ಸಿಂಪಲ್ ಆಗಿರೋ ಒಂದು ಚೈನೀಸ್ ಡಿಶ್ ಕ್ಯಾಬೇಜ್ ಅಥವಾ ಎಲೆಕೋಸು ಮಂಚೂರಿಯನ್…

ಚೈನೀಸ್ ಫುಡ್ ಅಂದ್ರೆ ಮೊದಲು ಇಷ್ಟ ಆಗೋದು ನೂಡಲ್ಸ್.. ನಂತರ ಫ್ರೈಡ್ ರೈಸ್. ಇದರ ಜೊತೆಗೆ ಅತಿಯಾಗಿ ಫೇಮಸ್ ಅಂದ್ರೆ ಗೋಬಿ ಮಂಚೂರಿಯನ್.. ಮಂಚೂರಿಯನ್ ಗಳಲ್ಲಿ ಗೋಬಿ ಬಿಟ್ಟರೆ ಬೇಬಿಕಾರ್ನ್, ಮಶ್ರೂಮ್, ಚಿಕನ್ ತುಂಬಾ ಫೇಮಸ್. ಆದರೆ ಇದರಂತೆ ರುಚಿಕಟ್ಟಾದ ಹಾಗು ಎಲ್ಲರಿಗು ಇಷ್ಟವಾಗೋ ಹಾಗೆ ಮಾಡಲೂ ಸುಲಭವಾದ ಇನ್ನೊಂದು ಮಂಚೂರಿಯನ್ ಐಟಂ ಅಂದ್ರೆ ಕ್ಯಾಬೇಜ್ ಅಥವಾ ಎಲೆಕೋಸು ಮಂಚೂರಿಯನ್. ಮಕ್ಕಳಿಂದ ಎಲ್ಲಾ ವಯಸ್ಸಿನವರೂ ಇಷ್ಟ ಪಡುವ ತಿಂಡಿಯಿದು. ಅಥಿತಿಗಳಿಗೆ ಸರ್ವ್ ಮಾಡಿ

ನೂತನ ವರ್ಷಾರಂಭಕ್ಕೆ ಸೆವೆನ್ ಕಪ್ ಸ್ವೀಟ್ ಮಾಡಿ ಸವಿಯಿರಿ..

ಇದು ಎಲ್ಲಾ ಹಬ್ಬಕ್ಕೆ ಮಾಡಬಹುದಾದರೂ ಹೊಸ ವರ್ಷಾಚರಣೆಗೆ ಮನೆಯಲ್ಲಿ ಮಾಡಿ ಮನೆಮಂದಿಯೆಲ್ಲಾ ಸವಿಯಬಹುದಾದ ತುಂಬಾ ಸರಳವಾದ ಸಿಹಿ ಬರ್ಫಿ.. ಮಕ್ಕಳಿಂದ ಎಲ್ಲಾ ವಯಸ್ಸಿನವರೂ ಇಷ್ಟ ಪಡುವ ಸಿಹಿ ತಿಂಡಿಯಿದು. ಸೆವೆನ್ ಕಪ್ ಸ್ವೀಟ್ ಮಾಡುವ ವಿಧಾನ: ಬೇಕಾದ ಸಾಮಗ್ರಿಗಳು: ಒಂದು ಕಪ್ ತುರಿದ ತೆಂಗಿನಕಾಯಿ ಅರ್ಧ ಕಪ್ ತುಪ್ಪ ಒಂದು ಕಪ್ ಕಡಲೆ ಹಿಟ್ಟು ಎರಡು ಕಪ್ ಸಕ್ಕರೆ ಒಂದು ಕಪ್ ಹಾಲು ಏಲಕ್ಕಿ ಪುಡಿ ಸ್ವಲ್ಪ ಮಾಡುವ ವಿಧಾನ: ದಪ್ಪ ತಳದ ಬಾಣಲೆಯಲ್ಲಿ ಕಡಲೆ

ತುಂಬಾ ಸಿಂಪಲ್ ಮತ್ತು ಟೇಸ್ಟಿ “ಶಾಹಿ ತುಕಡ” ಸವಿಯಿರಿ..

ಇದು ಅತೀ ಸುಲಭ ಹಾಗು ತುಂಬಾ ಟೇಸ್ಟಿ ಸಿಹಿ ತಿಂಡಿ.. ಮಕ್ಕಳಿಗೆ ತುಂಬಾ ಇಷ್ಟವಾದ ತಿನಿಸು.. ಶಾಹಿ ತುಕಡ ಮಾಡುವ ವಿಧಾನ: ಬೇಕಾದ ಸಾಮಗ್ರಿಗಳು: ಬ್ರೆಡ್ ತುಪ್ಪ ಕರಿಯಲು ಹಾಲು 4 ಕಪ್ ನಷ್ಟು ಕೇಸರಿ ದಳ ಸ್ವಲ್ಪ ಸಕ್ಕರೆ ಅರ್ಧ ಕಪ್ ಕಂಡೆನ್ಸ್ಡ್ milkmaid ಹಾಲು 1 ಕಪ್ ಏಲಕ್ಕಿ ಪುಡಿ ಇಲ್ಲಿದೆ ವಾಲಿದ ಶಿವಲಿಂಗ.. ಇದರ ಹಿಂದಿದೆ ಶಿವಲೀಲೆಯ ಅದ್ಭುತ ಕಥೆ.. ಮಾಡುವ ವಿಧಾನ: ಸಕ್ಕರೆ ಪಾಕ ತಯಾರಿಸಲು: ಬಾಣಲೆಯಲ್ಲಿ ಅರ್ಧ ಕಪ್ ಸಕ್ಕರೆ ಹಾಕಿ