ಅಂಬರೀಶ್ ನೆನದು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಅರ್ಜುನ್ ಸರ್ಜಾ..!! ವಿಡಿಯೋ ನೋಡಿ…

ಸಿನಿಮಾ

ಅಂಬರೀಶ್ ನೆನದು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಅರ್ಜುನ್ ಸರ್ಜಾ..!! ವಿಡಿಯೋ ನೋಡಿ

ನಟ ಅರ್ಜುನ್ ಸರ್ಜಾ ಈ ಹಿಂದೆ ಬೇಡವಾದ ವಿಚಾರಕ್ಕೆ ಅಂಬರೀಶ್ ಅವರ ಮುಂದೆ ಬಂದಿದ್ರು.. ಅದು ಮೀಟೂ ಆರೋಪಕ್ಕೆ ಸಂಬಂಧ ಪಟ್ಟ ಹಾಗೆ.. ನಿಮಗೆಲ್ಲ ಗೊತ್ತಿರುವ ಹಾಗೆ ಮೀಟೂ ಆರೋಪಕ್ಕೆ ತಿಲಾಂಜಲಿ ಹಾಡಲು ಮುಂದಾಗಿದ್ರು.. ಅಂಬಿ ಅವರೇ ಸ್ವತಃ ತಾವೇ ಮುಂದೆ ಬಂದು ಇದಕ್ಕೊಂದು ಫುಲ್ ಸ್ಟಾಪ್ ಇಡುವ ನಿಟ್ಟಿನಲ್ಲಿ ಮಾತನಾಡಿದ್ರು

ಮರಣಶಯ್ಯೆಯಲ್ಲಿ ಭೀಷ್ಮನಾಗಿ ಅಭಿನಯಿಸಿದ್ದ ಕುರುಕ್ಷೇತ್ರ ಚಿತ್ರದ ಅಪರೂಪದ‌ ವಿಡಿಯೋ ರಿಲೀಸ್..ನೀವು ನೋಡಿ

ಆದರೆ ಅಂಬಿ ಅವರ ಪ್ರಯತ್ನ ವಿಫಲವಾಗಿತ್ತು.. ಅರ್ಜುನ್ ಸರ್ಜಾ ಅವರು ಪ್ರಕರಣವನ್ನ ಕೋರ್ಟ್ ನಲ್ಲಿ ಬಗೆ ಹರಿಸಿಕೊಳ್ಳುವುದಾಗಿ ಹೇಳಿ, ಅಂಬರೀಶ್ ಅವರಿಗೆ ತಮ್ಮ ಮೇಲಿಟ್ಟಿರುವ ಪ್ರೀತಿಗೆ ಧನ್ಯವಾದ ಹೇಳಿದ್ರು.. ಆದರೆ ಇದೆಲ್ಲ ನಡೆದ ಕೆಲ ದಿನಗಳಲ್ಲೇ ಅಂಬರೀಶ್ ಅವರು ನಮ್ಮನ್ನ ಅಗಲಿ ಹೋಗಿ ಬಿಟ್ರು.. ಈ ವಿಚಾರ ತಿಳಿಯುತ್ತಿದ್ದ ಹಾಗೆ ಅಂಬಿ ಅವರ ಪಾರ್ಥಿವ ಶರೀರದ ಬಳಿ ಬಂದ ಅರ್ಜುನ್ ಸರ್ಜಾ ಮಗುವಿನ ಹಾಗೆ ಬಿಕ್ಕಿಬಿಕ್ಕಿ ಅತ್ತು ಬಿಟ್ರುಆ ವಿಡಿಯೋ ಇಲ್ಲಿದೆ ನೋಡಿ..