ಮಂಡ್ಯದ ಐದುರೂಪಾಯಿ ಡಾಕ್ಟರ್ ಶಂಕರೇಗೌಡರಿಗೆ ಮತ್ತೊಂದು ಬಿರುದು..!

ಶರೀರೆ ಜರ್ಜರಿಭೂತೆ ವ್ಯಾಧಿಗ್ರಸ್ಥೆ ಕಳೇಬರೆ, ಔಷಧಂ ಜಾಹ್ನವಿತೋಯಂ ವೈದ್ಯೋ ನಾರಾಯಣೋ ಹರಿಃ.. ಇದು ಸೇವೆಗೆ ಹೆಸರಾದ ವೈದ್ಯರಿಗೆ ಪುರಾಣಗಳಲ್ಲಿ ಹೇಳಿರುವ ಮಾತು.. ಅದು ಪುರಾಣ ಬಿಡಿ.. ಈ ಕಲಿಗಾಲದಲ್ಲಿ ಯಾರ್ ರೀ ಸೇವೆ ಮಾಡೋಕೆ ಅಂತ ವೈದ್ಯ ವೃತ್ತಿ ಹಿಡಿತಾರೆ ಅನ್ನೋದು ಲೋಕಾರೂಢಿ.. ಆದರೆ ಆ ನುಡಿಯನ್ನೇ ಸುಳ್ಳಾಗಿಸಿ ಎಲೆ ಮರೆಕಾಯಿಯಂತೆ ತನ್ನಷ್ಟಕ್ಕೆ ತಾನೇ ಚರ್ಮರೋಗಿಗಳ ಸೇವೆ ಮಾಡುತ್ತಾ ಸ್ವಯಂ ರೈತರಾಗಿರುವ, ಜನಪದದಲ್ಲಿ ಐದ್ರುಪಾಯ್ ಡಾಕ್ಟ್ರು ಅಂತಾನೆ ಗೊತ್ತಿರೋ ವ್ಯಕ್ತಿ ಅಂದ್ರೆ ಅದು ಶಂಕರೇಗೌಡ್ರು. ದೇಶವೇ

ಅಜೀರ್ಣವೇ? ಈ ಅತೀ ಸರಳ ಮನೆಮದ್ದು ಮಾಡಿ ಜಟ್ ಪಟ್ ಅಂತ ತೊಂದರೆ ಶಮನ ಮಾಡಿ..

ಸ್ವಲ್ಪ ಜಾಸ್ತಿ ತಿಂದರೂ ಅಜೀರ್ಣ. ತಿನ್ನಲಿಲ್ಲ ಅಂದ್ರೆ ಗ್ಯಾಸ್ಟ್ರಿಕ್ ಆಗಿ ಅಜೀರ್ಣ.. ಅಜೀರ್ಣಕ್ಕೆ ಇಲ್ಲಿ ಹೇಳಿರುವ ಸರಳ ಮನೆಮದ್ದು ಮಾಡಿ ಅತೀ ಶೀಘ್ರ ಪರಿಣಾಮ ನೋಡಿ.. ವಸ್ತು : ಸೌತೆಕಾಯಿ ಉಪಯೋಗ : ಜೀರ್ಣಶಕ್ತಿ ಹೆಚ್ಚಳ ಮತ್ತು ಉತ್ತಮ ನಿದ್ರೆ. ಸೌತೆಕಾಯಿಯನ್ನು ಸಿಪ್ಪೆ ಸಹಿತ ಕತ್ತರಿಸಿ ಕಾಳುಮೆಣಸಿನ ಪುಡಿ ಮತ್ತು ಉಪ್ಪಿನೊಂದಿಗೆ ಸೇರಿಸಿಕೊಂಡು ತಿನ್ನುತ್ತಾ ಬಂದರೆ ಜೀರ್ಣಶಕ್ತಿ ಹೆಚ್ಚುವುದು. ಇದಕ್ಕೆ ಊಟ ಆದಮೇಲೆ ಸೌತೆಕಾಯಿ ಸಲಾಡ್ ಉತ್ತಮ ರೆಸಿಪಿ. ಸೌತೆಕಾಯಿ ತಿರುಳಿನಿಂದ ಅಂಗಾಲು ಉಜ್ಜಿಕೊಂಡರೆ ಕಣ್ಣುಗಳ

ಈ ಪುಣ್ಯಾತ್ಮನ ಮಾನವೀಯತೆಗೆ ಇಡೀ ಮನುಕುಲವೇ ತಲೆಬಾಗಲೇಬೇಕು!!

