ಬಿಗ್ ಬಾಸ್ ಮನೆಯಿಂದ ಇಂದೇ ಹೊರ ಬಂದ ತೇಜಸ್ವಿನಿ..!!!?

ವಾಹಿನಿ ಸುದ್ದಿ ವಿಡಿಯೋ ಸಿನಿಮಾ

ಕಳೆದ ಸಂಚಿಕೆಯಲ್ಲಿ ತನ್ನ ತಂದೆ ಆರೋಗ್ಯದಲ್ಲಿ ಏರುಪೇರಾಗಿರುವ ವಿಷಯ ತಿಳಿದು ಆಘಾತಕ್ಕೆ ಒಳಗಾಗಿದ್ದ ನಟಿ ಮನೆಯ ಸದಸ್ಯೆ ತೇಜಸ್ವಿನಿ ಕೊನೆಗೂ ತೀರ್ಮಾನ ಒಂದನ್ನ ತೆಗೆದುಕೊಂಡಿದ್ದಾರಂತೆ..

This website and its content is copyright of – © Vahinitv.com 2017. All rights reserved. Any redistribution or reproduction of part or all of the contents Without Permission or Courtesy in any form is prohibited.

ಬಿಗ್ ಬಾಸ್ ಮನೆಯಿಂದ ಇಂದೇ ಹೊರ ಬಂದ ತೇಜಸ್ವಿನಿ..!!!?

ಹೌದು ತನ್ನ ತಂದೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಶಸ್ತ್ರಚಿಕಿತ್ಸೆ ಗೆ ಒಳಗಾಗಿರೋ ವಿಚಾರವನ್ನ ನಿನ್ನೆಯ ಸಂಚಿಕೆಯಲ್ಲಿ ತಿಳಿಸಿದ್ರು.. ಹೀಗಾಗೆ ಮನೆ ಸದಸ್ಯರು ಹಾಗೆ ತನ್ನ ತಾಯಿಯೊಂದಿಗೆ ಮಾತಾನಾಡಿ ಮನೆಯಿಂದ ಹೊರ ಹೋಗಲು ಡಿಸೈಡ್ ಮಾಡಿದ್ದಾರಂತೆ..ಆಟವನ್ನ ಮತ್ತೊಮ್ಮೆ ಆಡ ಬಹುದು, ಜೊತೆಗೆ ನನಗೆ ಈ ಕಾರ್ಯಕ್ರಮಕ್ಕಿಂತ ನನ್ನ ತಂದೆಯ ಆರೋಗ್ಯವೇ ಮುಖ್ಯ ಎಂದು ಹಿಂದಿನ ಸಂಚಿಕೆಯಲ್ಲಿ ಹೇಳಿದ್ರು..

ಕಾಮನ್ ಮ್ಯಾನ್ ಅಚಾರ್ಯರ ಟಿ-ಶರ್ಟ್ ಹರಿದು ರಾದ್ದಾಂತ ಮಾಡಿದ ಜಗನ್

ಕೃಪೆ ; ಕಲರ್ಸ್ ಸುಪರ್

ಹೀಗಾಗೆ ತನ್ನ ಎರಡು ವಾರದ ಬಿಗ್ ಬಾಸ್ ಮನೆಯ ಒಡನಾಟಕ್ಕೆ ಫುಲ್ ಸ್ಟಾಪ್ ಹಾಕಿ ಮನೆಯಿಂದ ಹೊರ ಬಂದಿದ್ದಾರಂತೆ.. ಸದ್ಯಕ್ಕೆ ಮನೆಯಲ್ಲಿರೋ ಸ್ಪರ್ಧಿಗಳೊಂದಿಗೆ ಎದುರಾಳಿ ಆಗಿ ತನ್ನ ಆಟಕ್ಕೆ ನ್ಯಾಯ ಒದಗಿಸುತ್ತಿದ್ದ ತೇಜಸ್ವಿನಿ ಮನೆಯಿಂದ ಹೊರ ಬಂದಿದ್ದಾರಂತೆ…

ಹೊಟ್ಟೆ ಚೀಲ ತುಂಬಿಸಲು ಸೇಲ್ಸ್ ಮಾನ್ ಆಗಿ ದಿವಾಕರ್ ಪಟ್ಟ ಪಾಡು ಹೇಗಿದೆ ಅಂತ ನೀವೆ ನೋಡಿ..

ಕೃಪೆ ; ಕಲರ್ಸ್ ಸುಪರ್

ಇದು ಅಂತೆ ಕಂತೆ ಸುದ್ದಿಯಾಗಿದೆ. ನಿಜವೇ ಆದ್ರೇ, ತೇಜಸ್ವಿನಿ ತೆಗೆದುಕೊಂಡ ನಿರ್ಧಾರ ಸರಿ ಇದೆ ಅನ್ನೋದು ಪ್ರತಿಯೊಬ್ಬ ವೀಕ್ಷಕನ ಮಾತು… ಆದಷ್ಟು ಬೇಗಾ ತೇಜಸ್ವಿನಿ ಅವರ ತಂದೆಯ ಆರೋಗ್ಯ ಸುಧಾರಿಸಲಿ ಅಂತ ಪ್ರಾರ್ಥಿಸೋಣ…

ನಿವೇದಿತಾ ಹೊಡೆದ ಡಬಲ್ ಮೀನಿಂಗ್ ಡೈಲಾಗ್ ನೋಡಿ..