ಅಪ್ಪು ‘ಯುವರತ್ನ‌’ ಸಿನಿಮಾದಲ್ಲಿ ಶಿವಣ್ಣ..!!

ದಿನ ಕಳೆದ ಹಾಗೆ ಯುವರತ್ನ ಸಿನಿಮಾ ತಂಡ ಒಂದೊಂದೆ ಗುಟ್ಟುಗಳನ್ನ ಹೊರ ಹಾಕ್ತಿದೆ.. ಶೂಟಿಂಗ್ ಹಂತಹಂತವಾಗಿ ಮುಗಿತ್ತಿದ್ದ ಹಾಗೆ ತಮ್ಮ ಚಿತ್ರದಲ್ಲಿರುವ ಪಾತ್ರವರ್ಗದ ಬಗ್ಗೆ ಮಾಹಿತಿ ನೀಡುತ್ತಿದೆ.. ಈಗಾಗ್ಲೇ ಪವರ್ ಸ್ಟಾರ್ ಸಿನಿಮಾದಲ್ಲಿ ದೊಡ್ಡ ದೊಡ್ಡ ನಟರು ಸ್ಥಾನ ಪಡೆದಿದ್ದು ಕುತೂಹಲವನ್ನ ಹೆಚ್ಚಿಸಿದೆ.. ಈಗ ಇದರಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ ಕೂಡ ಇರಲ್ಲಿದ್ದಾರೆ ಅಂದ್ರೆ ಅಭಿಮಾನಿಗಳಿಗೆ ಖುಷಿಯೋ ಖುಷಿ.

ಇದಕ್ಕೆ ಸಾಕ್ಷಿ ಎಂಬಂತೆ ಶೂಟಿಂಗ್ ನ ಸೆಟ್ ನಿಂದ  ಹೊರ ಬಂದಿರುವ ಮೇಕಿಂಗ್ ಸ್ಟೀಲ್.. ಹೌದು, ಇದರಲ್ಲಿ ಎವರ್ ಗ್ರೀನ್ ಸಿನಿಮಾ ಓಂ ಸಿನಿಮಾ ಪೋಸ್ಟರ್ ಗಳು ರಾರಾಜಿಸುತ್ತಿದ್ದು, ‘ಸತ್ಯನಾಗಿ ಯುವರತ್ನ ಚಿತ್ರದಲ್ಲಿ ಪರೋಕ್ಷವಾಗಿ ಶಿವಣ್ಣ ಬಂದು ಹೋಗ್ತಾರೆ.. ಈ ಮೂಲಕ ಇದು ಕೂಡ ಸಿನಿಮಾದಲ್ಲಿ ದೊಡ್ಡ ಉಡುಗೊರೆಯಾಗಿ ಅಭಿಮಾನಿಗಳಿ ಸಿಗಲಿದೆ..

Comments

comments

Similar Articles

Top