ಹೊಸ ಸುದ್ದಿಯೊಂದು ನಿವೇದಿತಾಗೆ ಬಹಳ ಸಂತಸ ತಂದಿದೆ.. ಖುಷಿಯಾಗಿರೋದಕ್ಕೆ ಕಾರಣವೇನು ಗೊತ್ತಾ..?

ಬಿಗ್ ಬಾಸ್ ಬಾರ್ಬಿ ಡೌಲ್ ನಿವೇದಿತಾ ಗೌಡ ತಮ್ಮ ಅಭಿಮಾನಿಗಳಿಗೆ ಹೊಸ ಸುದ್ದಿಯೊಂದನ್ನು ನೀಡಿದ್ದಾರೆ. ಬಿಗ್ ಬಾಸ್ ಮುಗಿದ ನಂತರ ಒಂದಲ್ಲ ಒಂದರಿಂದ ಸುದ್ದಿಯಾಗುತ್ತಿರುವ ನಿವೇದಿತಾ ಗೌಡ.. ಇದೀಗ ಮತ್ತೆ ಸುದ್ದಿಯಾಗಿದ್ದಾರೆ.  ಅತಿ ಚಿಕ್ಕಿ ವಯಸ್ಸಿಗೆ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದ ನಿವೇದಿತಾ ಗೌಡ ಇದೀಗ ಮೊದಲ ಬಾರಿಗೆ ಓಟ್ ಮಾಡುತ್ತಿದ್ದಾರಂತೆ. ನಿವೇದಿತಾ ಗೌಡ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿದ್ದು, ದೇಶದ ಪ್ರಜೆಗಳಾಗಿ ಮತದಾನ ಮಾಡುವುದು ನಮ್ಮ ಹಕ್ಕು ಎಂದು ಹೇಳಿದ್ದಾರೆ.

ಖುಷಿ ಚಿತ್ರ ನಟಿಯ ಜೀವನದಲ್ಲಿಲ್ಲ ಖುಷಿ.. ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ನಟಿ

ಸಿನಿಮಾ ರೀತಿಯಲ್ಲಿ ಮದುವೆಯಾದ ಸಿನಿಮಾ ನಟಿಯ ಜೀವನ ಇದೀಗ ಬೀದಿಗೆ ಬಂದಿದೆ. ಖುಷಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಾಯಕ ನಟಿಯಾಗಿ ನಟಿಸಿರುವ ಚೈತ್ರ ಅವರ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಉದ್ಯಮಿ ಅವರನ್ನು ಮದುವೆಯಾಗಿದ್ದ ಚೈತ್ರ ಪೋತರಾಜ್ ಸಾಂಸಾರಿಕ ಜೀವನ ವಿಚ್ಛೇದನ ಹಂತಕ್ಕೆ ತಲುಪಿದೆ. ಬ್ಯುಸಿನೆಸ್ ಮ್ಯಾನ್ ಬಾಲಾಜಿ ಪೋತರಾಜ್ ಅವರನ್ನು 2006ರಲ್ಲಿ ಚೈತ್ರ ಪ್ರೀತಿಸಿ ಮದುವೆಯಾಗಿದರು. ಚೈತ್ರ ಸಿನಿಮಾ ನಟಿಯಾದ ಕಾರಣ ಮೊದಲಿನಿಂದಲೂ ಪತ್ನಿಯ ಮೇಲೆ ಪತಿ ಬಾಲಾಜಿ ಅವರಿಗೆ ಅನುಮಾನವಿತ್ತು.

ಕುರುಕ್ಷೇತ್ರ ಸೆಟ್ ನಲ್ಲಿ ಎಲ್ಲರು ಕೈ ಮುಗಿದ್ರೆ ಒಳಗೆ ಬರ್ತಿನಿ.. ಇಲ್ಲ ಅಂದ್ರೆ ಬರಲ್ಲ ಅಂದಿದ್ದು ಯಾಕೆ ರವಿಚಂದ್ರನ್..?

ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ಸಿನಿ ಕೆರಿಯರ್ ನಲ್ಲಿ ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಕುರುಕ್ಷೇತ್ರದಲ್ಲಿನ ಕೃಷ್ಣನ ಪಾತ್ರದ ಬಗ್ಗೆ ನಟ ರವಿಚಂದ್ರನ್ ಹೇಳಿದ್ದು ಹೀಗೆ.. ಬಹಳ ಶ್ರಮವಹಿಸಿ ಪಾತ್ರ ಮಾಡಿದ್ದೇನೆ. ಕೃಷ್ಣನ ಪಾತ್ರ ಮಾಡುವಾಗ ನಾನ್ ವೆಜ್ ತಿನ್ನುವುದು ಬಿಟ್ಟಿದ್ದೆ, ಹಾಗೆ ಸಣ್ಣ ಕೂಡ ಆದೆ. ಮೂರು ನಾಲ್ಕು ಬಾರಿ ಕಾಸ್ಟ್ಯೂಮ್ ತರಿಸಿ ಸೂಟ್ ಆಗಿಲ್ಲ ಎಂದು ಬದಲಾಯಿಸಿದೆ. ಆದರೆ ಕೃಷ್ಣನ ಕಾಸ್ಟ್ಯೂಮ್

ರಚಿತಾ ಬೇಡ ಅಭಿಯಾನ‌ ಮಾಡಿದ್ದು ನೈಜ ಅಭಿಮಾನಿಗಳಿಂದ ಅಲ್ಲ. ಹಾಗಿದ್ರೆ ಅಭಿಮಾನಿ ಹೆಸ್ರಲ್ಲಿ ಹೀಗೆ ಮಾಡಿದ್ದು ಯಾರು?

ಅಪ್ಪು ಅಭಿನಯದ 'ನಟಸಾರ್ವಭೌಮ' ಚಿತ್ರಕ್ಕೆ ಪ್ರಿಯಾಂಕಾ ಜಾಗಕ್ಕೆ ರಚಿತಾ ರಾಮ್ ಬಂದಾಗ, ಸೋಶಿಯಲ್ ಮಿಡಿಯಾದಲ್ಲಿ ಅಭಿಯಾನ ಶುರುವಾಯಿತು. ಅದುವೇ ರಚಿತಾ ಬೇಡ ಅಭಿಯಾನ.. ಹೌದು, ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ರಚಿತಾ ರಾಮ್ ಬೇಡ ಎಂಬ ಅಭಿಯಾನವನ್ನು ನಡೆಸಿದರು.‌ ಇದು ಸಾಕಷ್ಟು ಸುದ್ದಿ ಕೂಡ ಆಯಿತು.. ಆದರೆ ಈ ಸುದ್ದಿಯ ಬೆನ್ನು ಹತ್ತಿದಾಗ ಗೊತ್ತಾಗಿದ್ದೇ ಬೇರೆ. ಇವರ್ಯಾರೂ ಅಪ್ಪು ಅಭಿಮಾನಿಗಳಲ್ಲ.. ನಿಜ, ಯಾಕೆಂದರೆ ಅಪ್ಪು ತಮ್ಮ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಆದರೆ,

ಅಪ್ಪು ಚಿತ್ರದಲ್ಲಿ ರಚಿತಾ ರಾಮ್ ಇದ್ರೆ ಸಿನಿಮಾನೇ ನೋಡಲ್ಲ..! ಗುಳಿಕೆನ್ನೆ ವಿರುದ್ಧ ಧಿಕ್ಕಾರ ಕೂಗಿದ್ದು ಯಾರು.?

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ 'ನಟ ಸಾರ್ವಭೌಮ' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಅಪ್ಪುಗೆ ನಾಯಕಿ ಯಾರೆಂದು ಕೂತುಹಲವಿತ್ತು, ಇದೇ ವೇಳೆ ನಿರ್ದೇಶಕ ಪವನ್ ಒಡೆಯರ್ ರಚಿತಾ ರಾಮ್ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಈಗ ಅಪ್ಪು ಅಭಿಮಾನಿಗಳು ಈ ಸಿನಿಮಾ ನೋಡಲ್ಲ ಎನ್ನುತ್ತಿದ್ದಾರೆ. ಇದಕ್ಕೆ ಕಾರಣ ನಟಿ ರಚಿತಾ ರಾಮ್.. ಅಪ್ಪು ಚಿತ್ರಕ್ಕೆ ಯಾವಾಗ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾದರೋ, ಆಗಲೇ ಅಪ್ಪು ಅಭಿಮಾನಿಗಳಿಗೆ ಬೇಸರವಾಗಿತ್ತು. ರಚಿತಾ ರಾಮ್

ಇನ್ಮುಂದೆ ಪುನೀತ್ ರಾಜ್‍ಕುಮಾರ್ ‘ನಟ ಸಾರ್ವಭೌಮ’.. ಈ ಬಿರುದು ಕೊಟ್ಟಿದ್ದು ಯಾರು ಗೊತ್ತಾ..?

