ಹೊಸ ಕ್ರೇಜ್ ಹುಟ್ಟಿಸಿದ ಕೆಜಿಎಫ್ ನ ಯಶ್ ಬೈಕ್..ಈ ಬೈಕ್ ವಿನ್ಯಾಸಗೊಳಿಸಿದ್ದು ಯಾರು ಗೊತ್ತಾ..?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಮೇಕಿಂಗ್ ನಿಂದಲ್ಲೇ ಬಾಕ್ಸಾಫೀಸ್ ನಲ್ಲಿ ಸಾಕಷ್ಟು ಧೂಳೆಬ್ಬಿಸಿರುವ ಈ ಚಿತ್ರ ಮತ್ತೆ ಸೌಂಡ್ ಮಾಡುತ್ತಿದೆ. ಈ‌ ಬಾರಿ ಕೆಜಿಎಫ್ ಸಿನಿಮಾ ಸುದ್ದಿಯಾಗುತ್ತಿರುವುದು ಬೈಕ್‌ನಿಂದಾಗಿ..‌ ಹೌದು, ಬೈಕ್ ಮುಂದೆ ರಾಕಿಂಗ್ ಸ್ಟಾರ್ ಯಶ್ ಸ್ಟೈಲಿಶ್ ಆಗಿ ನಿಂತು ಪೋಸ್ ಕೊಟ್ಟಿದ್ರು. ಈಗ ಈ ಬೈಕ್ ರೆಡಿಯಾಗಿದ್ದು ಹೇಗೆ, ಯಾರು ರೆಡಿ ಮಾಡಿದ್ದು ಅನ್ನೋದು ರಿವೀಲ್ ಆಗಿದೆ. ಕೆಜಿಎಫ್

ಟಗರು ಟ್ರೋಲ್ಸ್ ಬಗ್ಗೆ ಕಾನ್ಸ್ ಟೇಬಲ್ ಸರೋಜ ಏನು ಹೇಳಿದ್ರು ಗೊತ್ತಾ..?

ಟಗರು ಚಿತ್ರ ರಿಲೀಸ್ ಆಗಿದೆ ತಡ ಎಲ್ಲಿ‌ ನೋಡಿದರು ಟಗರು ಚಿತ್ರದ್ದೆ ಹವಾ. ಟಗರು ಚಿತ್ರದಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಂಡ ಡಾಲಿ ಎಲ್ಲರ ಅಚ್ಚುಮೆಚ್ಚಿನ ಪಾತ್ರವಾಗಿದೆ. ಡಾಲಿ ಪಾತ್ರ ಯಶ್ವಸಿ ಆದ್ಮೇಲೆ ಡಾಲಿ ಡವ್ ಸರೋಜ ಕೂಡ ರಾತ್ರೋರಾತ್ರಿ ಫೇಮಸ್ ಆಗಿಬಿಟ್ಟಿದ್ದಾರೆ. ಹೌದು, ಟಗರು ಚಿತ್ರದಲ್ಲಿ ಕಾನ್ಸ್ ಟೇಬಲ್ ಆಗಿ ಕಾಣಿಸಿಕೊಂಡ ಸರೋಜ ಅಲಿಯಾಸ್ ತ್ರಿವೇಣಿ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸೆನ್ಸೆಷನ್ ಕ್ರಿಯೆಟ್ ಮಾಡಿದ್ದಾರೆ. ಇನ್ನೂ ಈಕೆ ಮೇಲೆ ಸಾಕಷ್ಟು

ಪುನೀತ್ ರಾಜ್‍ಕುಮಾರ್ ವಿರುದ್ಧ ಕನ್ನಡ ಹೋರಾಟಗಾರರ ಮುನಿಸು

ದೊಡ್ಡಮನೆ ಮಗ ಪುನೀತ್ ರಾಜ್ ಕುಮಾರ್ ಈಗ ಕನ್ನಡಿಗರ ಪವರ್ ಸ್ಟಾರ್.. ಕೌಟುಂಬಿಕ ಸಿನಿಮಾಗಳ ಮೂಲಕ ಹೆಚ್ಚು ಗುರುತಿಸಿಕೊಂಡಿರುವ ನಟ ಅಪ್ಪು.. ಹೀಗಾಗೆ ಪುನೀತ್ ಅವರ ಸಿನಿಮಾಗಳನ್ನ ರಾಜ್ ಕುಮಾರ್ ಚಿತ್ರಗಳಿಗೆ ಹೋಲಿಸಲಾಗುತ್ತೆ.. ಕಾರಣ ಅಪ್ಪು ಸಿನಿಮಾಗಳ ಕಥೆ ಆ ರೀತಿ ಇರುತ್ತೆ.. ಇದಕ್ಕೆ ರಾಜಕುಮಾರ ಸಿನಿಮಾವೇ ಸಾಕ್ಷಿ. ಬಟ್ ಈಗ ಪುನೀತ್ ರಾಜ್ ಕುಮಾರ್ ಪವನ್ ಒಡೆಯರ್ ಜೊತೆಗಿನ ಚಿತ್ರಕ್ಕಾಗಿ ತನ್ನ ಕೂದಲಿಗೆ ಕತ್ತರಿ ಹಾಕಿರೋದು ನಿಮಗೆ ಗೊತ್ತಿರುವ ವಿಚಾರ..

