ದಿ ವಿಲನ್ ಸಿನಿಮಾ‌ ಬಿಡುಗಡೆ ನಂತರ ಮತ್ತೆ ಒಂದಾಗಿ ಸಿನಿಮಾ‌ ಮಾಡಲ್ಲಿದ್ದಾರೆ ಶಿವಣ್ಣ- ಕಿಚ್ಚ…!!

ಸಿನಿಮಾ

ದಿ ವಿಲನ್ ಸಿನಿಮಾ‌ ಬಿಡುಗಡೆ ನಂತರ ಮತ್ತೆ ಒಂದಾಗಿ ಸಿನಿಮಾ‌ ಮಾಡಲ್ಲಿದ್ದಾರೆ ಶಿವಣ್ಣಕಿಚ್ಚ…!!

ಹೌದು, ನೀವು ಓದಿದ ಹೆಡ್ ಲೈನ್ ಸರಿ ಇದೆ.. ದಿ ವಿಲನ್ ಸಿನಿಮಾ ಬಿಡುಗಡೆಗೊಂಡ ಬಳಿಕ ಮತ್ತೆ ಕಿಚ್ಚ ಸುದೀಪ್ ಹಾಗೆ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಒಂದಾಗಲ್ಲಿದ್ದಾರೆ.. ಹೀಗಂತ ಹೇಳಿರೋದು ಈ ಸಿನಿಮಾದ ನಿರ್ಮಾಪಕರಾದ ಮನೋಹರ್ ಅವರು

ತನ್ನ ಬಗ್ಗೆ ಹಬ್ಬಿರುವ ಈ ವಂದತಿ ಕೇಳಿ ಬೇಸರಗೊಂಡ ಪವರ್ ಸ್ಟಾರ್..!!

ನಿಮಗೆಲ್ಲ ಗೊತ್ತಿರುವ ಹಾಗೆ ನಿರ್ದೇಶಕ ಪ್ರೇಮ್ ಶಿವರಾಜ್ ಕುಮಾರ್ ಹಾಗೆ ಕಿಚ್ಚ ಸುದೀಪ್ ಅವರನ್ನ ಮೊದಲು ಒಪ್ಪಿಸಿದ್ದು ಕಲಿ ಸಿನಿಮಾಗಾಗಿ, ಕನ್ನಡದ ಬಹು ಕೋಟಿ ಬಜೆಟ್ ನ ಅತೀ ಅದ್ದೂರಿ ಸಿನಿಮಾ ಅಂತ ಬಿಂಬಿತವಾಗಿದ್ದ ಚಿತ್ರವಿದು

ವಿಲನ್ ಸಿನಿಮಾದ ಟಿಕ್ ಟಿಕ್ ಹಾಡಿನ ಮೇಕಿಂಗ್ ವಿಡಿಯೋ ಲೀಕ್. ಶಿವಣ್ಣ ಲಾಂಗ್ ಹಿಡಿದು ಹಾಕಿದ ಸ್ಟೆಪ್ ಇಲ್ಲಿದೆ ನೋಡಿ

ಆಗಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ನವರು ಕಲಿ ಟೀಸರ್ ಅನ್ನ ಲಾಂಚ್ ಮಾಡುವ ಮೂಲಕ ಸಿನಿಮಾ ತಂಡಕ್ಕೆ ಶುಭಾಶಯವನ್ನ ಕೋರಿದ್ರು‌.. ಆದರೆ ಕಾರಣಾಂತರಗಳಿಂದ ಈ ಸಿನಿಮಾ ಸೆಟ್ಟೇರಲಿಲ್ಲ.. ಹೀಗಾಗೆ  ಪ್ರೇಮ್ ಆನಂತರ ಸಿದ್ದ ಮಾಡಿದ್ದೆ ದಿ ವಿಲನ್

ವಿಲನ್ ಆಡಿಯೋ ಲಾಂಚ್ ನಲ್ಲಿ ಕಿಚ್ಚ-ಶಿವಣ್ಣನ ಅಭಿಮಾನಿಗಳ ನಡುವೆ ಫೈಟ್.. ವಿಡಿಯೋ ನೋಡಿ…

ಸದ್ಯ ಈ ಚಿತ್ರದ ನಿರ್ಮಾಪಕರಾದ ಮನೋಹರ್ ಅವರು ಕಲಿ ಸಿನಿಮಾವನ್ನ ನಿರ್ಮಾಣ ಮಾಡೇ ಮಾಡುತ್ತೇನೆ ಎಂದಿದ್ದಾರೆ.. ಕಲಿ ಹೆಚ್ಚು ಗ್ರಾಫಿಕ್ ಅನ್ನ ಒಳಗೊಂಡು  ಸಿದ್ದವಾಗಬೇಕಿರುವ ಸಿನಿಮಾ, ಹೆಚ್ಚೆಚ್ಚು ತಂತ್ರಜ್ಞಾನದ ಅವಶ್ಯಕತೆ ಇದೆ.. ಕಲಿಯನ್ನ ಬಾಹುಬಲಿ ರೇಂಜಿಗೆ ತಯಾರು ಮಾಡಬೇಕು ಎಂಬುದು ಈ ನಿರ್ಮಾಪಕರ ಆಸೆಯಾಗಿದೆ..

ಕಾಮಿಡಿ ಕಿಲಾಡಿಗಳು ಷೋನಲ್ಲಿ ಪಾರ್ವತಮ್ಮನವರನ್ನ ನೆನೆದ ರಕ್ಷಿತಾ ಹೇಳಿದ್ದೇನು ಗೊತ್ತಾ..?

ಹೀಗಾಗೆ ಮುಂದಿನ‌ ದಿನಗಳ ನಾನು ಕಲಿ ಸಿನಿಮಾವನ್ನ ಮಾಡೇ ಮಾಡುತ್ತೀನಿ ಎಂದಿದ್ದಾರೆ.. ಅಂದಹಾಗೆ ಈ ಸಿನಿಮಾದ ನಿರ್ದೇಶಕರು ಒನ್ ಅಂಡ್ ಓನ್ಲೀ ಪ್ರೇಮ್ ಅವರೇ ಆಗಿರ್ತಾರೆ