(ನಿಮಗೆ ನೋಡೋಕೆ ಸ್ವಲ್ಪ ಕಷ್ಟ ಆಗಬಹುದು) ಈ ಶ್ವಾನಕ್ಕೆ ಮಾರಣಾಂತಿಕ ಖಾಯಿಲೆ ಬಂದು ಸಾಯುವ ಸ್ಥಿತಿ ತಲುಪಿದ್ದಾಗ ಅಚಾನಕ್ಕಾಗಿ ಇವರ ಕಣ್ಣಿಗೆ ಬಿದ್ದಿದೆ.   ಇವರು ಆ ಶ್ವಾನವನ್ನು ತಾವು ಹಾಕಿದ್ದ ಬಟ್ಟೆಯನ್ನು ಬಿಚ್ಚಿ ಆ ಶ್ವಾನವನ್ನು ಎತ್ತಿಕೊಂಡು ತನ್ನ ಮನೆಗೆ ಹೋಗಿ ಅದರ ಗಾಯವನ್ನು ಶುಚಿಗೊಳಿಸಿ. ಪ್ರಥಮ ಚಿಕಿತ್ಸೆಯನ್ನು ಮಾಡಿ, ನಂತರ ನುರಿತ ವೈದ್ಯರ ಬಳಿ ಚಿಕಿತ್ಸೆ ನೀಡಿ ಆ ಶ್ವಾನವನ್ನು ಶುಶ್ರೂಷೆ ಮಾಡಿ ಉಳಿಸಿದ್ದಾರೆ. ಮಗನ ಕೊಂದವನನ್ನೇ ಕ್ಷಮಿಸಿ ಅಪ್ಪಿಕೊಂಡ ಈ ಮುಸ್ಲಿಮ್

ನೀವು ಮನೆಯಿಂದ ಹೊರ ಬರುವಾಗ ಈ ರೀತಿ ಘಟನೆಗಳು ನಡೆದ್ರೆ ಶುಭವಾಗುತ್ತೆ..!

ಈಗ ಎಲ್ಲ ಆಧುನಿಕತೆಯ ಜೊತೆಗೆ ಓಟ.. ಒಂದು ಕ್ಷಣ ತಡವಾದ್ರೂ ನಿಲ್ಲುವ ಮಾತಿಲ್ಲ.. ಫಾಸ್ಟ್ ಆಗಿ ಓಡೋ ಸಮಯದ ಜೊತೆಗೆ ಜನರ ಓಟ.. ಅದೆಷ್ಟೋ ಹಳೆಯ ಆಚರಣೆಗಳು ಹಿರಿಯರು ಹೇಳಿಕೊಟ್ಟ ಬಿಟ್ಟು ಹೊರದಂತಹ ಅನೇಕ ವಿಚಾರಗಳು ಈಗ ಮರೆಯಾಗಿ ಬಿಟ್ಟಿದೆ.. ಅದರಲ್ಲಿ ಮನೆಯಿಂದ ಹೊರ ಹೋಗಬೇಕಾದರೆ ಯಾವುದು ಶಕುನ ಯಾವುದು ಅಪಶಕುನ ಅನ್ನೋ ಬಗ್ಗೆ ಹಿರಿಯರು ಹೇಳಿರುವುದನ್ನ ನೀವೂ ಕೇಳಿರ್ತೀರಿ.. ಈ ಬಗ್ಗೆ ನಮ್ಮ‌ಜ್ಯೋತಿಷ್ಯದಲ್ಲಿ ಉಲ್ಲೇಖಗಳಿವೆಂತೆ.. ಇಂದೇ ಈ ವಸ್ತುಗಳು ಮನೆಯಲ್ಲಿದ್ದರೆ ಹೊರ

ಇಂದೇ ಈ ವಸ್ತುಗಳು ಮನೆಯಲ್ಲಿದ್ದರೆ ಹೊರ ಹಾಕಿ.. ಇಲ್ಲ ನೆಮ್ಮದಿ ಹಾಳಾದೀತು.!!