ರವಿಬೆಳಗೆರೆ ಪುತ್ರಿ ಭಾವನಾರಿಗೆ ಫೇಸ್ ಬುಕ್ ನಲ್ಲಿ ಕಿರುಕುಳ..!!

ನಟ ಶ್ರೀನಗರ ಕಿಟ್ಟಿ ಅವರ ಪತ್ನಿ ರವಿಬೆಳೆಗೆರೆ ಅವರ ಮಗಳಾದ ಭಾವನಾ ಬೆಳಗೆರೆ ಅವರಿಗೆ ಫೇಸ್ ಬುಕ್ ನಲ್ಲಿ ಪ್ರದೀಪ್ ಕುಮಾರ್ ಅಲಿಯಾಸ್ ಪಾಯಾಲ್ ಒಬ್ಬಾತ ಆಶ್ಲೀಲ ಮೆಸೇಜ್ ಕಳುಹಿಸುವ ಮೂಲಕ ಕಿರುಕುಳ ನೀಡಿದ್ದಾನೆ... ಈ ಬಗ್ಗೆ ಸ್ವತಃ ಭಾವನಾ ಬೆಳಗೆರೆ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಾಕಿಕೊಂಡಿದ್ದು, ಪ್ರದೀಪ್ ಹೆಸರಿನ ವ್ಯಕ್ತಿಯೊಬ್ಬ ನಿರಂತರ ವಿಡಿಯೋ ಕಾಲ್ ಮಾಡಿ ಹಿಂಸೆ ನೀಡುತ್ತಿರೋದಾಗಿ ಬರೆದಿದ್ದಾರೆ.. ಜೊತೆಗೆ ಈ ಬಗ್ಗೆ ಸಹಾಯ ಮಾಡುವಂತೆ

ದಿ ವಿಲನ್ ಸಿನಿಮಾ ಮಾಡ್ತಿರೋದು ಫ್ಯಾನ್ಸ್​ಗಲ್ಲ! ನಿರ್ದೇಶಕ ಪ್ರೇಮ್ ಹೀಗೆ ಹೇಳಲು‌ ಕಾರಣವೇನು..?

ದಿ ವಿಲನ್ ಚಿತ್ರ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಮೊದಲ ಬಾರಿಗೆ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ತಿರುವ ಸಿನಿಮಾ. ಇಬ್ಬರು ದೊಡ್ಡ ನಟರು ನಟಿಸುತ್ತಿರುವ ಸಿನಿಮಾ‌ ಅಂದ್ಮೇಲೆ ಪ್ರೇಕ್ಷಕರಿಗೆ ಸಹಜವಾಗಿಯೇ ಕುತೂಹಲವಿದೆ. ಈ ದಿಗ್ಗಜರನ್ನ ಯಾವಾಗ ತೆರೆಮೇಲೆ ನೋಡುತ್ತೇವೆ, ಯಾವಾಗ ಸಿನಿಮಾ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ದಿ ವಿಲನ್ ಚಿತ್ರ ಸೆಟ್ಟೇರಿ ಎರಡು ವರ್ಷ ಕಳೆದಿದೆ. ಆದರೆ ಚಿತ್ರ ಇನ್ನು ವಿಳಂಬವಾಗುತ್ತಿದೆ. ನಿರ್ದೇಶಕ ಪ್ರೇಮ್ ಪ್ಲಾನಿಂಗ್ ಇಲ್ಲದೆ

ಪ್ಲಾನಿಂಗ್ ಇಲ್ಲದೆ ಪ್ರೇಮ್‌ ‘ವಿಲನ್’ ಸಿನಿಮಾ ಶುರು ಮಾಡಿದರಾ..? ಇದಕ್ಕೆ ಕಾರಣ ಯಾರು..?

ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ ನಲ್ಲಿ ಬರುತ್ತಿರುವ ಚಿತ್ರ 'ದಿ ವಿಲನ್'. ಸಾಕಷ್ಟು ನಿರೀಕ್ಷೆಗಳೊಂದಿಗೆ ಸೆಟ್ಟೇರಿದ ಚಿತ್ರವಿದು. ಹೌದು, ಶಿವಣ್ಣ ಹಾಗೂ ಕಿಚ್ಚನ ಅಭಿಮಾನಿಗಳು ಕಳೆದ ಎರಡು ವರ್ಷಗಳಿಂದ ಕಾಯುತ್ತಿದ್ದಾರೆ. ಆದರೆ ಚಿತ್ರ ಇನ್ನು ವಿಳಂಬವಾಗುತ್ತಿದೆ. ಯಜಮಾನ ಚಿತ್ರದಲ್ಲಿ ಧನಂಜಯ್ ವಿಲನ್ ಆಗಿ ಮಾಡುವುದಿಲ್ಲವಂತೆ.. ಧನಂಜಯ್ ಹೀಗೆ ಹೇಳಲು ಕಾರಣವೇನು? ಶಿವರಾಜ್‍ಕುಮಾರ್ ಮತ್ತು ಸುದೀಪ್ ಕಾಂಬಿನೇಷನ್ ಮೊದಲ‌ ಸಿನಿಮಾ. ಅಭಿಮಾನಿಗಳು ಚಿತ್ರದ ಟ್ರೈಲರ್ ಕೂಡ ರಿಲೀಸ್ ಮಾಡಿಲ್ಲವೆಂದು ಬೇಸರಗೊಂಡಿದ್ದಾರೆ.

ಮಾಸ್ತಿಗುಡಿ ನಿರ್ಮಾಪಕ ಶಾಸಕರೊಬ್ಬರ ಪುತ್ರಿಯೊಂದಿಗೆ ಪರಾರಿ..!!

ಗಾಂಧಿನಗರದಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿದ್ದ ಚಿತ್ರ ಮಾಸ್ತಿಗುಡಿ.. ಇದೀಗ ಈ‌ ಚಿತ್ರದ ನಿರ್ಮಾಪಕರು ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ನಿಜ, ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್‌ ಗೌಡ ಪರಾರಿಯಾಗಿದ್ದಾರೆ. ಅದು ಶಾಸಕರು ಪುತ್ರಿಯೊಂದಿಗೆ. ನಿರ್ಮಾಪಕ ಸುಂದರ್ ಗೌಡ, ಕಾಂಗ್ರೆಸ್ ಶಾಸಕ ಶಿವ ಮೂರ್ತಿ ನಾಯಕ್ ಪುತ್ರಿಯೊಂದಿಗೆ ಪರಾರಿಯಾಗಿದ್ದಾರೆ ಅನ್ನೋ ಆರೋಪ‌ ಕೇಳಿ ಬಂದಿದೆ. ಸುಂದರ್ ಗೌಡ ಹಾಗೂ ಶಾಸಕ ಶಿವ ಮೂರ್ತಿ ನಾಯಕ್ ಮಗಳು ಪ್ರೀತಿಸುತ್ತಿದ್ದು, ನಿನ್ನೆ ಶಾಸಕರ ಮಗಳ ಜೊತೆ ಪರಾರಿಯಾಗಿದ್ದಾರೆ. ಈ

ಕಾಮಿಡಿ ಶೋನಿಂದ ಬಿಗ್ ಬಾಸ್ ಸಂಜನಾಗೆ ಗೇಟ್ ಪಾಸ್.. ಕಿಕ್ ಔಟ್ ಮಾಡಲು ಕಾರಣವೇನು ಗೊತ್ತಾ..?

