ಸನ್ನಿ ಲಿಯೋನ್ ವಿಡಿಯೋಗಾಗಿ ಸರ್ಜ್ ಮಾಡಿದವರಲ್ಲಿ ಈ ರಾಜ್ಯದವರೆ ಹೆಚ್ಚು..

ಸನ್ನಿ ಲಿಯೋನ್ ಹವಾ ದಿನ ಕಳೆದ ಹಾಗೆ ಹೆಚ್ಚಾಗುತ್ತಿದೆ.. ಭಾರತದ ಪ್ರಧಾನಿ, ಬಾಲಿವುಡ್ ನ ದೊಡ್ಡ ಸ್ಟಾರ್ ಗಳಾದ ಶಾರುಕ್ ಖಾನ್ , ಸಲ್ಮಾನ್ ಖಾನ್ ಅವರನ್ನೆ ಹಿಂದಿಟ್ಟು ಗೂಗಲ್ ನಲ್ಲಿ ಸನ್ನಿ ಲಿಯೋನ್ ತನ್ನ ಹವಾವನ್ನ ಹಾಗೆ ಮುಂದುವರೆಸಿದ್ದಾರೆ.. ಗೂಗಲ್ ಟ್ರೆಂಡ್ ಅನಾಲಿಟಿಕ್ಸ್ ಪ್ರಕಾರ ಸನ್ನಿ ಲಿಯೋನ್ ಫೋಟೊಗಳಿಗಿಂತ ವಿಡಿಯೋ ಹುಡುಕುವವರ ಸಂಖ್ಯೆ ಹೆಚ್ಚಾಗಿದೆ.. ಅದರಲ್ಲು  ಈಶಾನ್ಯ ರಾಜ್ಯಗಳಾದ ಮಣಿಪುರ ಹಾಗು ಅಸ್ಸಾಂನಲ್ಲಿ ಸನ್ನಿಯನ್ನ ಅಧಿಕವಾಗಿ ಸರ್ಜ್ ಮಾಡಿದ್ದಾರೆ..

ಈ ಬಗ್ಗೆ ತಿಳಿಯುತ್ತಿದ್ದ ಹಾಗೆ ಸನ್ನಿ ಲಿಯೋನ್ ಖುಷಿಯಾಗಿದ್ದು, ಇದು ನನಗೆ ಮರೆಯಲಾಗದ ಅನುಭವ ಎಂದಿದ್ದಾರೆ.. ಸದ್ಯ ಭೋಜ್‌ಪುರಿಯಕೋಕಾಕೋಲಎಂಬ ಸಿನಿಮಾದಲ್ಲಿ ಸನ್ನಿ ಲಿಯೋನ್ ತೊಡಗಿಕೊಂಡಿದ್ದಾರೆ‌..

Comments

comments

Similar Articles

Top