ಮನೆಯ ಅಲಂಕರಾಕ್ಕೆ ಎಷ್ಟೇ ವಸ್ತುಗಳಿದ್ರು ಕಡಿಮೆ.. ಅದರಲ್ಲು ಮನೆಯನ್ನ ಸಿಂಗರಿಸುವವರಾದರೆ ಒಂದು ಹೆಜ್ಜೆ ಮುಂದೆಯೇ ಇರುತ್ತಾರೆ.. ಮನೆಯ ಸೌಂದರ್ಯವನ್ನ ಹೆಚ್ಚಿಸುವ ಹಲವಾರು ವಸ್ತುಗಳು ಮನೆಯಲ್ಲಿ ಸ್ಥಾನ ಪಡೆದುಕೊಳ್ಳುತ್ತವೆ.. ಆದರೆ ಕೆಲ ವಸ್ತುಗಳೇ ಮನೆಯ ನೆಮ್ಮದಿಯನ್ನ ಹಾಳು ಮಾಡುತ್ತವಂತೆ.. ಮಲಗುವ ಮುನ್ನ ಈ ವಸ್ತುಗಳು ನಿಮ್ಮ ತಲೆ ಹತ್ತಿರ ಇದ್ರೆ ಡೇಂಜರ್..! ಮೊದಲಿಗೆ ಮನೆಯಲ್ಲಿ ಅಳುವ ಮಗುವಿನ ಫೋಟೊ ಇದ್ದರೆ ಅದನ್ನ ತೆಗೆದುಹಾಕಿ.. ಏಕೆಂದರೆ ಮಗು ನಗು ಮನೆಯ ಅದೃಷ್ಟದ ಹಾಗೆ ಸಂತೋಷದ ಸಂಕೇತ..

ನೀವೂ ಪ್ರತಿದಿನ ಸ್ನಾನ ಮಾಡುತ್ತೀರಾ..? ಹಾಗಿದ್ರೆ ಮಿಸ್ ಮಾಡದೆ ಈ ಸ್ಟೋರಿ ಓದಿ..

ಪ್ರತಿಯೊಬ್ಬರು ತಾವು ತಮ್ಮ ಬಗ್ಗೆ ಹೆಚ್ಚಾಗಿ ಕಾಳಜಿ ಮಾಡೋದು ಸಾಮಾನ್ಯ.. ಇನ್ನೂ ಈ ವಾತಾವರಣಕ್ಕೆ ಹೊರಗೆ ಹೋಗಿ ದುಡಿಯುವ ಜನ ಪ್ರತಿದಿನ ಸ್ನಾನದ ಮೊರೆ ಹೋಗದೆ ವಿಧಿಯಿಲ್ಲ.. ಧೂಳು, ಹೊಗೆ, ಬಿಸಿಲು ಜೊತೆಗೆ ದಣಿವಾಗುವಷ್ಟು ಕೆಲಸ.. ಇದಿಷ್ಟು ಪ್ರತಿಯೊಬ್ಬರ ಮೈಮನಸ್ಸುಗಳನ್ನ ಹೈರಾಣ ಮಾಡಿರುತ್ತೆ.. ಹೀಗಾಗೆ ಸ್ನಾನದ ಮೂಲಕ ಮತ್ತೆ ಫ್ರೆಶ್ ಮೂಡಿಗೆ ಬರಲು ಇದು ಸಹಕಾರಿ.. ಹೆಂಡತಿ ಚಿನ್ನ ಕೊಡ್ಸು ಅಂತ ಪ್ರಾಣ ಹಿಂಡ್ತಾಳೆ ಅನ್ನೋರು ಇದನ್ನ ಓದ್ಲೇಬೇಕು.. ಆಮೇಲೆ ನೀವೆ

ಈ ದೇವಾಸ್ಥಾನದಲ್ಲಿ ಭಕ್ತರಿಗೆ ಚಿನ್ನ-ಬೆಳ್ಳಿಯನ್ನೇ ಪ್ರಸಾದವಾಗಿ ನೀಡುತ್ತಾರೆ..!!

