ಹಾಕ್ರಪ್ಪ ಸ್ಟೆಪ್ಪು.. ಯುವರತ್ನ ಟೀಸರ್ ಗೆ ಮುಹೂರ್ತ ಫಿಕ್ಸ್..!!

ಆದಷ್ಟು ಬೇಗ ಪವರ್ ಸ್ಟಾರ್ ನ ತೆರೆ ಮೇಲೆ ನೋಡ್ಬೇಕು ಅಂತ ಅಪ್ಪು ಫ್ಯಾನ್ಸ್ ಕಾತುರರಾಗಿದ್ದಾರೆ.. ಅದರಲ್ಲು ಯುವರತ್ನ ಸಿನಿಮಾ ಬರೋದಕ್ಕು ಮೊದಲೆ ನಮ್ಮ ಬಾಸ್ ಲುಕ್ ಹೇಗಿದೆ, ಟೀಸರ್ ರಿಲೀಸ್ ಮಾಡಿ ಅಂತ ಡೈರೆಕ್ಟರ್ ಸಂತೋಷ್ ಆನಂದರಾಮ್ ಅವರನ್ನ ಕೇಳ್ತಿದ್ದಾರೆ.. ಸದ್ಯ ಶೂಟಿಂಗ್ ವೇಗವಾಗಿ ಸಾಗಿದ್ದು, ಟೀಸರ್ ಕೂಡ ರೆಡಿಯಾಗ್ತಿದೆ

ಹೌದು, ಈ ಬಗ್ಗೆ ಸಂತೋಷ್ ಆನಂದರಾಮ್ ಅವರು ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.. ಈ ಹಿಂದಿನ ಯಾವ ಚಿತ್ರದಲ್ಲು ನೀವು ಪುನೀತ್ ಅವರನ್ನ ನೋಡಿರದ ಗೆಟಪ್ ನಲ್ಲಿ ನೋಡಲ್ಲಿದ್ದೀರಿ ಎಂದಿದ್ದಾರೆ.. ಇಡೀ ಚಿತ್ರತಂಡ ಟೀಸರ್ ನ ಸಿದ್ದ ಮಾಡೋದ್ರಲ್ಲಿ ಬ್ಯೂಸಿಯಾಗಿದೆ.. ಆದಷ್ಟು ಬೇಗ ನಿಮ್ಮ ಮುಂದೆ ಯುವರತ್ನ ಚಿತ್ರದ ಟೀಸರ್ ಬರಲಿದೆ ಎಂಬ ಮಾಹಿತಿಯನ್ನ ನೀಡಿದ್ದಾರೆ

ಹೌದು, ಆಲ್ ಮೋಸ್ಟ್ ವರಮಹಾಲಕ್ಷ್ಮಿ ಹಬ್ಬಕ್ಕೆ ಯುವರತ್ನ ಸಿನಿಮಾ ಟೀಸರ್ ಪಕ್ಕ ಆದಂತಾಗಿದ್ದು, ಹೊಸದೊಂದು ಟ್ರೆಂಡ್ ಸೆಟ್ ಮಾಡುವ ನಿರೀಕ್ಷೆಯನ್ನ ಹುಟ್ಟುಹಾಕಿದೆ.. ಡಾಲಿ ಧನಂಜಯ್, ದಿಗಂತ್ ಸೇರಿದಂತೆ ಹಲವರು ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದು ಈಗ ಟೀಸರ್ ಗೆ ತಯಾರಿ ನಡೆದಿದ್ದು ಅಪ್ಪು ಅವರ ಯುವರತ್ನ‌ ಟೀಸರ್ ನ ನೋಡೋಕೆ..

Comments

comments

Similar Articles

Top