ಕೊಹ್ಲಿ ಹೆಂಡತಿ ಅನುಷ್ಕಾ ಗಿಂತ ದೀಪಿಕಾನೇ ತುಂಬಾ ಹಾಟ್ ಎಂದ ಬುಮ್ರಾ..

ಕೇವಲ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದರೂ, 25 ವೇರ್ಷದ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಬಹಳ ಪ್ರಚಲಿತದಲ್ಲಿದ್ದಾರೆ. ಅವರ ಅಸಾಧಾರಣ ಅಲ್ಪಾವಧಿಯ ವೃತ್ತಿಜೀವನದ ಹಿನ್ನಲೆಯಲ್ಲಿ, ಆಧುನಿಕ ಕ್ರಿಕೆಟ್‌ನ ಅತ್ಯುತ್ತಮ ಬೌಲರ್‌ಗಳ ಸಾಲಿನಲ್ಲಿ ನಿಲ್ಲುವುದು ಇವರ ಹಿರಿಮೆಯಾಗಿದೆ. ಇತ್ತೀಚಿಗೆ ಯಾವುದೇ ಚರ್ಚೆಯ ಭಾಗವಾಗಿ ಇವರ ಹೆಸರು ತೆಗೆದುಕೊಳ್ಳುವುದು ಸರ್ವೇಸಾಮಾನ್ಯವಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಪರ ಆಡುತ್ತಿರುವ ಅಹಮದಾಬಾದ್ ವೇಗಿ ಬುಮ್ರಾ, ತನ್ನ ಅಸಾಂಪ್ರದಾಯಿಕ ಬೌಲಿಂಗ್ ಶೈಲಿಯಿಂದ ಮೊದಲ ಬಾರಿಗೆ ಗಮನ ಸೆಳೆದ ಬೌಲರ್ ಆಗಿದ್ದಾರೆ. ಬಾಣದ ವೇಗದಲ್ಲಿ ಬಾಲ್ ಎಸೆಯುವ ಸಾಮರ್ಥ್ಯ ಅವರನ್ನು ಯಶಸ್ಸಿನ ಮೆಟ್ಟಿಲಿನಲ್ಲಿ ಮೇಲೇರಿಸಿದೆ.

ಬುಮ್ರಾರನ್ನು ಧೈರ್ಯವಾಗಿ ಎದುರಿಸುವ ಬ್ಯಾಟ್ಸ್‌ಮನ್‌ಗಳು ಹೆಚ್ಚು ಇಲ್ಲ ಆದರೆ, ಜಾಗಲ್ ಎನ್ನುವ ಕಂಪೆನಿಗೆ ನೀಡಿದ ಒಂದು ಸಂದರ್ಶನದಲ್ಲಿ ಮಹಿಳಾ ನಿರೂಪಕಿ ಕೇಳಿದ ರ್ಯಾಪಿಡ್ ಫೈರ್ ಪ್ರಶ್ನೆಗೆ ಉತ್ತರಿಸಲು ಬುಮ್ರಾ ಸ್ವತಃ ಅಂಜಿದಂತೆ ಕಾಣುತ್ತಿತ್ತು.

ಬುಮ್ರಾ ಅವರಿಗೆ ಅವರ ನೆಚ್ಚಿನ ಆಟಗಾರರು ಮತ್ತು ಬಾಲಿವುಡ್ ತಾರೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. ಆಂಕರ್ ಬುಮ್ರಾಗೆ ಕೇಳಿದ ಪ್ರಶ್ನೆಯೆಂದರೆ ಅನುಷ್ಕಾ ಶರ್ಮಾ ಮತ್ತು ದೀಪಿಕಾ ಪಡುಕೋಣೆ ಎಂಬ ಇಬ್ಬರು ಜನಪ್ರಿಯ ನಟಿಯರ ನಡುವಿನ ತುಂಬಾ ಹಾಟ್ ನಟಿ ಯಾರು ಅಂತ.. ಅನುಷ್ಕಾ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಆಗಿರುವುದರಿಂದ ಆಂಕರ್ ಅವರಿಗೆತುಂಬಾ ಜಾಗರೂಕರಾಗಿರಿ!” ಎಂದು ಹೇಳುವ ಮೂಲಕ ಅವರನ್ನುಎಚ್ಚರಿಸಿದ್ದಾರೆ’.

ಬುಮ್ರಾ ಅವರು ಕೊಹ್ಲಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಮತ್ತು ಆದ್ದರಿಂದ ಅವರು ದೀಪಿಕಾ ಎಂದು ಹೆಸರಿಸುವ ಮೂಲಕ ಸುರಕ್ಷಿತವಾಗಿ ಆಯ್ಕೆ ನೀಡಿ ಆಟ ಆಡಿದ್ದಾರೆಬುಮ್ರಾದಲ್ಲಿ ಆಂಕರ್ ಅವರ ಮುಂದಿನ ಪ್ರಶ್ನೆ ಹೀಗಿತ್ತು: “ಅಲಿಯಾ ಅಥವಾ ಪರಿಣಿತಿ ಚೋಪ್ರಾ ನಡುವೆ ಯಾರು ತುಂಬಾ ಫನ್?” ಇದಕ್ಕೆ, ಬುಮ್ರಾನಾನು ಆಲಿಯಾ ಅವರ ಕೆಲವು ಚಿತ್ರಗಳನ್ನು ನೋಡಿದ್ದೇನೆ. ಆದ್ದರಿಂದ ಆಲಿಯಾ.” ಎಂದು ಹೇಳಿದರು.

Comments

comments

Similar Articles

Top