ದೇವಾಲಯಗಳಿಗೆ ತೆರಳಿದ ಭಕ್ತರಿಗೆ ಹೂ ಹಣ್ಣು, ಫೋಟೊ, ತಾಯತ, ಕುಂಕುಮ ಹೀಗೆ ಪ್ರಸಾದದ ರೂಪದಲ್ಲಿ ಇದೆನೆಲ್ಲಾ ನೀಡೋದು ವಾಡಿಕೆ ಹಾಗೆ ಸಂಪ್ರದಾಯ.. ಇದು ಎಲ್ಲ ದೇವಸ್ಥಾನ ಗಳಲ್ಲೂ ನಡೆದುಕೊಂಡು ಬಂದಿರುವ ಪದ್ದತಿ.. ಇದನ್ನೇ ನಾವೂ ನೀವು ನೋಡಿ ಬೆಳದಿದ್ದೇವೆ.. ಇನ್ನೂ ಭಕ್ತಾದಿಗಳು ತಮ್ಮ ಕೋರಿಕೆಗಳು ಈಡೇರಿದಾಗ ತಮ್ಮ ಕೈಲಾದ ರೀತಿಯಲ್ಲಿ ದೇವಸ್ಥಾನಕ್ಕೆ ಹರಕೆ ರೂಪದಲ್ಲಿ ತಮ್ಮ ಕಾಣಿಕೆ ನೀಡೋದು ವಾಡಿಕೆ.. ಇದರಲ್ಲಿ ಚಿನ್ನ ಬೆಳ್ಳಿಯು ಸೇರಿರುತ್ತೆ.. ಅದಕ್ಕಿಂತ ಬೆಲೆ ಬಾಳುವ ವಸ್ತುಗಳು

ಶಬರಿಮಲೆ ಅಯ್ಯಪ್ಪ ಸ್ವಾಮಿ ಅಭರಣಗಳು ಎಲ್ಲಿದೆ ಗೊತ್ತಾ..!?

ಸ್ವಾಮಿಯೇ ಅಯ್ಯಪ್ಪ ಎಂದು ಭಕ್ತಿ ಪರವಶತೆಯಿಂದ ಭಕ್ತರು ಕೂಗುವ ಘೋಷಣೆ ಮುಗಿಲು ಮುಟ್ಟುತ್ತಿದೆ. ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಭಕ್ತಿಯಿಂದ ಘೋಷಣೆ ಕೂಗುತ್ತ ಬರಿಗಾಲಲ್ಲಿ ಅಯ್ಯಪ್ಪನ ದರ್ಶನಕ್ಕೆ ಸಾಗುವ ಭಕ್ತರ ಸಂಖ್ಯೆ ವರುಷದಿಂದ ವರುಷಕ್ಕೆ ಹಿಗ್ಗುತ್ತಲ್ಲೇ ಇದೆ. ಮಕರ ಸಂಕ್ರಾಂತಿ ದಿನದಂದು ಅಯ್ಯಪ್ಪನಿಗೆ ವಿಶೇಷ ಆಭರಣಗಳಿಂದ ಅಲಂಕರಿಸುತ್ತಾರೆ. ಪಂದಳ ರಾಜರು ತಮ್ಮ ವಂಶಸ್ಥನಾದ ಸ್ವಾಮಿ ಅಯ್ಯಪ್ಪನಿಗೆ ಭಕ್ತಿಯಿಂದ ಮಾಡಿಸಿದ ಚಿನ್ನದ ಆಭರಣಗಳನ್ನು 'ತಿರುವಾಭರಣಗಳು' ಎನ್ನುತ್ತಾರೆ. ಈ ಆಭರಣಗಳನ್ನು ಸನ್ನಿಧಾನಕ್ಕೆ ಹೊತ್ತೊಯ್ಯುವ ಜವಾಬ್ದಾರಿಯನ್ನು

ನಾವೇಕೆ ವಾನರ ರೂಪದಲ್ಲಿರುವ ಹನುಮನನ್ನು ಪೂಜಿಸುತ್ತೇವೆ?.

