ರುದ್ರ ಹನುಮನ ಭಾವಚಿತ್ರ ಹಾಕಿಕೊಂಡಿರುವ ಕ್ಯಾಬ್ ನವರು ರೇಪಿಸ್ಟ್ ಗಳಂತೆ..!!

ವಾಹಿನಿ ಸುದ್ದಿ

ರುದ್ರ ಹನುಮನ ಭಾವಚಿತ್ರ ಹಾಕಿಕೊಂಡಿರುವ ಕ್ಯಾಬ್ ನವರು ರೇಪಿಸ್ಟ್ ಗಳಂತೆ..!!

ಬೆಂಗಳೂರಿನಲ್ಲಿ ಸಂಚರಿಸುವ ಹಲವು ಓಲಾ ಹಾಗೆ ಉಬರ್ ಕ್ಯಾಬ್ ಗಳ ಮೇಲೆ ಡ್ರೈವರ್ ಗಳು ರುದ್ರ ಹನುಮನ ಭಾವಚಿತ್ರವನ್ನು ಹಾಕಿಸಿಕೊಂಡಿರ್ತಾರೆ... ಯಾಕಂದ್ರೆ ಹಲವು ಡ್ರೈವರ್ ಗಳು ಹನುಮನ ಭಕ್ತರಾಗಿರುತ್ತಾರೆಹೀಗಾಗೆ ಈ ಖಾಸಗಿ ಟ್ಯಾಕ್ಸಿಗಳ ಮೇಲೆ ಇಂತಹ ಭಾವಚಿತ್ರಗಳನ್ನ ಸರ್ವೇಸಾಮಾನ್ಯವಾಗಿ ನೀವೂ ನೋಡಿರುತ್ತೀರಿ.. ಆದರೆ ಈ ಆಂಜನೇಯನ ಭಾವ ಚಿತ್ರವನ್ನ ಹಾಕಿಕೊಂಡವರು ಅತ್ಯಾಚಾರಿಗಳು ಅಂತ ರಶ್ಮಿ ಆರ್ ನಾಯರ್ ಆರೋಪಿಸಿದ್ದಾರೆ

ಅಬ್ಬೋ..! ತಮನ್ನಾ ಐಪಿಎಲ್ ಉದ್ಘಾಟನೆ ವೇಳೆ 5 ನಿಮಿಷ ಡ್ಯಾನ್ಸ್ ಮಾಡಿದ್ದಕ್ಕೆ ಇಷ್ಟೊಂದು ದುಡ್ಡು ತಗೊಂಡಿದ್ದಾರೆ..!!

ನಾನು ಓಲಾ ಹಾಗೆ ಉಬರ್ ನ ನಿತ್ಯದ ಗ್ರಾಹಕಿಯಾಗಿದ್ದೇನೆ.. ಕೆಲವೊಮ್ಮೆ ನನ್ನೊಂದಿಗೆ ಕೆಲಸ ಮಾಡುವವರು, ನನ್ನ ಕುಟುಂಬದವರು ಹಾಗೆ ಒಮ್ಮೊಮ್ಮೆ ನಾನೊಬ್ಬಳೆ ನಿಮ್ಮ ಕ್ಯಾಬ್ ಅನ್ನ ಬಳಸುತ್ತೇನೆ.. ಆದರೆ ಹಿಂದುತ್ವದ ಸಂಕೇತವುಳ್ಳ ಯಾವುದಾದರು ಕ್ಯಾಬ್ ನನ್ನ ಪಿಕ್ ಅಪ್ ಗೆ ಬಂದರೆ ಅದೇ ಕ್ಷಣವೇ ನಾನು ನನ್ನ ಬುಕಿಂಗ್ ಅನ್ನ ಕ್ಯಾನ್ಸಲ್ ಮಾಡುತ್ತೇನೆ ಅಂದಿದ್ದಾರೆ ಈ ಹಿಂದೆ ಕಿಸ್ ಆಫ್ ಲವ್ ಆಯೋಜನೆ ಮಾಡಿ ಸುದ್ದಿಯಾಗಿದ್ದ ರಶ್ಮಿ ಆರ್ ನಾಯರ್..

ಹಿಂದೂತ್ವವನ್ನ ಪ್ರತಿಪಾದಿಸುವ ನಾಯಕರು ಈಗ ಕಥುವಾದಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನ ಬೆಂಬಲಿಸುತ್ತಿದ್ದಾರೆ.‌‌. ಹೀಗಾಗೆ ಇಂತಹ ಹಿಂದುತ್ವವನ್ನು ಸಾರುವ ಕ್ಯಾಬ್ ಗಳಲ್ಲಿ ಹೋಗಲು ಭಯವಾಗುತ್ತದೆ ಎಂದಿದ್ದಾರೆ.. ಈ ರೀತಿಯ ಕ್ಯಾಬ್ ಗಳು ಬಂದರೆ ಅದನ್ನ ಆ ಕೂಡಲೇ ಕ್ಯಾನ್ಸಲ್ ಮಾಡುತ್ತೇನೆ.. ನನ್ನ ಹಣವನ್ನ ರೇಪಿಸ್ಟ್ ಹಾಗೆ ಅದನ್ನ ಬೆಂಬಲಿಸುವವರಿಗೆ ಏಕೆ ನೀಡಲಿ ಅಂತ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ..

CSK ತಂಡದ ಈ ಆಟಗಾರ ಜೀವನ ನಿರ್ವಹಣೆಗಾಗಿ ರಸ್ತೆಯಲ್ಲಿ ಕಡಲೆಕಾಯಿ ಮಾರುತ್ತಿದ್ದ..!! ಯಾರು ಈ ಆಟಗಾರ..??

ಈಬಗ್ಗೆಪೋಸ್ಟ್ಗೆತೀರ್ವವಿರೋದ್ದವ್ಯಕ್ತವಾದಹಿನ್ನೆಲೆಯಲ್ಲಿತಾನೂಹಾಕಿದ್ದವಿವಾದಾತ್ಮಕಪೋಸ್ಟ್ಅನ್ನಡಿಲೀಟ್ಮಾಡಿದ್ದಾರೆಈ ಬಗ್ಗ ಬಿಜೆಪಿ ಸಂಸದ ಪ್ರತಾಪ್ ಸಿಂಹ ಕೂಡ ಟ್ವಿಟ್ ಮಾಡಿದ್ದಾರೆ