ಪಾಕಿಸ್ತಾನ ಸೆಮಿಫೈನಲ್ ಗೆ ಬರಲು ಪ್ರಪಂಚದ ಈ 8ನೇ ಅದ್ಭುತ ನಡೆದರೆ ಮಾತ್ರ ಸಾಧ್ಯ..!!

ಇಂಗ್ಲೆಂಡ್ ಸೆಮಿಫೈನಲ್ ತಲುಪುವುದು ಕಷ್ಟವಿತ್ತು.. ಆದರೆ ಸತತ ಗೆಲುಗಳ ಮೂಲಕ ಈ ಬಾರಿ ಅಂಕ ಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆದಿದ್ದ ನ್ಯೂಜಿಲೆಂಡ್ ತಂಡ ವನ್ನ ಹಿಂದೆ ತಳ್ಳಿ ತನ್ನ ಸ್ಥಾನವನ್ನ ಭದ್ರ ಪಡಿಸಿಕೊಂಡಿದೆ ಆತಿಥೇಯ ತಂಡ ಇಂಗ್ಲೆಂಡ್.. ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಸೆಮಿಸ್ ತಲುಪಲು ಇಂದಿನ ಮ್ಯಾಚ್ ಮುಖ್ಯ ಪಾತ್ರವಹಿಸಿಲಿದೆ.. ಶತಾಯಗತಾಯ ಸೆಮಿಸ್ ಗೆ ಹೋಗಲೇ ಬೇಕು ಅಂತ ಪಾಕಿಸ್ತಾನ ಪ್ರಯತ್ನ ಪಡುತ್ತಿದೆ..

ಇಂದು ನಡೆಯಲಿರುವ ಬಾಂಗ್ಲಾ ಹಾಗು ಪಾಕ್ ನಡುವಿನ ಪಂದ್ಯದಲ್ಲಿ ಪವಾಡ ನಡೆಯಬೇಕಿದೆ.. ಹಾಗೇನಾದ್ರು ನಡೆದರೆ ಅದು ಪ್ರಪಂಚದ 8ನೇ ಅದ್ಬುತವಾಗಲಿದೆ ಎಂದರೆ ತಪ್ಪಾಗಲಾರದು.. ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಕಂಡು ಕೇಳರಿಯದ ಗೆಲುವು ಪಾಕ್ ಗೆ ಲಭಿಸಿದರೆ ಮಾತ್ರ ಸೆಮಿಸ್ ನಲ್ಲಿ ಉಳಿಯಲಿದೆ ಪಾಕ್.

ಹೌದು, ಇಂದು ಬಾಂಗ್ಲಾ ಮೇಲೆ ಪಾಕ್ ಗೆದ್ರೆ ಮಾತ್ರ ಇದು ಸಾಧ್ಯವಾಗಲ್ಲ.. ಗೆಲುವ ದೊಡ್ಡದಾಗಿರಬೇಕು.. ಅಂದ್ರೆ ರನ್ ರೇಟ್ ಇಲ್ಲಿ ಮುಖ್ಯ ಪಾತ್ರವನ್ನ ನಿರ್ವಹಿಸಲಿದ್ದು, ಉತ್ತಮ ರನ್ ರೇಟ್ ಪಡೆದ್ರೆ ಸೆಮಿಸ್ ಗೆ ತಲುಪಲಿದೆ.. ಆದರೆ ಬಾಂಗ್ಲಾ ಪಾಕ್ ನ ತನ್ನ ಜೊತೆ ಟೂರ್ನಿಯಿಂದ ಹೊರಗೆ ಕರೆದುಕೊಂಡು ಹೋಗಲು ಸಕಾಲ ತಯಾರಿ ನಡಿದೆ‌.

ಹಾಗಿದ್ರೆ ಪಾಕ್ ಮತ್ತು ಬಾಂಗ್ಲಾ ನಡುವಿನ ಇಂದಿನ ಪಂದ್ಯದಲ್ಲಿ ಪಾಕ್ ಎಷ್ಟು ರನ್ ಗಳಿಸಬೇಕು..? ಎಷ್ಟು ರನ್ ಗೆ ಬಾಂಗ್ಲಾವನ್ನ ಆಲೌಟ್ ಮಾಡಬೇಕು..? ಎಂಬ ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ..

Comments

comments

Similar Articles

Top