ಹಿಂದೂ ಸಂಪ್ರದಾಯದಲ್ಲಿ ದೇವರುಗಳ ರೂಪವೇ ಒಂದೊಂದು ಗೂಢ ಅರ್ಥವನ್ನು ಹೊಂದಿದೆ. ಇದನ್ನು ನಾವು ಸಂಶೋಧಿಸಿ ಅರಿಯಬೇಕಾಗಿದೆ. ಇವತ್ತು ಇಲ್ಲಿ ಶಕ್ತಿಶಾಲಿಯಾಲಿಯಾದ ಹನುಮನ ರೂಪವನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಈ ದೇವರ ಭುಜಗಳಿಂದ ಬ್ರಹ್ಮ, ಹೃದಯದಿಂದ ವಿಷ್ಣು, ಹುಬ್ಬುಗಳಿಂದ ಶಿವ ಹಾಗೂ ಹಲ್ಲುಗಳಿಂದ ಸರಸ್ವತಿ ಹುಟ್ಟಿದ್ದಂತೆ..! ಯಾರು ಗೊತ್ತ ಆ ದೇವರು? ಹನುಮ.. ಹೆಸರು ಹೇಳ್ತಿದ್ದ ಹಾಗೆ ದೇಹದಲ್ಲಿ ಏನೋ ಒಂದು ಶಕ್ತಿ ಸಂಚರಿಸಿದಂತಾಗುತ್ತದೆ. ಆ ಹೆಸರು ಹೇಳುತಿದ್ದ ಹಾಗೆ ಭಯ ಅನ್ನೋದು ದೂರ ಓಡುತ್ತೆ.

ಮದುವೆ ಆಗಬೇಕು ಅಂತ ಸಿದ್ದವಾಗಿದ್ದೀರಾ..? ಹಾಗಿದ್ರೆ ಹುಷಾರ್..!! ಈ ಗುಣಗಳು ಅವರಲ್ಲಿದ್ರೆ ಯೋಚಿಸಿ ಮುಂದುವರೆಯಿರಿ..

ಮದುವೆಗೂ ಮೊದಲು ಒಂದು ರೀತಿಯ ಜೀವನ.. ಹುಡುಗಿಯರದ್ದೇ ಒಂದು ಪ್ರಪಂಚವಾದ್ರೆ ಹುಡುಗರದ್ದೇ ಬೇರೆ ಪ್ರಪಂಚ.. ಮದುವೆ ಬಗ್ಗೆ ಇಬ್ಬರಲ್ಲೂ ಕೋಟಿ ಕನಸು.. ನನ್ನ ಹುಡುಗ ಹೀಗಿರಬೇಕು ನನ್ನ ಹುಡುಗಿಗೆ ಈ ಗುಣ ಇರಬೇಕು ಅನ್ನೋದು ತುಂಬಾ ಕಾಮನ್.. ಆದರೆ ನೀವೂ ಅಂದುಕೊಂಡ ಸಂಗಾತಿಯನ್ನೇ ನೀವೂ ಆರಿಸಿಕೊಂಡಿದ್ದೀರಾ ಅನ್ನೋದು ತುಂಬಾ ಮುಖ್ಯ. ಈ ವಿಚಾರದಲ್ಲಿ ಹೆಣ್ಣು ಮಕ್ಕಳು ಸ್ವಲ್ಪ ಕಟ್ಟುನಿಟ್ಟಾಗೆ ಇರುತ್ತಾರೆ.. ಇಂತಹ ಹುಡುಗನೇ ಬೇಕು ಅಂತ ಕಸನು ಕಂಡಿರ್ತಾರೆ.. ಅದರೆ ನೀವು