ರ್ಯಾಪಿಡ್ ರಶ್ಮಿ ಮುಖವಾಡ ಕಳಚಿದ ರೀಮಾ..!! ರಶ್ಮಿ ಬಗ್ಗೆ ಬಿಚ್ಚಿಟ್ಟ ಸತ್ಯವಿದು..!!

ವಾಹಿನಿ ಸುದ್ದಿ

ರ್ಯಾಪಿಡ್ ರಶ್ಮಿ ಮುಖವಾಡ ಕಳಚಿದ‌ ರೀಮಾ..!! ರಶ್ಮಿ ಬಗ್ಗೆ ಬಿಚ್ಚಿಟ್ಟ ಸತ್ಯವಿದು..!!

ಬಿಗ್ ಬಾಸ್ ಗೆ ಈ ಬಾರಿ‌ ಹೆಚ್ಚಾಗಿ ಕಾಮನ್ ಮ್ಯಾನ್ ಗಳಿಗೆ ಅವಕಾಶ ನೀಡಲಾಗಿದೆ. ಶಶಿ, ಆನಂದ್, ಧನರಾಜ್, ಆಡಮ್, ರಕ್ಷಿತ ಹಾಗೂ ರೀಮಾ. ಹೀಗೆ ಕಾಮನ್ ಮ್ಯಾನ್ ಆಗಿ ಎಂಟ್ರಿ ಪಡೆದ ರೀಮಾ ಹೆಚ್ಚು ಕಾಲ ಉಳಿಯದೆ ಎರಡನೇ ವಾರಕ್ಕೆ ಎಲಿಮಿನೇಟ್ ಆಗಿದ್ದಾರೆ. ಹೀಗೆ ಮನೆಯಿಂದ ಹೊರ ಬಂದವರು ಮನೆಯೊಳಗೆ ಇರುವ ಸ್ಪರ್ಧಿಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಹಾಗಿದ್ರೆ ರೀಮಾ ಸ್ಪರ್ಧಿಗಳ ಬಗ್ಗೆ ಹೇಳಿದ್ದೇನು.? ಮುಂದೆ ಓದಿ

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ವಿಷ ಸರ್ಪಗಳು. ಸ್ಪರ್ಧಿಗಳ ಪ್ರಾಣಕ್ಕೆ ಸಂಚಕಾರ.. ವೀಡಿಯೋ ನೋಡಿ..

ತನ್ನ ವಾಯ್ಸ್ ಹಾಗೂ ರ್ಯಾಪಿಡ್ ಶೋ ಮೂಲಕ ಗುರುತಿಸಿಕೊಂಡವರು ರ್ಯಾಪಿಡ್ ರಶ್ಮಿ. ಬಿಗ್ ಬಾಸ್ ಮನೆಯ ಮೊದಲ ದಿನದಿಂದಲೇ ರಶ್ಮಿ ಅವರನ್ನು ಟಾರ್ಗೆಟ್ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬರ್ತಿದೆ. ಆದರೆ ಈ ಬಗ್ಗೆ ರೀಮಾ ಹೇಳುವುದೇ ಬೇರೆ. ಮನೆಯಲ್ಲಿ ರಶ್ಮಿ ಅವರನ್ನು ಹತ್ತಿರದಿಂದ ನೋಡಿರುವ ರೀಮಾ ರಶ್ಮಿ ಬಗ್ಗೆ ಹೀಗೆ ಹೇಳಿದ್ದಾರೆ.

10 ಕೋಟಿ ಆಫರ್ ತಿರಸ್ಕರಿಸಿದ ನಟ ನೀನಾಸಂ ಸತೀಶ್.. ಯಾಕೆ ಗೊತ್ತಾ..?

ಫೇಕ್ ಅಂದ್ರೆ ಅದು ರ್ಯಾಪಿಡ್ ರಶ್ಮಿ. ಬಿಗ್ ಬಾಸ್ ಮನೆಯಲ್ಲಿ ಫೇಕ್ ಅಂತ ಯಾರಾದರೂ ಇದ್ರೆ ಅದು ಕೇವಲ ರಶ್ಮಿ ಮಾತ್ರ ಬೇರೆ ಯಾರು ಅಲ್ಲ. ಬೇರೆ ಅವರ ಬಗ್ಗೆ ಮಾತನಾಡುತ್ತಾ ಹಿಯ್ಯಾಳಿಸುವುದೇ ಅವರ ಕೆಲಸ. ಬಿಗ್ ಬಾಸ್ ಮನೆಯಲ್ಲಿ ಮುಖವಾಡ ಹಾಕಿಕೊಂಡಿರುವ ಸ್ಪರ್ಧಿ ಅಂದ್ರೆ ರಶ್ಮಿ ಅವರೇ ಎಂದು ರೀಮಾ ತಮ್ಮ ಅಭಿಪ್ರಾಯ ಹೇಳಿದ್ದಾರೆ.

Pic Courtesy

ತೆಲುಗು ದೇವದಾಸ್ ಚಿತ್ರದ ನಂತರ ನಾಪತ್ತೆಯಾದ ರಶ್ಮಿಕಾ‌.. ಈಗ ಏನ್‌‌ ಮಾಡ್ತಿದ್ದಾರೆ ನೋಡಿ..?