ಸಂಜನಾ ಬಿಗ್ ಬಾಸ್ ಮುಗಿದ್ಮೇಲೆ 'ಸಂಜು ಮತ್ತು ನಾನು' ಸೀರಿಯಲ್ ನಲ್ಲಿ ಕಾಣಿಸಿಕೊಂಡರು, ಇದಾದನಂತರ ಖಾಸಗಿ ಚಾನೆಲ್ ನ‌ 'ಭರ್ಜರಿ ಕಾಮಿಡಿ' ಶೋ‌ನಲ್ಲಿ ಪಾಲ್ಗೊಂಡರು. ಆದರೆ‌ ಕಾಮಿಡಿ ಶೋ ಪ್ರಾರಂಭವಾಗಿ ಕೆಲವೇ ವಾರಗಳಲ್ಲಿ ಸಂಜನಾ ಕಣ್ಮರೆಯಾಗಿದ್ದಾರೆ. ಇದೀಗ ಸಂಜನಾ ಅವರನ್ನ ಭರ್ಜರಿ ಕಾಮಿಡಿ ಶೋನಿಂದ ಗೇಟ್‌ ಪಾಸ್ ನೀಡಲಾಗಿದೆ. ಆದರೆ ಇದ್ದಕ್ಕಿದ್ದಂತೆ ಶೋನಿಂದ ಸಂಜನಾ ಅವರನ್ನು ಹೊರ ಹಾಕಲು ಕಾರಣ..? ಇಲ್ಲಿದೆ...!! ಸಂಜನಾ ರಿಹರ್ಸಲ್ ಸೇರಿದಂತೆ ಯಾವುದಕ್ಕೂ ಹೇಳಿದ ಸಮಯಕ್ಕೆ ಹಾಜರಾಗುತ್ತಿರಲಿಲ್ಲವಂತೆ. ಪ್ರಥಮ್

ಟಗರು 2 ಚಿತ್ರದಲ್ಲಿ ದರ್ಶನ್..!!? ಯಾವ ಪಾತ್ರ ಮಾಡ್ತಾರೆ ಗೊತ್ತಾ..!!

ಚಿತ್ರರಂಗದ ಇಬ್ಬರು ಧೃವತಾರೆ ಒಂದೇ ಚಿತ್ರದಲ್ಲಿ..? ಹಾಗಿದ್ರೆ ಟಗರು 2 ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಟ್ಟಿಗೆ ನಟಿಸುತ್ತಾರಾ..? ಎಲ್ಲದಕ್ಕೂ ಉತ್ತರ ಇಲ್ಲಿದೆ. ಟಗರು ಚಿತ್ರ ಮೊನ್ನೆಯಷ್ಟೆ ಗಾಂಧಿನಗರದಲ್ಲಿ ರಿಲೀಸ್ ಆಗಿ ಭರ್ಜರಿ ಪದರ್ಶನ ಕಾಣುತ್ತಿದೆ. ದುನಿಯಾ ಸೂರಿ ನಿದರ್ಶನದ ಚಿತ್ರದಲ್ಲಿ ಧನಂಜಯ್ ಹಾಗೂ ವಸಿಷ್ಠ ಖಳನಾಯಕರಾಗಿ ಮಿಂಚಿದರು‌. ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರದ ಸೀಕ್ವೆಲ್ 'ಟಗರು 2' ಚಿತ್ರಕ್ಕಾಗಿ ಎಲ್ಲ ರೀತಿ ತಯಾರಿಗಳು

ರಣವೀರ್​-ದೀಪಿಕಾ ವಿವಾಹ ಫಿಕ್ಸ್..! ಇವರಿಬ್ಬರ ಮದುವೆ ಎಲ್ಲಿ ನಡೆಯಲಿದೆ ಗೊತ್ತಾ?

ಬಾಲಿವುಡ್ ನಲ್ಲಿ ಮತ್ತೊಂದು ಮಂಗಳವಾದ್ಯ ಮೊಳಗಲಿದೆ. ಅದು ಬೇರೆ ಯಾರದ್ದೂ ಅಲ್ಲ ಕನ್ನಡದ‌ ಚೆಲುವೆ ದೀಪಿಕಾ ಪಡುಕೋಣೆಯವರದ್ದು. ದೀಪಿಕಾ ಮದುವೆ ದಕ್ಷಿಣ ಭಾರತೀಯ ಶೈಲಿಯಲ್ಲಿ ನಡೆಯಲಿದ್ದು, ವಿವಾಹದ ನಂತರ ದೊಡ್ಡ ಆರತಕ್ಷತೆ ಸಹ ಮಾಡಲಾಗುವುದು ಎಂದು ತಿಳಿದುಬಂದಿದೆ. ‘ಪರಿ’ ಸಿನಿಮಾ ನೋಡಿ ಗಾಬರಿಯಾದ ವಿರಾಟ್, ಹೆಂಡತಿ ಬಗ್ಗೆ ಹೇಳಿದ್ದು ಏನು ಗೊತ್ತೆ..? ಮದುವೆ ಕುರಿತು ಮಾತುಕತೆಗಾಗಿ ದೀಪಿಕಾ ಪೋಷಕರು ರಣವೀರ್​ ಸಿಂಗ್​ ಅವರ ಕುಟುಂಬದವರನ್ನು ಮುಂಬೈನಲ್ಲಿ‌ ಭೇಟಿ ಮಾಡಿದ್ದಾರಂತೆ. ಈ ವೇಳೆ ದೀಪಿಕಾ