಾಯುಮಾಲಿನ್ಯಕ್ಕೆ ಕೋಟ್ಲಾ‌ ಮೈದಾನ ಹೊಗೆಯಿಂದ ಕೂಡಿದೆ.. ಇದರಿಂದಾಗಿ ಶ್ರೀಲಂಕಾದ ಆಟಗಾರರು ಮಾಸ್ಕ್ ಹಾಕಿ ಫೀಲ್ಡಿಂಗ್ ಗೆ ಇಳಿದಿದ್ರು.. ಈ ಬಗ್ಗೆ

ಹಾರ್ದಿಕ್ ಪಾಂಡ್ಯನ ಬಂಧಿಸಲು ವೆಸ್ಟ್ ಇಂಡೀಸ್ ಪೊಲೀಸ್ ರಿಗೆ ದೂರು ನೀಡಿದ್ದ ಕೀರನ್ ಪೊಲ್ಲಾರ್ಡ್..!!

ಹೌದು.. ಹಾರ್ದಿಕ್ ಪಾಂಡ್ಯನ ಬಂಧಿಸಲು ಪೊಲ್ಲಾರ್ಡ್ ಅವರೇ ದೂರು ನೀಡಿದ್ದರಂತೆ.. ಹೀಗಂತ ಸ್ವತಃ ಪಂಡ್ಯ  ಅವರೇ  ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ..  ಈ ಘಟನೆ  ನೆಡೆದಿದ್ದು ಭಾರತ ತಂಡದ, ವೆಸ್ಟ್ ಇಂಡೀಸ್ ಪ್ರವಾಸದ ವೇಳೆ. ಪಾಂಡ್ಯರಿಗೆ ಆಗ ತಾನೇ ಟೀಮ್ ಇಂಡಿಯಾವನ್ನ ಸೇರಿಕೊಂಡಿದ್ದ ಆರಂಭದ ದಿನಗಳು ಅದು… ಎಲ್ಲ ಆಟಗಾರರಿಗೆ ಕ್ರಿಕೆಟ್ ಪ್ರವಾಸವೇ ಆದರೂ ಪ್ರವಾಸದುದ್ದಕೂ ಶಾಪಿಂಗ್ ಮಾಡೋದು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ ಸುತ್ತೋದು ಕಾಮನ್ ವಿಷಯವಾಗಿರುತ್ತೆ.. ಹಾಗೆಯೇ ಪ್ರವಾಸದ ವೇಳೆ ಪಾಂಡ್ಯ