'ನಟ ಸಾರ್ವಭೌಮ' ಅಂದ ಕೂಡಲೇ ಮೊದಲಿಗೆ ನೆನಪಿಗೆ ಬರುವುದು ಅಣ್ಣಾವ್ರು. ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಆಗಿದ್ದರು ಡಾ.ರಾಜ್.‌ ಇನ್ನು ರಾಜ್‌ಕುಮಾರ್‌ ಅವರಿಗೆ 'ನಟ ಸಾರ್ವಭೌಮ' ಎಂಬ ಬಿರುದನ್ನು ಅಭಿಮಾನಿ ದೇವ್ರುಗಳು ಕೊಟ್ಟಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಈ ಬಿರುದು ಪುನೀತ್‌ರಾಜಕುಮಾರ್‌ಗೆ ಸಿಕ್ಕಿದೆ. ಈ ಬಿರುದು ಕೊಟ್ಟಿದ್ದು ಯಾರು ಗೊತ್ತಾ..? ಬೇರೆ ಯಾರು ಅಲ್ಲ. ಚಿತ್ರತಂಡವೊಂದು ಕೊಟ್ಟ ಬಿರುದು! ಹೌದು, ಪುನೀತ್ ರಾಜ್‍ಕುಮಾರ್ ಅವರ ಹೊಸ‌ ಚಿತ್ರದ ಟೈಟಲ್

ಸಿನಿಮಾ ಬಿಟ್ಟಿ ಪ್ರಚಾರಕ್ಕಾಗಿ ಸ್ಯಾಂಡಲ್ ವುಡ್ ನಟನ ಹೈ ಡ್ರಾಮಾ.. ಯಾರು ಆ ನಟ‌ ಗೊತ್ತಾ..?

ನಾಗವಲ್ಲಿ ವರ್ಸಸ್ ಆಪ್ತಮಿತ್ರ-2 ಚಿತ್ರದ ನಾಯಕ ಕಾರ್ತಿಕ್ ವಿಕ್ರಂ ಮೇಲೆ ಮಂಗಳವಾರ ರಾತ್ರಿ ಬಸವೇಶ್ವರನಗರದಲ್ಲಿ ಹಲ್ಲೆ ನಡೆದಿದೆ. ಸುಮಾರು 8 ಜನರ ಗ್ಯಾಂಗ್ ಹಲ್ಲೆ ಮಾಡಿದ್ದು, ಸ್ವಿಫ್ಟ್ ಕಾರು, 50 ಸಾವಿರ ರೂ. ನಗದು ಮತ್ತು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಹಲವಾರು ಅನುಮಾನಗಳನ್ನು ಹುಟ್ಟಿಹಾಕಿದ ಈ ಪ್ರಕರಣಕ್ಕೆ ಅಸಲಿ ಕಾರಣವೇನೆಂದು ತಿಳಿದು ಬಂದಿದೆ. ಸಿನಿಮಾ ಪ್ರಚಾರಕ್ಕಾಗಿ ನವನಾಯಕ ಸುಳ್ಳು ಹೇಳಿದ್ದಾನೆ. ಹೌದು, ಕುಡಿದ ಮತ್ತಿನಲ್ಲಿ ಕಾರು ಅಪಘಾತ ಮಾಡಿ

ಟಗರು ಡಾಲಿಗೆ ಗುರುಪ್ರಸಾದ್ ಟಾಂಗ್.. ಸಾಯೋ ಪಾತ್ರ ಅಂತ ಹೇಳಿದ್ದು ಯಾಕೆ..?

'ನಮ್ಗೂ ಒಬ್ಬ --- ಗುರು ಇದ್ದ ಗುರು. ಇಷ್ಟುದ್ದ ಗಡ್ಡ ಬಿಟ್ಟುಬಿಟ್ರೆ ಬುದ್ಧಿವಂತರಾಗಲ್ಲ. ಗಡ್ಡ ಬಿಟ್ಟೋರೆಲ್ಲಾ ಬುದ್ಧಿವಂತರಾದರೆ, ಕರಡಿ ಜಗತ್ತಿನ ಅತೀ ದೊಡ್ಡ ಬುದ್ಧಿವಂತ ಪ್ರಾಣಿ  ...' ಇದು 'ಟಗರು‌' ಚಿತ್ರದ ಡೈಲಾಗ್.. ಡಾಲಿ ಪಾತ್ರದಲ್ಲಿ ಕಾಣಿಸಿಕೊಂಡ ಧನಂಜಯ್ ಈ ಡೈಲಾಗ್ ಹೊಡೆಯುತ್ತಾರೆ. ಸಿನಿಮಾದಲ್ಲಿ ಈ ಡೈಲಾಗ್ ಕೇಳುತ್ತಿದ್ದಂತೆಯೇ, ನಿರ್ದೇಶಕ ಗುರು ಅವರನ್ನು ಗಮನದಲ್ಲಿಟ್ಟುಕೊಂಡು ಹೇಳಲಾಗಿದೆ ಅನ್ನೋ‌ ಮಾತುಗಳು ಕೇಳಿಬರುತ್ತಿದ್ದವು. ಟಗರು ಟ್ರೋಲ್ಸ್ ಬಗ್ಗೆ ಕಾನ್ಸ್ ಟೇಬಲ್ ಸರೋಜ ಏನು ಹೇಳಿದ್ರು ಗೊತ್ತಾ..? ನಿಜಕ್ಕೂ

ಬಾಟಲ್ ಹಿಡಿದು ಬೀದಿಗೆ ಬಂದ ದಿವಾಕರ್. ಹೀಗೆ ಬಂದವರು ಏನು ಮಾಡಿದರು ಗೊತ್ತಾ..?

ಬಿಗ್ ಬಾಸ್ ಮುಗಿದ ಮೇಲೆ ದಿವಾಕರ್ ಏನು ಮಾಡುತ್ತಿದ್ದಾರೆ.? ಎಲ್ಲಿದ್ದಾರೆ ಅನ್ನೋ ಕುತೂಹಲ.. ಸಿನಿಮಾದಲ್ಲಿ ನಟಿಸಲು ಅವಕಾಶ ಬಂದಿದ್ದು ಆಯಿತು, ಮೊನ್ನೆಯಷ್ಟೆ ಹೊಸ ಕಾರು ತೆಗೆದುಕೊಂಡಿದ್ದು ಆಯಿತು.. ಇಷ್ಟೆಲ್ಲಾ ಆದರೂ ದಿವಾಕರ್ ಅವರಿಗೆ ಸಮಾಧಾನವಿಲ್ಲ. ಯಾಕೆ ಅಂತಿರಾ..? ಮುಂದೆ ಓದಿ. ನಡೆದು ಬಂದ ದಾರಿ ಎಂದಿಗೂ ಮರೆಯಬಾರದು ಎನ್ನುವುದು ಇದಕ್ಕೆ ನೋಡಿ.‌ ಬಿಗ್ ಬಾಸ್ ರನ್ನರ್ ಆಪ್ ದಿವಾಕರ್ ಗೆ ನೇಮೂ ಫೇಮೂ ಎರಡು ಇದ್ದರೂ ಮತ್ತೆ ಎಂದಿನಂತೆ ನಮ್ಮ ಕೆಲಸ

ಹೊಸ ಕ್ರೇಜ್ ಹುಟ್ಟಿಸಿದ ಕೆಜಿಎಫ್ ನ ಯಶ್ ಬೈಕ್..ಈ ಬೈಕ್ ವಿನ್ಯಾಸಗೊಳಿಸಿದ್ದು ಯಾರು ಗೊತ್ತಾ..?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಮೇಕಿಂಗ್ ನಿಂದಲ್ಲೇ ಬಾಕ್ಸಾಫೀಸ್ ನಲ್ಲಿ ಸಾಕಷ್ಟು ಧೂಳೆಬ್ಬಿಸಿರುವ ಈ ಚಿತ್ರ ಮತ್ತೆ ಸೌಂಡ್ ಮಾಡುತ್ತಿದೆ. ಈ‌ ಬಾರಿ ಕೆಜಿಎಫ್ ಸಿನಿಮಾ ಸುದ್ದಿಯಾಗುತ್ತಿರುವುದು ಬೈಕ್‌ನಿಂದಾಗಿ..‌ ಹೌದು, ಬೈಕ್ ಮುಂದೆ ರಾಕಿಂಗ್ ಸ್ಟಾರ್ ಯಶ್ ಸ್ಟೈಲಿಶ್ ಆಗಿ ನಿಂತು ಪೋಸ್ ಕೊಟ್ಟಿದ್ರು. ಈಗ ಈ ಬೈಕ್ ರೆಡಿಯಾಗಿದ್ದು ಹೇಗೆ, ಯಾರು ರೆಡಿ ಮಾಡಿದ್ದು ಅನ್ನೋದು ರಿವೀಲ್ ಆಗಿದೆ. ಕೆಜಿಎಫ್